kashmir News, kashmir News in kannada, kashmir ಕನ್ನಡದಲ್ಲಿ ಸುದ್ದಿ, kashmir Kannada News – HT Kannada

Latest kashmir Photos

ಜಮ್ಮು ,ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪಿಡಿಪಿ ಪಕ್ಷದ ಯುವ ನಾಯಕಿ ಹಾಗೂ ಮಾಜಿ ಸಿಎಂ ಮೆಹಬೂಬ ಮುಫ್ತಿ ಪುತ್ರಿ ಇಲಜಿತಾ ಮುಫ್ತಿ ಸೋಲು ಅನುಭವಿಸಿದರು.

ಜಮ್ಮು ಕಾಶ್ಮೀರ ರಾಜ್ಯ ರಚನೆ ನಂತರದ ಮೊದಲ ವಿಧಾನಸಭೆ ಚುನಾವಣೆ ಫಲಿತಾಂಶದ ದಿನದ ಕ್ಷಣಗಳು ಹೇಗಿದ್ದವು photos

Tuesday, October 8, 2024

ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮೊದಲ ಹಂತ ಚುನಾವಣೆ ಸಂಭ್ರಮ. 24 ವಿಧಾನಸಭಾ ಕ್ಷೇತ್ರಗಳಿಗೆ  ಮತದಾನ ನಡೆದಾಗ ಮೊಮ್ಮಗನೊಂದಿಗೆ ಆಗಮಿಸಿ ಮತ ಚಲಾಯಿಸಿದ ಹಿರಿಯ ಮಹಿಳೆ.

ಜಮ್ಮು ಕಾಶ್ಮೀರದಲ್ಲಿ ದಶಕದ ಬಳಿಕ ವಿಧಾನಸಭೆ ಚುನಾವಣೆ: ಹೀಗಿತ್ತು ಕಣಿವೆ ರಾಜ್ಯದಲ್ಲಿನ ಪ್ರಜಾಪ್ರಭುತ್ವದ ಸಂಭ್ರಮ ಕ್ಷಣಗಳು photos

Wednesday, September 18, 2024

ಯೋಗ ಚಟುವಟಿಕೆಯಲ್ಲಿ ಭಾಗಿಯಾಗಲು ಬಂದಿದ್ದ ಯುವತಿಯರೊಂದಿಗೆ ಮೋದಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

Yogaday2024: ಪ್ರಧಾನಿ ಮೋದಿ ಯೋಗ, ಈ ಬಾರಿ ಶ್ರೀನಗರದಲ್ಲಿ, ಹೀಗಿತ್ತು ಕಣಿವೆ ರಾಜ್ಯದ ಕಲರವ photos

Friday, June 21, 2024

ಗುಲ್‌ ಮಾರ್ಗ್‌ ಎಂದರೆ ಅದನ್ನು ಹೂವಿನ ಹಾದಿ ಎಂದು ಅಲ್ಲಿನವರು ಕರೆಯುತ್ತಾರೆ. ಆದರೆ ಹಿಮಪಾತದ ಹಾದಿಯನ್ನು ಗುಲ್‌ ಮಾರ್ಗ್‌ ನಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ಖುಷಿ. ಹಿಮಪಾತದೊಂದಿಗೆ ಬದುಕು ಕಂಡುಕೊಂಡಿರುವ ಹಲವು ಪ್ರಾಣಿಗಳನ್ನೂ ಅಲ್ಲಿ ನೋಡಬಹುದು.

Kashmir Cool: ಎಲ್ಲೆಲ್ಲೂ ಬಿಸಿಗಾಳಿ, ಕಾಶ್ಮೀರದಲ್ಲೀಗ ಹಿಮಪಾತ, ಕರ್ನಾಟಕದ ಐಎಫ್‌ಎಸ್‌ ಅಧಿಕಾರಿ ತೆಗೆದ ಮೋಹಕ ಚಿತ್ರಗಳಿವು

Monday, April 8, 2024

ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ್ನು ವೀಕ್ಷಿಸುವುದಕ್ಕೆ ಶನಿವಾರ ಸಾರ್ವಜನಿಕರಿಗೆ ತೆರೆದುಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ಯಾನವು ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ನೆಲೆಗೊಂಡಿದೆ.

Tulip Festival 2024: ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ; ಚಿತ್ರನೋಟ

Sunday, March 24, 2024

ಸಚಿನ್ ಮತ್ತು ಅವರ ಕುಟುಂಬ.

ಕಾಶ್ಮೀರದಲ್ಲಿ ಮೊದಲ ಬಾರಿಗೆ ಹಿಮಪಾತ ಆನಂದಿಸಿದ ಸಚಿನ್ ತೆಂಡೂಲ್ಕರ್; GOAT ಜೊತೆ ಮತ್ತೊಂದು GOAT ಎಂದ ನೆಟ್ಟಿಗರು

Sunday, February 25, 2024

ನವೆಂಬರ್ 30ರ ಗುರುವಾರ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ತಂಡಗಳ ನಡುವೆ ಪಂದ್ಯ ನಡೆಯಯುತ್ತಿದೆ. ಕೊನೆಯ ಪಂದ್ಯದಲ್ಲಿ ಭಿಲ್ವಾರ ಕಿಂಗ್ಸ್ ಮತ್ತು ಅರ್ಬನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಡಿಸೆಂಬರ್ 1ರ ಶುಕ್ರವಾರ ಪಂದ್ಯ ನಡೆಯಲಿದೆ.

35 ವರ್ಷಗಳ ಬಳಿಕ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕಲರವ; ಆಜಾದ್ ಮೈದಾನದಲ್ಲಿ ಲೆಜೆಂಡ್ಸ್‌ ಲೀಗ್

Thursday, November 30, 2023

ಮನೆಯಂಗಳದಲ್ಲಿ ಹಾಕಿರುವ ಭಿನ್ನ ಗಾತ್ರದ ಬಾದಾಮಿಯೊಂದಿಗೆ ಅಲ್ಲಿನ ಯುವತಿಯ ಸಂತಸ. ಇಂತಹ ಕೃಷಿ ಖುಷಿ ಕಾಶ್ಮೀರದ ಹಲವು ಕಡೆ ಕಾಣಬಹುದು. ಏಕೆಂದರೆ ಭಾರತಕ್ಕೆ ಬಾದಾಮಿಯನ್ನು ಸರಬರಾಜು ಮಾಡುವುದು ಇವರೇ ಎನ್ನುವ ಹೆಮ್ಮೆ,

Kashmir Badami: ಕಾಶ್ಮೀರದಲ್ಲಿ ಬಾದಾಮಿ ಬಂಪರ್‌: ಕಣಿವೆ ರಾಜ್ಯದ ಡ್ರೈಪ್ರೂಟ್ಸ್‌ ಕೃಷಿ ಖುಷಿ

Thursday, September 14, 2023

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಬಳಿ ನಡೆದ ಉಗ್ರರು ಹಾಗೂ ಸೇನೆಯ ಗುಂಡಿನ  ಚಕಮಕಿಯಲ್ಲಿ ಸೇನಾ ಸಿಬ್ಬಂದಿ ರಕ್ಷಿಸಿ ಆರು ವರ್ಷದ ಸೇನಾ ಶ್ವಾನ ಕೆಂಟ್‌ ಮೃತಪಟ್ಟಿದೆ.  ಸೇನಾ ಶ್ವಾನ ತಂಡದ ಸದಸ್ಯೆಯಾಗಿದ್ದ ಕೆಂಟ್‌ ಒಂದು ತಂಡವನ್ನು ಮುನ್ನಡೆಸುತ್ತಿತ್ತು. ಶ್ವಾನದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು. ಸೇನೆಯೂ ಗೌರವ ಸಲ್ಲಿಸಿದೆ.

Kashmir news: ಕಾಶ್ಮೀರ ದಾಳಿಯಲ್ಲಿ ಶ್ವಾನವೂ ಹುತಾತ್ಮ: ಅಧಿಕಾರಿಗಳ ಕುಟುಂಬದವರಿಗೆ ಹೀಗಿತ್ತು ಅಂತಿಮ ಗೌರವ

Thursday, September 14, 2023

ದಸ್ಕರ್‌ ದಾಲ್‌ ಗ್ರಾಮದಲ್ಲಿ ರಸ್ತೆಯೇ ನಾಶವಾಗಿ ಹೋಗಿದೆ. ಅಲ್ಲಿ ಈಗ ಪ್ರಯಾಣ ಅಸಾಧ್ಯವಾಗಿದೆ.

Landslide in Jammu and Kashmir: ಜಮ್ಮು ಕಾಶ್ಮೀರದಲ್ಲಿ ಭೂಕುಸಿತ, ಹಲವು ಮನೆಗಳಿಗೆ ಹಾನಿ | ಚಿತ್ರಗಳು

Monday, February 20, 2023

ನೀವೂ ಒಮ್ಮೆ ಭೇಟಿ ನೀಡಿ ಅದ್ಭುತ ಅನುಭವ ಪಡೆಯಿರಿ.

Gulmarg's Igloo Cafe: ಜಮ್ಮು- ಕಾಶ್ಮೀರದಲ್ಲಿದೆ ವಿಶ್ವದ ಅತಿದೊಡ್ಡ ಇಗ್ಲೂ ಕೆಫೆ.. ಅದ್ಭುತ ಅನುಭವ ಪಡೆಯಲು ಇಲ್ಲಿಗೆ ಭೇಟಿ ನೀಡಿ

Sunday, February 12, 2023

ನಮ್ಮ ಮನೆಯ ವಸ್ತುಗಳನ್ನು ಇಡಲು ಮತ್ತು ಮಕ್ಕಳ ಸುರಕ್ಷತೆಗೆ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Jammu and Kashmir: ಉತ್ತರಾಖಂಡದ ಜೋಶಿಮಠ ಆಯ್ತು, ಈಗ ಜಮ್ಮು ಮತ್ತು ಕಾಶ್ಮೀರದ ಮನೆಗಳ ಗೋಡೆಗಳಲ್ಲೂ ಬಿರುಕು!

Sunday, February 5, 2023

ಇಂದು (ಜ.30, ಸೋಮವಾರ) ಬೆಳಗ್ಗೆ ಶ್ರೀನಗರದಲ್ಲಿ 4 ರಿಂದ 5 ಇಂಚುಗಳಷ್ಟು ಭಾರಿ ಹಿಮಪಾತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

Heavy snowfall in Srinagar: ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತ; ವಿಮಾನ ಹಾರಾಟದಲ್ಲಿ ವಿಳಂಬ, ಪರೀಕ್ಷೆ ರದ್ದು

Monday, January 30, 2023

“ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ದುರದೃಷ್ಟವಶಾತ್ ಪೊಲೀಸ್ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸರು ಎಲ್ಲಿಯೂ ಕಾಣಲಿಲ್ಲ. ನಾನು ಯಾತ್ರೆಯಲ್ಲಿ ಮುಂದೆ ನಡೆಯುವಂತೆ ಮಾಡಲು ನನ್ನ ಭದ್ರತಾ ಸಿಬ್ಬಂದಿಗೆ ತುಂಬಾ ಕಷ್ಟವಾಯಿತು. ಆದ್ದರಿಂದ ನಾನು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು. ಇತರ ಪಾದಯಾತ್ರಿಗಳು ನಡಿಗೆ ಮಾಡಿದ್ದಾರೆ," ಎಂದು ಅನಂತನಾಗ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

Bharat Jodo Yatra photos: ನಡಿಗೆ ನಿಲ್ಲಿಸಿದ ರಾಹುಲ್ ಗಾಂಧಿ; ಭದ್ರತಾ ವೈಫಲ್ಯಕ್ಕೆ ಅಸಮಾಧಾನ

Friday, January 27, 2023

ಯುವಕರು ನಿಮ್ಮೊಂದಿಗೆ ನಾವೂ ನಡೆಯುತ್ತೇವೆ ಎಂಬ ಫಲಕಗಳನ್ನು ಪ್ರದರ್ಶಿಸಿದರು.

Bharat Jodo yatra: ಕಣಿವೆ ನಾಡು ಪ್ರವೇಶಿದ ಭಾರತ್ ಜೋಡೋ ಯಾತ್ರೆ; 10 ದಿನಗಳಲ್ಲಿ ಮುಕ್ತಾಯ

Friday, January 20, 2023

ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮೊದಲ ಹಂತದ ಹಿಮಪಾತ ಆರಂಭವಾಗಿದೆ

Snowfall in Kashmir: ಹಿಮದ ಹೊದಿಕೆಯಲ್ಲಿ ಕಾಶ್ಮೀರ: ಕಣಿವೆಯ ಜನರ ಬದುಕು ದುಸ್ತರಗೊಳಿಸಿದ ಹಿಮಪಾತ!

Saturday, January 14, 2023

ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಸ್ಥಳಗಳಲ್ಲಿ ತಾಪಮಾನವು ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಶ್ರೀನಗರ ಮತ್ತು ಕುಪ್ವಾರದಲ್ಲಿ ತಾಪಮಾನವು ಶೂನ್ಯಕ್ಕಿಂತ ಕೆಳಗಿಳಿದಿದ್ದು, ಈ ತಾಪಮಾನ ಇನ್ನೂ ಹಲವು ದಿನಗಳ ಕಾಲ ಮುಂದುವರೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Jammu and Kashmir Weather: ಗಡಗಡ ನಡುಗುತ್ತಿದೆ ಕಾಶ್ಮೀರ: ಶೂನ್ಯಕ್ಕಿಂತ ಕೆಳಗಿಳಿದ ತಾಪಮಾನದಿಂದ ಜನಜೀವನ ಅಸ್ತವ್ಯಸ್ತ!

Tuesday, January 10, 2023

ಕಣಿವೆ ನಾಡಿನಾದ್ಯಂತ ತಾಪಮಾನದಲ್ಲಿ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆಯ ಇದೆ.

Jammu and Kashmir: ಶ್ರೀನಗರದಲ್ಲಿ ಮೈಕೊರೆಯುವ ಚಳಿ; ಮೈನಸ್‌ಗಿಳಿದ ತಾಪಮಾನ, ಭಾಗಶಃ ಹೆಪ್ಪುಗಟ್ಟಿದ ದಾಲ್ ಸರೋವರ

Thursday, January 5, 2023

ಚಿಲ್ಲೈ ಕಲಾನ್ ಋತುವಿಗೆ ಮುಂಚಿತವಾಗಿ ಅಲ್ಲಿನ ಜನರು ಸಿದ್ಧರಾಗಿರುತ್ತಾರೆ. ತಮಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ.

Kashmir Winter Photos: ನಾಳೆಯಿಂದ ಕಾಶ್ಮೀರದಲ್ಲಿ 'ಚಿಲ್ಲೈ ಕಲಾನ್' ಋತು ಆರಂಭ.. ಭೀಕರ ಚಳಿಗೆ ಸಾಕ್ಷಿಯಾಗಲಿದೆ ಕಣಿವೆ ನಾಡು

Tuesday, December 20, 2022

ಜಮ್ಮು -ಕಾಶ್ಮೀರದ ಶ್ರೀನಗರದ ದಾಲ್‌ ಲೇಕ್‌ನಲ್ಲಿ ನಿನ್ನೆ ರಾತ್ರಿ ನಡೆದ ಹೌಸ್‌ ಬೋಟ್‌ ಫೆಸ್ಟಿವಲ್‌ ಸಂದರ್ಭದಲ್ಲಿ ಸರೋವರದಲ್ಲಿ ನಿರ್ಮಿಸಿದ್ದ ವಿಶೇಷ ತೇಲು ವೇದಿಕೆಯ ಮೇಲೆ ಕಲಾವಿದರು ಪ್ರದರ್ಶನ ನೀಡಿದರು.

House Boat Festival at Dal Lake: ಶ್ರೀನಗರದ ದಾಲ್‌ ಲೇಕ್‌ನಲ್ಲಿ ಹೌಸ್‌ ಬೋಟ್‌ ಫೆಸ್ಟಿವಲ್ ಸಂಭ್ರಮ; ಇಲ್ಲಿವೆ ಆಕರ್ಷಕ ಫೋಟೋಸ್‌

Thursday, December 8, 2022