kgf News, kgf News in kannada, kgf ಕನ್ನಡದಲ್ಲಿ ಸುದ್ದಿ, kgf Kannada News – HT Kannada

Latest kgf Photos

<p>ಕೆಜಿಎಫ್‌ ಎಂದಾಗ ನೆನಪಿಗೆ ಬರುವುದು ಕೋಲಾರ ಚಿನ್ನದ ಗಣಿ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕೆಜಿಎಫ್‌. ಇನ್ನು ಮುಂದೆ ಕೆಜಿಎಫ್‌ ಎಂದಾಗ ತಂಗಲಾನ್‌ ಎಂದು ನೆನಪಾದರೆ ಅಚ್ಚರಿಯಿಲ್ಲ. ಚಿಯಾನ್‌ ವಿಕ್ರಮ್‌, ಮಾಳವಿಕ ಮೋಹನನ್‌ ನಟಿಸಿರುವ ತಂಗಲಾನ್‌ ಸಿನಿಮಾದ ಟ್ರೇಲರ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ತಮಿಳು ಸಿನಿಮಾವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.</p>

Thangalaan vs KGF: ಯಶ್‌ ಕೆಜಿಎಫ್‌ಗಿಂತ ತಂಗಲಾನ್‌ ಹಳೆಕಥೆ; ಕೋಲಾರ ಚಿನ್ನದ ಗಣಿಯ ಮತ್ತಷ್ಟು ರಕ್ತಸಿಕ್ತ ಅಧ್ಯಾಯ ಆಗಸ್ಟ್‌ 15ರಂದು ತೆರೆಗೆ

Thursday, July 11, 2024

<p>ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ ಅವರು ತನ್ನ ಇನಿಯ ಯಶ್‌ ಜತೆಗಿನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಕೆಜಿಎಫ್‌ ಚಿತ್ರದ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಯಶ್‌ಗೆ ಈ ಪೋಸ್ಟ್‌ನಲ್ಲಿ ಕನ್ನಡಿಗರು ಮಾತ್ರವಲ್ಲದೆ ದೇಶದ್ಯಾಂತ ಇರುವ ಸಾಕಷ್ಟು ಅಭಿಮಾನಿಗಳು ದಸರಾದ ಶುಭಾಶಯ ತಿಳಿಸಿದ್ದಾರೆ.</p>

ಯಶ್‌ ಜತೆಗಿನ ಕ್ಯೂಟ್‌ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌; ರಾಕಿಂಗ್‌ ಜೋಡಿ ಫೋಟೋಸ್‌ ನೋಡಿ ಏನಂದ್ರು ಫ್ಯಾನ್ಸ್‌

Tuesday, October 24, 2023

<p>ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಅಪ್ಪ-ಮಕ್ಕಳು</p>

Karnataka Election: 14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು; ನಾಳೆ ಒಟ್ಟಿಗೆ ರಿಸಲ್ಟ್, ಇಲ್ಲಿವೆ ಅವರ ಫೋಟೋಸ್​

Friday, May 12, 2023