kollegala News, kollegala News in kannada, kollegala ಕನ್ನಡದಲ್ಲಿ ಸುದ್ದಿ, kollegala Kannada News – HT Kannada

Latest kollegala Photos

ಮೈಸೂರಿನ ಅರಮನೆ ಎದುರು ದೇವರ ದಾಸಿಮಯ್ಯ ಜಯಂತಿಯ ಮೆರವಣಿಗೆ ಶಾಸಕ ಹರೀಶ್‌ ಗೌಡ ಚಾಲನೆ ನೀಡಿದರು. ಹಿರಿಯ ಕಾಂಗ್ರೆಸ್‌ ನಾಯಕ  ಆರ್.ಮೂರ್ತಿ, ಮಾಜಿ ಮೇಯರ್‌ ಪುಷ್ಪಲತಾ ಜಗನ್ನಾಥ್‌, ನೇಕಾರ ಸಮುದಾಯದ ಯುವ ನಾಯಕ ಎಂ.ಎನ್‌.ಸತ್ಯಾನಂದ ವಿಟ್ಟು ಮತ್ತಿತರರು ಭಾಗಿಯಾದರು,

ಕರ್ನಾಟಕದ ಆದ್ಯ ವಚನಕಾರ ದೇವರ ದಾಸಿಮಯ್ಯಗೆ ವಿವಿಧೆಡೆ ಗೌರವ ಸಲ್ಲಿಕೆ; ಪುಷ್ಪನಮನ ಸಲ್ಲಿಕೆ, ವಿಚಾರ ಮಂಥನ

Wednesday, April 2, 2025

Thangalaan Movie Actresss Malavika Mohanan: ಪಾ ರಂಜಿತ್ ನಿರ್ದೇಶನದ ಮತ್ತು ಚಿಯಾನ್ ವಿಕ್ರಮ್ ಮತ್ತು ಮಾಳವಿಕಾ ಮೋಹನನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ತಂಗಲನ್ ಬಿಡುಗಡೆಗೆ ಸಿದ್ಧವಾಗಿದೆ. ಈ ಪಿರೆಯಿಡಿಕಲ್‌ ಆಕ್ಷನ್ ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಮಯದಲ್ಲಿ, ಮಾಳವಿಕಾ ಮೋಹನನ್ ನಿನ್ನೆ ಎಕ್ಸ್ (ಟ್ವಿಟರ್) ನಲ್ಲಿ ಆಸ್ಕ್‌ ಮಾಳವಿಕಾ ಹ್ಯಾಷ್‌ಟ್ಯಾಗ್‌ನಡಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ಇವರು ಉತ್ತರಿಸಿದ್ದಾರೆ.

Malavika Mohanan: ಮೇಡಂ ನಿಮ್ಮ ಮದುವೆ ಯಾವಾಗ? ಅಭಿಮಾನಿಯ ಪ್ರಶ್ನೆಗೆ ತಂಗಲಾನ್‌ ನಟಿ ಮಾಳವಿಕಾ ಮೋಹನನ್ ಹೀಗಂದ್ರು

Thursday, August 1, 2024

ಕಳೆದ ವರ್ಷ, ತಮಿಳು ಸ್ಟಾರ್ ಹೀರೋ ಸೂರ್ಯ ಕೂಡ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಂತೆ ರಕ್ತದಾನ ಮಾಡುವುದಾಗಿ ಹೇಳಿದ್ದರು. ಕಳೆದ ವರ್ಷ ಕೊಟ್ಟ ಮಾತನ್ನು ಮರೆಯದೆ ಈ ವರ್ಷ ರಕ್ತದಾನ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ಮುನ್ನವೇ ಅಂದರೆ ನಿನ್ನೆ  (ಜುಲೈ 15) ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ.

Actor Suriya: ಹುಟ್ಟುಹಬ್ಬಕ್ಕೆ ಮುನ್ನ ಅಭಿಮಾನಿಗಳಿಗೆ ಕೊಟ್ಟ ಭರವಸೆ ಈಡೇರಿಸಿದ ತಮಿಳು ನಟ ಸೂರ್ಯ, ಶ್ಲಾಘಿಸಿದ ಫ್ಯಾನ್ಸ್‌

Tuesday, July 16, 2024

ಕನ್ನಡದಲ್ಲಿ ಗಡಿಬಿಡಿ ಗಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ತಮಿಳು, ತೆಲುಗು ನಟಿ, ಪ್ರಸ್ತುತ ರಾಜಕಾರಣಿಯಾಗಿರುವ ಆರ್‌ಕೆ ರೋಜಾ ಇಂದು ತಮಿಳುನಾಡಿನ ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇವರು ವೈಎಸ್‌ಆರ್‌ಸಿಪಿ ಪಕ್ಷದ ವತಿಯಿಂದ ಚಿತ್ತೂರು ನಗರಿಯಲ್ಲಿ ಸ್ಪರ್ಧಿಸಿದ್ದಾರೆ.

ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಆರ್‌ಕೆ ರೋಜಾ ಭೇಟಿ; ಚಿತ್ತೂರು ನಗರಿಯಲ್ಲಿ ಗೆಲುವಿಗೆ ಪ್ರಾರ್ಥಿಸಿದ ಗಡಿಬಿಡಿ ಗಂಡ ನಟಿ

Monday, May 20, 2024

ಮೈಸೂರು ಚಾಮರಾಜನಗರ ಜಿಲ್ಲೆಗೆ ಪ್ರಧಾನಿ ಬಂದರೂ ಕಾಂಗ್ರೆಸ್‌ ಅಭ್ಯರ್ಥಿಯೇ ಗೆಲ್ಲೋದು ಎಂದು ಆತ್ಮವಿಶ್ವಾಸದಿಂದ ಕೊಳ್ಳೇಗಾಲದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು.

Mysore News: ಮೋದಿ ಮೈಸೂರಿಗೆ ಬರುವ ಮುನ್ನವೇ ಸಿಎಂ ಸಿದ್ದರಾಮಯ್ಯ ಹವಾ, 2 ದಿನ ತವರಲ್ಲಿ ಪ್ರವಾಸ photos

Friday, April 12, 2024