kalki-2898-ad-movie News, kalki-2898-ad-movie News in kannada, kalki-2898-ad-movie ಕನ್ನಡದಲ್ಲಿ ಸುದ್ದಿ, kalki-2898-ad-movie Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಕಲ್ಕಿ 2898 ಎಡಿ

Latest kalki 2898 ad movie Photos

ಟಾಲಿವುಡ್‌ನಲ್ಲಿ ನಿರ್ಮಾಣವಾಗಿದ್ದ 'ಕಲ್ಕಿ 2898 AD' ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.

ಕನ್ನಡ ಕಿರುತೆರೆಯಲ್ಲಿ ಮತ್ತೊಮ್ಮೆ ಮರುಕಳಿಸುತ್ತಿದೆ ಮಹಾಭಾರತ! ಟಿವಿಯಲ್ಲಿ ಬರ್ತಿದೆ ಪ್ರಭಾಸ್ ಅಭಿನಯದ 'ಕಲ್ಕಿ 2898 ಎಡಿ'

Monday, March 3, 2025

ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಲ್ಕಿ  2898 ಎಡಿ ಸಿನಿಮಾದಲ್ಲಿ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಿಲ್ಲ ಎಂಬ ಕೊರತೆಯನ್ನು ಯುವ ಗಾಯಕ ಸಂಜಿತ್‌ ಹೆಗ್ಡೆ ಹೋಗಲಾಡಿಸಿದ್ದಾರೆ. ಕಲ್ಕಿ  2898 ಎಡಿ ಸಿನಿಮಾದ ಟ ಟಕ್ಕರ ಎಂಬ ಹಾಡನ್ನು ಕನ್ನಡ ಗಾಯಕ ಸಂಜಿತ್‌ ಹೆಗ್ಡೆ ಹಾಡಿದ್ದಾರೆ. ಸಂಚಿತ್‌ ಹೆಗ್ಡೆ ಜತೆಗೆ ದೀ, ಸಂತೋಷ್‌ ನಾರಾಯಣ್‌ ಜತೆಯಾಗಿದ್ದಾರೆ.

ವಾರೇವ್ಹಾ ಸಂಜಿತ್ ಹೆಗ್ಡೆ, ಕಲ್ಕಿ 2898 ಎಡಿ ಸಿನಿಮಾದಲ್ಲಿ ಟ ಟಕ್ಕರ ಹಾಡಿನ ಮೂಲಕ 5 ಭಾಷೆಯ ಪ್ರೇಕ್ಷಕರನ್ನು ಮೋಡಿ ಮಾಡಿದ ಕನ್ನಡ ಗಾಯಕ

Thursday, July 4, 2024

ಭಾರತೀಯ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಕಲ್ಕಿ ತಂಡವನ್ನು ಶ್ಲಾಘಿಸಿದ್ದಾರೆ. ಎರಡನೇ ಭಾಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾವ್‌.. ಕಲ್ಕಿ ಕಣ್ತುಂಬಿಕೊಂಡೆ; ಕಲ್ಕಿ 2898 AD ಸಿನಿಮಾ ನೋಡಿದ ಬಳಿಕ ಹೊಸ ಬೇಡಿಕೆ ಇಟ್ಟ ತಲೈವಾ ರಜನಿಕಾಂತ್‌

Saturday, June 29, 2024

ಕಲ್ಕಿ 2898 ಎಡಿ ಚಿತ್ರದಲ್ಲಿ ಬಾಲಿವುಡ್‌ ನಟಿ ಮೃಣಾಲ್ ಠಾಕೂರ್‌, ಗಿನಿಯಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಆರಂಭದಲ್ಲಿ ಮೃಣಾಲ್ ಪಾತ್ರವು ಪ್ರವೇಶಿಸುತ್ತದೆ.

ಈ ಕಾರಣಕ್ಕೆ ಕಲ್ಕಿ 2898 ಎಡಿ ಚಿತ್ರದಲ್ಲಿ ನಟಿಸಲು ಸಂಭಾವನೆ ತಿರಸ್ಕರಿಸಿದ ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌

Thursday, June 27, 2024

ಆ ಐದನೇ ಸೂಪರ್‌ಸ್ಟಾರ್‌ ಬೇರಾರು ಅಲ್ಲ, ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ಅನ್ನು ಮೇ 22ರಂದು ಅನಾವರಣ ಮಾಡಿದೆ.

ಕಲ್ಕಿ ಚಿತ್ರದಲ್ಲಿ ಬಳಕೆಯಾದ ಭವಿಷ್ಯದ ಕಾರ್ ರೆಡಿ ಮಾಡಲು ಖರ್ಚಾಗಿದ್ದು ಕೋಟಿ ಕೋಟಿ! ಇದು ಮಹೀಂದ್ರಾ ಕಂಪನಿಯ ಕೈ ಚಳಕ

Thursday, May 23, 2024