ಕೊಪ್ಪಳದ ಹುಲಿಗಿ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ; ಮೇ 13 ರಿಂದ ಧಾರ್ಮಿಕ ಚಟುವಟಿಕೆ ಶುರು, 21 ಕ್ಕೆ ಮಹಾರಥೋತ್ಸವ
ಕೊಪ್ಪಳದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಮೇ 13ರಿಂದ ಆರಂಭವಾಗಲಿದೆ. ಮೇ 21ರಂದು ಮಹಾರಥೋತ್ಸವವು ಜರುಗಲಿದ್ದು, ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಮೈಸೂರಿನಲ್ಲಿ ಎರಡು ದಿನ ಆಯೋಜಿಸಿರುವ ಹಲಸಿನ ಮೇಳಕ್ಕೆ ಚಾಲನೆ:ಹಲಸು ಬೆಳೆಗಾರ ಸಾಹಿತಿ ಕೃಷ್ಣಮೂರ್ತಿ ಬೆಳಗೆರೆ ಖುಷಿಯ ಯಾನ
ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ ಸಡಗರ; ಮಂಟಪವಾಹನೋತ್ಸವ, ಮಹಾಭಿಷೇಕ ವೈಭವಯುತ ಆಚರಣೆ
ಮೈಸೂರು ಕರಗ ಮಹೋತ್ಸವ 2025 ಕ್ಕೆ ಇಂದು ವಿದ್ಯುಕ್ತ ಚಾಲನೆ; ಮೇ 3ರಂದು ನಡೆವ ಇತಿಹಾಸ ಪ್ರಸಿದ್ದ ಈ ಉತ್ಸವ ಮಿನಿ ದಸರಾ ಎಂದೇ ಖ್ಯಾತಿ
ಕೆಆರ್‌ಎಸ್‌ನಲ್ಲಿ ಏಕಕಾಲಕ್ಕೆ 10 ಸಾವಿರ ಮಂದಿ ಕಾವೇರಿ ಆರತಿ ವೀಕ್ಷಣೆಗೆ ಅವಕಾಶ, ಯೋಜನೆ ರೂಪಿಸಲು ಸಮಿತಿ ರಚನೆ