karnataka-budget News, karnataka-budget News in kannada, karnataka-budget ಕನ್ನಡದಲ್ಲಿ ಸುದ್ದಿ, karnataka-budget Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಕರ್ನಾಟಕ ಬಜೆಟ್ 2025

ಕರ್ನಾಟಕ ಬಜೆಟ್ 2025

ಓವರ್‌ವ್ಯೂ

ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡುವ ಬಜೆಟ್ ಘೋಷಣೆ ಅನುಮೋದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಚಿವ ಸಂಪುಟ ಸಭೆ ಕೆಟಿಟಿಪಿ ಕಾಯ್ದೆ 1999ರ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದೆ.

ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ; ಬಜೆಟ್ ಘೋಷಣೆ ಅನುಮೋದಿಸಿದ ಕರ್ನಾಟಕ ಸಚಿವ ಸಂಪುಟ ಸಭೆ, ಮೀಸಲಾತಿ ಕುರಿತ 4 ಮುಖ್ಯ ಅಂಶಗಳು

Saturday, March 15, 2025

 ಬಜೆಟ್ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಡೆಯಲಿದೆ. ಇದಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಬೇಕು ಎಂದು ಸಚಿವ ಕೆ ಎಚ್ ಮುನಿಯಪ್ಪ ಕೋರಿದ್ದಾರೆ.

ಬಿಪಿಎಲ್‌ ಕಾರ್ಡ್ ಪರಿಷ್ಕರಣೆ ಶೀಘ್ರ; ಅಧಿವೇಶನ ಮುಗಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡುದಾರರ ಪತ್ತೆ, ಹೊಸ ಬಿಪಿಎಲ್ ಕಾರ್ಡ್‌ ವಿತರಣೆಗೆ ಕ್ರಮ

Tuesday, March 11, 2025

ಕರ್ನಾಟಕ ಬಜೆಟ್: ಸಿಎಂ ಸಿದ್ದರಾಮಯ್ಯ ಕರಾವಳಿ ಜನರ ಮೂಗಿಗೆ ತುಪ್ಪ ಸವರಿದ್ದಷ್ಟೆ. ಕನಸಾಗಿಯೇ ಉಳಿಯಿತು ಹೈಕೋರ್ಟ್‌ ಪೀಠ ಎಂದು ಸಂಸದ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಬಜೆಟ್: ಕರಾವಳಿ ಜನರ ಮೂಗಿಗೆ ತುಪ್ಪ ಸವರಿದ ಸಿಎಂ ಸಿದ್ದರಾಮಯ್ಯ, ಕನಸಾಗಿಯೇ ಉಳಿಯಿತು ಹೈಕೋರ್ಟ್‌ ಪೀಠ; ಸಂಸದ ಬ್ರಿಜೇಶ್ ಚೌಟ ಅಭಿಮತ

Friday, March 7, 2025

ಕರ್ನಾಟಕ ಬಜೆಟ್‌: ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ  ಈ ಬಾರಿ ಎತ್ತಿನಹೊಳೆ 241ನೇ ಕಿ.ಮೀ ವರೆಗೂ ನೀರು ಹರಿಸುವ ವಿಷಯ ಪ್ರಸ್ತಾಪಿಸಿದ್ದರಿಂದ ಅನುಕೂಲವಾಗಿದ್ದರೂ ಈ ಸಲ ಬಜೆಟ್ ಸಿಹಿ-ಕಹಿ ಮಿಶ್ರಣ ಎಂದು ಉದ್ಯಮಿ ಟಿಜೆ ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಜೆಟ್‌: ಎತ್ತಿನಹೊಳೆ 241ನೇ ಕಿ.ಮೀ ವರೆಗೂ ನೀರು ಹರಿಸುವುದು ಅನುಕೂಲ; ಈ ಸಲ ಬಜೆಟ್ ಸಿಹಿ-ಕಹಿ ಮಿಶ್ರಣ, ಉದ್ಯಮಿ ಟಿಜೆ ಗಿರೀಶ್ ಅಭಿಮತ

Friday, March 7, 2025

ಕರ್ನಾಟಕ ಬಜೆಟ್‌: ಅಕ್ಕ ಕೋ ಆಪರೇಟಿವ್ ಸೊಸೈಟಿಗೆ ಗೃಹಲಕ್ಷ್ಮಿಯರ ಸ್ವಸಹಾಯ ಸಂಘಗಳನ್ನು ಸೇರ್ಪಡೆಗೊಳಿಸುವ ಯೋಜನೆ ಜಾರಿಗೊಳಿಸಲಾಗುತ್ತದೆ. ಇದಲ್ಲದೆ, 10 ನಗರಗಳ ಇಂದಿರಾ ಕ್ಯಾಂಟೀನ್ ಗುತ್ತಿಗೆಯೂ ಮಹಿಳೆಯರಿಗೆ ಪ್ರಾಯೋಗಿಕವಾಗಿ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಬಜೆಟ್‌: ಅಕ್ಕ ಕೋ ಆಪರೇಟಿವ್ ಸೊಸೈಟಿಗೆ ಗೃಹಲಕ್ಷ್ಮಿಯರ ಸ್ವಸಹಾಯ ಸಂಘಗಳು, 10 ನಗರಗಳ ಇಂದಿರಾ ಕ್ಯಾಂಟೀನ್ ಗುತ್ತಿಗೆಯೂ ಮಹಿಳೆಯರಿಗೆ

Friday, March 7, 2025

ಕರ್ನಾಟಕ ಬಜೆಟ್‌: ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94084 ಕೋಟಿ ರೂ; ಮಹಿಳಾ ದಿನಾಚರಣೆಗೆ ಗೃಹಲಕ್ಷ್ಮಿ ಹೊರತಾಗಿ ಮಹಿಳೆಯರಿಗೇನು ಗಿಫ್ಟ್‌ ಎಂಬ ಕುತೂಹಲ ತಣಿಸುವ ವರದಿ.

ಕರ್ನಾಟಕ ಬಜೆಟ್‌: ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94084 ಕೋಟಿ ರೂ; ಮಹಿಳಾ ದಿನಾಚರಣೆಗೆ ಗೃಹಲಕ್ಷ್ಮಿ ಹೊರತಾಗಿ ಮಹಿಳೆಯರಿಗೇನು ಗಿಫ್ಟ್‌

Friday, March 7, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಆಧುನಿಕ ತಂತ್ರಜ್ಞಾನದ ಭಾಗವಾಗಿ ಎಐ ತಂತ್ರಜ್ಞಾನದ ಮೂಲಕ ರಾಜ್ಯದ ನ್ಯಾಯಾಲಯಗಳ ಕಾರ್ಯ ಕಲಾಪಗಳ ಪ್ರತಿಲೇಖನ, ನ್ಯಾಯಾಂಗ ದಾಖಲೆಗಳ ಅನುವಾದ ಮತ್ತಿತರ ಮಾಹಿತಿಯನ್ನು ಪಡೆಯಲು ಎರಡು ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ.</p>

Karnataka Budget 2025: ಕರ್ನಾಟಕದ ನ್ಯಾಯಾಲಯಗಳಲ್ಲೂ ಎಐ ತಂತ್ರಜ್ಞಾನದ ಬಳಕೆ, ಸ್ಮಾರ್ಟ್‌ ವ್ಯವಸ್ಥೆಗೂ ಬಜೆಟ್‌ನಲ್ಲಿ ಅನುದಾನ

Mar 07, 2025 07:43 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

16ನೇ ಬಾರಿ ಬಜೆಟ್ ಮಂಡಿಸಲು ವ್ಹೀಲ್ ಚೇರ್‌ನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ

Karnataka Budget 2025: 16ನೇ ಬಾರಿ ಬಜೆಟ್ ಮಂಡಿಸಲು ವ್ಹೀಲ್ ಚೇರ್‌ನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ

Mar 07, 2025 03:23 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ