karnataka-wild-life News, karnataka-wild-life News in kannada, karnataka-wild-life ಕನ್ನಡದಲ್ಲಿ ಸುದ್ದಿ, karnataka-wild-life Kannada News – HT Kannada
ಕನ್ನಡ ಸುದ್ದಿ  /  ವಿಷಯ  /  karnataka wild life

Latest karnataka wild life News

ಕರ್ನಾಟಕದಲ್ಲಿ ನಾಲ್ಕು ವನ್ಯಜೀವಿಧಾಮಗಳನ್ನು ಪರಿಸರಸೂಕ್ಷ್ಮ ವಲಯದಡಿ ತರಲು ಅನುಮತಿ ನೀಡಲಾಗಿದೆ.

ಭದ್ರಾ, ಚಿತ್ರದುರ್ಗ ಉತ್ತರೆಗುಡ್ಡ, ಅರಸೀಕೆರೆ, ಕೊಪ್ಪಳ ಬಂಕಾಪುರ ವನ್ಯಜೀವಿಧಾಮ ಇನ್ನು ಪರಿಸರ ಸೂಕ್ಷ್ಮ ವಲಯ: ಇಲ್ಲಿ ಮರ ಕಡಿಯಲು ಬೇಕು ಅನುಮತಿ

Saturday, January 18, 2025

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಾಗಿ ಹುಡುಕಾಟ ನಡೆಸಿದರು.

Leopard at Infosys: ಮೈಸೂರು ಇನ್ಫೋಸಿಸ್‌ನಲ್ಲಿ ಸಿಗದ ಚಿರತೆ: ಕಾರ್ಯಾಚರಣೆ ನಿಲ್ಲಿಸಿದ ಅರಣ್ಯ ಇಲಾಖೆ, ಸಿಬ್ಬಂದಿಗೆ ಮನೆಯಿಂದಲೇ ಕೆಲಸ

Wednesday, January 15, 2025

ಚಾಮರಾಜನಗರದ ಶ್ರೀಕಂಠ ಆರಾಧ್ಯರ ಅರಣ್ಯ ಪ್ರೀತಿಯ ಕಥಾನಕ.

ಕಾಡಿನ ಕಥೆಗಳು: ಆರಾಧ್ಯರು ಅಂದು ಪ್ರೀತಿಯಿಂದ ನೆಟ್ಟ ಸಸಿ ಅರಣ್ಯವೇ ಆಯಿತು; ಚಾಮರಾಜನಗರ ಅರಣ್ಯಾಧಿಕಾರಿ ಹಸಿರು ಪ್ರೀತಿ ಆಗಲಿ ಅಜರಾಮರ

Wednesday, January 1, 2025

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಕಾಣಿಸಿಕೊಂಡ ಚಿರತೆ, ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ

Tuesday, December 31, 2024

ಹೆಚ್​ಡಿ ಕೋಟೆಯಲ್ಲಿ ಹುಲಿ ಕಳೇಬರ ಪತ್ತೆ; ಮತ್ತೊಂದು ಹುಲಿ ಜೊತೆ ಕಾದಾಟದ ವೇಳೆ ಸಾವಿನ ಶಂಕೆ

Mysuru News: ಹೆಚ್​ಡಿ ಕೋಟೆಯಲ್ಲಿ ಹುಲಿ ಕಳೇಬರ ಪತ್ತೆ; ಮತ್ತೊಂದು ಹುಲಿ ಜೊತೆ ಕಾದಾಟದ ವೇಳೆ ಸಾವಿನ ಶಂಕೆ

Sunday, December 15, 2024

ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ. ಕಾಡಿನ ಕಥೆಗಳು ಅಂಕಣ.

ನಿಮ್ಮ ಮನೆ ಗೋಡೆಗೂ ಬರಲಿ ಕಾಡಿನ ವೈಭವ ಸಾರುವ ಬನದ ಬದುಕು: ವನ್ಯಲೋಕದ ಪಿಸುಮಾತುಗಳಿಗೆ ಲೋಕೇಶ್ ಮೊಸಳೆ ಕ್ಯಾಮೆರಾ ಸಾಕ್ಷಿ -ಕಾಡಿನ ಕಥೆಗಳು

Thursday, December 12, 2024

ಬೆಂಗಳೂರಿನ ಅರ್ಲಿ ಬರ್ಡ್‌ ಸಂಸ್ಥೆ ಪಕ್ಷಿ, ಪರಿಸರ ವಿಚಾರದಲ್ಲಿ ಗಮನಾರ್ಹ ಕಾರ್ಯದಲ್ಲಿ ನಿರತವಾಗಿದೆ.

ಕಾಡಿನ ಕಥೆಗಳು: ಬಾಲ್ಯದಲ್ಲಿ ಹಕ್ಕಿ, ಪರಿಸರ, ಕಾಡಿನ ಪ್ರಭಾವ; ಬೆಂಗಳೂರಿನ ಅರ್ಲಿ ಬರ್ಡ್‌ ಸಂಸ್ಥೆ ಹುಟ್ಟು ಹಾಕುತ್ತಿರುವ ಹಸಿರು ಮಹಾ ಮಾರ್ಗ

Tuesday, December 3, 2024

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಹೆಚ್ಚಾಯ್ತು ಚಿರತೆಗಳ ಹಾವಳಿ; ಸೆರೆಗೆ 10 ಬೋನು ಇರಿಸಿದ ಅರಣ್ಯ ಇಲಾಖೆ

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಹೆಚ್ಚಾಯ್ತು ಚಿರತೆಗಳ ಹಾವಳಿ; ಸೆರೆಗೆ 10 ಬೋನು ಇರಿಸಿದ ಅರಣ್ಯ ಇಲಾಖೆ

Tuesday, December 3, 2024

ಕರ್ನಾಟಕ ಹುಲಿ ಯೋಜಿತ ಪ್ರದೇಶಗಳ ಶ್ವಾನ ಕೇಂದ್ರಗಳಿಗೆ ತರಬೇತಿ ನೀಡುವ ಕೇಂದ್ರ ಬಂಡೀಪುರದಲ್ಲಿ ಆರಂಭಗೊಂಡಿದ್ದು. ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್‌, ಡಾ,ಮಾಲತಿ ಪ್ರಿಯಾ, ಎಸ್.ಪ್ರಭಾಕರನ್‌ ತಂಡದೊಂದಿಗೆ ಕಾಣಿಸಿಕೊಂಡರು.

Forest Sniffer Dogs: ಕರ್ನಾಟಕ ಅರಣ್ಯ ಇಲಾಖೆಗೆ ಶ್ವಾನದಳದ ಹಿರಿಮೆ; ಬಂಡೀಪುರದಲ್ಲಿ ಶುರುವಾಯ್ತು ಭಾರತದ ಸುಸಜ್ಜಿತ ಶ್ವಾನ ತರಬೇತಿ ಕೇಂದ್ರ

Monday, December 2, 2024

ಕೇರಳದ ವಯನಾಡು ಚುನಾವಣೆ ವೇಳೆ ಪ್ರಿಯಾಂಕಾಗಾಂಧಿ ಮತಕ್ಕಾಗಿ ಎಂತಹ ಹೇಳಿಕೆ ನೀಡಿದರು ಎನ್ನುವ ಚರ್ಚೆಗಳು ನಡೆದಿವೆ.

ಕಾಡಿನ ಕಥೆಗಳು: ಕೇರಳ ವಯನಾಡಿನಲ್ಲಿ ಮತ ಹಿತಕ್ಕಾಗಿ ಅಜ್ಜಿ- ಅಪ್ಪ ಅರಣ್ಯ, ವನ್ಯಜೀವಿ ರಕ್ಷಣೆಗೆ ಹಾಕಿಕೊಟ್ಟ ಮಾದರಿ ಮರೆತ ಪ್ರಿಯಾಂಕಗಾಂಧಿ

Tuesday, November 26, 2024

ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಡ್ಯ ಜಿಲ್ಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಡೆಸಿ ಮೊಸಳೆ ವೀಕ್ಷಿಸಿದರು.

ಮಂಡ್ಯದ ರಂಗನತಿಟ್ಟು ಪಕ್ಷಿಧಾಮಕ್ಕೆ ಬನ್ನಿ, ಆರಂಭಗೊಂಡ 3 ವಿಹಾರ ದೋಣಿಗಳೊಂದಿಗೆ ಹಕ್ಕಿಗಳ ಲೋಕದಲ್ಲಿ ಸುತ್ತಾಡಿ; ಸಚಿವರಿಗೆ ಸಿಕ್ಕಿತು ಮೊಸಳೆ

Monday, November 25, 2024

ಜಿರಾಫೆ ಕುರಿತು ಆಸಕ್ತಿದಾಯಕ ಹಲವು ಮಾಹಿತಿಗಳಿವೆ. ಕೆಲವೇ ನಿಮಿಷ ನಿದ್ರೆ ಮಾಡುವ ಜಿರಾಫೆಗಳು ಎತ್ತರದ ಪ್ರಾಣಿಗಳು.

Giraffe: ದಿನದಲ್ಲಿ ಬರೀ 10 ನಿಮಿಷ ನಿದ್ದೆ ಮಾಡುವ, ನಿರಂತರ ತಿನ್ನುವ ಜಿರಾಫೆ ಬಗ್ಗೆ ನಿಮಗೆಷ್ಟು ಗೊತ್ತು;ಆಸಕ್ತಿದಾಯಕ 10 ಅಂಶ ನೋಡಿ

Friday, November 1, 2024

ಸಂಯುಕ್ತ ಹೊರನಾಡು ಮನೆ ಟೇರಸ್‌ ಮೇಲೆ ಹಕ್ಕಿಗಳ ಕಲರವ; ಹಕ್ಕಿಗೆ ಅಕ್ಕಿ ಹಾಕೋದು ಸರಿಯೇ?

ಸಂಯುಕ್ತ ಹೊರನಾಡು ಮನೆ ಟೇರಸ್‌ ಮೇಲೆ ಹಕ್ಕಿಗಳ ಕಲರವ; ಹಕ್ಕಿಗೆ ಅಕ್ಕಿ ಹಾಕೋದು ಸರಿಯೇ? ಪಕ್ಷಿಪ್ರಿಯರ ಪ್ರಶ್ನೆ

Wednesday, October 23, 2024

ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಸಫಾರಿ ವಾಹನದ ಮೇಲೆ ಎರಗಿದ ಚಿರತೆ.

ಸಫಾರಿ ವಾಹನದ ಮೇಲೆ ಎಗರಿದ ಚಿರತೆ ವೀಡಿಯೋ ವೈರಲ್‌; ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಭಯಗೊಂಡ ಪ್ರವಾಸಿಗರು video

Monday, October 7, 2024

ಭದ್ರಾ ಹುಲಿ ಯೋಜನೆ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಚಿಕ್ಕಮಗಳೂರು ಭದ್ರಾ ಹುಲಿ ಯೋಜನೆಗೆ ತುಂಬಿತು 25 ವರ್ಷ; ಮಲೆನಾಡ ಪ್ರಮುಖ ಹುಲಿಧಾಮದಲ್ಲಿ ಕಪ್ಪೆಗಳ ಕಲರವವೇ ಅಧಿಕ

Monday, October 7, 2024

ಅಭಿಮನ್ಯು ಆನೆಗೆ ಭಾರ ಹೊರುವ ತಾಲೀಮು ಭಾನುವಾರ ಮೈಸೂರು ಅರಮನೆ ಆವರಣದಲ್ಲಿ ಶುರುವಾಯಿತು.

Mysore Dasara Elephants:ಮೈಸೂರು ದಸರಾ ಗಜಪಡೆಗೆ ತಾಲೀಮು, ಭಾರ ಹೊತ್ತ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮಿ, ವರಲಕ್ಷ್ಮಿ ಸಾಥ್‌

Sunday, September 1, 2024

ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು

Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

Saturday, August 31, 2024

ಚಾಮರಾಜನಗರ ಜಿಲ್ಲೆ ಬಿಆರ್‌ಟಿ ಹುಲಿಧಾಮದಲ್ಲಿ ಪತ್ತೆಯಾದ ಕಾಡಾನೆ ಪಂಜರ ಹಾಗೂ ದಂತಗಳು.

Forest News: ಕಾಡಲ್ಲಿ ಆನೆ ಸತ್ತರೂ ಅರಣ್ಯ ಇಲಾಖೆಗೆ ಆರು ತಿಂಗಳು ಮಾಹಿತಿಯೇ ಇಲ್ಲ; ಬಿಆರ್‌ಟಿಯಲ್ಲಿ ಮೂರು ಆನೆ ಸಾವು

Saturday, August 31, 2024

ಕೊಡಗಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದರು.

Kodagu News: ಕೊಡಗಿನಲ್ಲಿ ಬೆಳ್ಳಿಂಬೆಳಿಗ್ಗೆ ಕಾಡಾನೆ ದಾಳಿಗೆ ವೃದ್ದೆ ಬಲಿ: ಅರಣ್ಯ ಇಲಾಖೆ ವಿರುದ್ದ ಹೆಚ್ಚಿದ ಆಕ್ರೋಶ

Friday, August 30, 2024

ರಾತ್ರಿಯಾಗುತ್ತಲೇ ಆಂಜನೇಯನ ದರ್ಶನಕ್ಕೆ ಬರುತ್ತಿದೆಯೇ ಕರಡಿ, ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ!

ರಾತ್ರಿಯಾಗುತ್ತಲೇ ಆಂಜನೇಯನ ದರ್ಶನಕ್ಕೆ ಬರುತ್ತಿದೆಯೇ ಕರಡಿ, ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ!

Wednesday, August 14, 2024