ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ತಪ್ಪದ ಸಂಕಷ್ಟ; ಜೈಲಿನಲ್ಲೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್ ಅನುಮತಿ
ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್‌ಗೆ ಸಂಕಷ್ಟ ತಪ್ಪಿಲ್ಲ. ಜೈಲಿನಲ್ಲಿಯೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್ ಅನುಮತಿ ನೀಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ʻನನ್ನ ಬಾಲ್ಯ ಚೆನ್ನಾಗಿರಲಿಲ್ಲ, ಆ ಒಂದೇ ಒಂದು ಕಾರಣಕ್ಕೆ ಪಾಠ ಕಲಿಸಿದ ಶಿಕ್ಷಕರೇ ಹಾಗೆ ಮಾಡಬಾರದಿತ್ತು!ʼ ನಟಿ ವಿಜಯಲಕ್ಷ್ಮೀ ಕಣ್ಣೀರು
ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಯಾರು, ಸಿನಿಮಾ, ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಮಿಡಿ ಸ್ಟಾರ್ ವಿಶ್ವರೂಪ್
ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್ನಿಲ್ಲ; ಕಾಮಿಡಿ ಕಿಲಾಡಿಗಳು ವಿಜೇತನಿಗೆ ಏನಾಯಿತು
ಧೀರೇನ್ ರಾಮ್‍ಕುಮಾರ್‌ಗೆ ಪ್ರೇಮ್ ಮಗಳು ನಾಯಕಿ; ‘ಟಗರು ಪಲ್ಯ’ ಚೆಲುವೆ ‘ಪಬ್ಬಾರ್’ ಚಿತ್ರದಲ್ಲಿ ನಟನೆ