karnataka News, karnataka News in kannada, karnataka ಕನ್ನಡದಲ್ಲಿ ಸುದ್ದಿ, karnataka Kannada News – HT Kannada

Karnataka

ಓವರ್‌ವ್ಯೂ

ರಾಜ್ಯಪಾಲ ತಾವರ್ ಚಂದ್ ಗೆಹಲೋತ್ ಅವರ ಅಂಕಿತದ ಬಳಿಕ, ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ರಚಿಸುವ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024’ ರ ಅಧಿಸೂಚನೆ ಪ್ರಕಟವಾಗಿದೆ.

ಗ್ರೇಟರ್ ಬೆಂಗಳೂರು ರಚನೆಗೆ ಸಿಕ್ಕಿತು ಅಂಕಿತ, ಪ್ರಾಧಿಕಾರ ರಚನೆ ಯಾವಾಗ, ಪಾಲಿಕೆಯಲ್ಲಿ ಎಷ್ಟು ವಾರ್ಡ್‌ಗಳಿರುತ್ತವೆ, ಗಮನಸೆಳೆದಿವೆ 6 ಅಂಶಗಳು

Friday, April 25, 2025

ರೈಲ್ವೆ ನಿಲ್ದಾಣದ ಯಾರ್ಡ್‌ ನವೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕಾರಣ ಮೇ ಹಾಗೂ ಜೂನ್ ತಿಂಗಳಲ್ಲಿ ಕೆಲವು ದಿನ ಹಂಪಿ ಎಕ್ಸ್‌ಪ್ರೆಸ್ ಸಂಚಾರ ಮಾರ್ಗದಲ್ಲಿ ತುಸು ಬದಲಾವಣೆ ಇರಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಹಂಪಿ ಎಕ್ಸ್‌ಪ್ರೆಸ್ ಸಂಚಾರ ಮಾರ್ಗದಲ್ಲಿ ತುಸು ಬದಲಾವಣೆ, ಮೇ ಮತ್ತು ಜೂನ್‌ ತಿಂಗಳ ಮಾರ್ಗ ಬದಲಾವಣೆ ವಿವರ ಇಲ್ಲಿದೆ

Friday, April 25, 2025

ಬೆಳಗಾವಿ ಜಿಲ್ಲೆಯ ಕೆಲವೆಡೆ ಇನ್ನು ಕೆಲವೇ ಗಂಟೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಶೂಚನೆ ನೀಡಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಕೆಲವೇ ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಕೆಲವೆಡೆ ಗುಡುಗು, ಸಿಡಿಲು ಮಳೆ ಸಾಧ್ಯತೆ, ಇನ್ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಬಹುದು

Friday, April 25, 2025

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಮೇ 5ರಿಂದ 21ರ ತನಕ ಸಮೀಕ್ಷೆ ನಡೆಯಲಿದೆ. ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಮೇ 5ರಿಂದ ಗಣತಿ; ಮೂರು ಹಂತಗಳಲ್ಲಿ ನಡೆಯಲಿದೆ ಸಮೀಕ್ಷೆ

Friday, April 25, 2025

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ, 7 ತಾಲೂಕುಗಳಲ್ಲಿ ಸುಡುಬಿಸಿಲು ಕಾಡಬಹುದು ಎಂಬ ಕಾರಣಕ್ಕೆ ರೆಡ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋ‍ಷಿಸಿದೆ.

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

Friday, April 25, 2025

ಜೋಳವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಪ್ರಕ್ರಿಯೆ ಶುರುವಾಗಿದೆ.

ಕನಿಷ್ಠ ಬೆಂಬಲ ಯೋಜನೆಯಡಿ ಜೋಳ ಖರೀದಿಗೆ ಸರ್ಕಾರದ ಆದೇಶ, ಮೇ 31ರವರೆಗೆ ಉಂಟು ಅವಕಾಶ; ನೋಂದಣಿಗೆ ಹೀಗೆ ಮಾಡಿಕೊಳ್ಳಿ

Thursday, April 24, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಲೈ ಮಹದೇಶ್ವರ ಬೆಟ್ಟದಲ್ಲಿ ಆರಂಭಗೊಂಡ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಭಾಗಿಯಾದರು.</p>

ಮಲೈ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಆರಂಭ, ಬಹುತೇಕ ಸಚಿವರು ಭಾಗಿ

Apr 24, 2025 02:29 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಉಗ್ರರ ದಾಳಿಗೆ ತುತ್ತಾದ ಮಂಜುನಾಥ್ ಮೃತದೇಹ ತವರಿಗೆ; ಕಣ್ಣೀರಿಟ್ಟ ಆತ್ಮೀಯರು

ಉಗ್ರರ ದಾಳಿಗೆ ತುತ್ತಾದ ಮಂಜುನಾಥ್ ಮೃತದೇಹ ತವರಿಗೆ; ಕಣ್ಣೀರಿಟ್ಟ ಆತ್ಮೀಯರು

Apr 24, 2025 09:19 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ