kptcl News, kptcl News in kannada, kptcl ಕನ್ನಡದಲ್ಲಿ ಸುದ್ದಿ, kptcl Kannada News – HT Kannada

Latest kptcl News

ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಕಾರ ಕೆಇಆರ್‌ಸಿಯಿಂದ ವಿದ್ಯುತ್‌ ದರ ಏರಿಕೆ ಆದೇಶ ನೀಡಿದೆ ಎಂದು ಕರ್ನಾಟಕ ಇಂಧನ ಸಚಿವ ಕೆಜೆ ಜಾರ್ಜ್ ಸಮರ್ಥನೆ ಮಾಡಿಕೊಂಡಿದ್ದಾರೆ.

Power Tariff Hike: ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಕಾರ ಕೆಇಆರ್‌ಸಿಯಿಂದ ವಿದ್ಯುತ್‌ ದರ ಏರಿಕೆ ಆದೇಶ; ಇಂಧನ ಸಚಿವ ಕೆಜೆ ಜಾರ್ಜ್ ಸಮರ್ಥನೆ

Thursday, March 20, 2025

ಬೆಂಗಳೂರಿನಲ್ಲಿ ಭಾನುವಾರ ವಿದ್ಯುತ್‌ ಕಡಿತವಾಗಲಿದೆ.

Bangalore Power Cut: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯ

Friday, February 28, 2025

ಹೆಚ್‌ಬಿಆರ್‌ ಲೇಔಟ್‌ನಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಕೆಪಿಟಿಎಲ್‌ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಚಿವರಾದ ಈಶ್ವರ ಖಂಡ್ರೆ ಹಾಗೂ ಕೆ ಜೆ ಜಾರ್ಜ್ ಚಾಲನೆ ನೀಡಿದರು.

ಹೆಚ್‌ಬಿಆರ್‌ ಲೇಔಟ್‌ನಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು ಕೆಪಿಟಿಎಲ್‌ ಥೀಮ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ

Friday, February 21, 2025

ಬೆಂಗಳೂರು ಪವರ್ ಕಟ್‌: ಶ್ರೀನಗರ, ಚಾಮರಾಜಪೇಟೆ ಸೇರಿ ಹಲವೆಡೆ ಭಾನುವಾರ ಕರೆಂಟ್ ಇರಲ್ಲ, ಯಾವೆಲ್ಲ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ವಿವರ ಇಲ್ಲಿದೆ.

ಬೆಂಗಳೂರು ಪವರ್ ಕಟ್‌: ಶ್ರೀನಗರ, ಚಾಮರಾಜಪೇಟೆ ಸೇರಿ ಹಲವೆಡೆ ಭಾನುವಾರ ಕರೆಂಟ್ ಇರಲ್ಲ, ಯಾವೆಲ್ಲ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

Friday, February 21, 2025

ಅಫಜಲಪುರ: ಹೊಲದಲ್ಲಿದ್ದ ಮೊಸಳೆಯನ್ನು ಹಿಡಿದ  ರೈತರು ಅದನ್ನು ಜೆಸ್ಕಾಂ ಕಚೇರಿ ಎದುರು ತಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ (ಫೆ 20) ನಡೆಯಿತು.

ಅಫಜಲಪುರ: ಹೊಲದಲ್ಲಿದ್ದ ಮೊಸಳೆ ಹಿಡಿದು ಜೆಸ್ಕಾಂ ಕಚೇರಿ ಎದುರು ತಂದಿಟ್ಟು ಪ್ರತಿಭಟಿಸಿದ ರೈತರು, ಕಾರಣ ಇದು

Friday, February 21, 2025

ಬೆಂಗಳೂರಿನ ಹಲವು ಕಡೆ ಈ ವಾರಾಂತ್ಯ ವಿದ್ಯುತ್‌ ಕಡಿತವಾಗಲಿದೆ.

Bangalore Power Cut: ಬೆಂಗಳೂರು ನಗರ ಹಾಗೂ ಸುತ್ತಮುತ್ತ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಕರೆಂಟ್‌ ಇರೋಲ್ಲ ಗಮನಿಸಿ

Thursday, January 16, 2025

ಬೆಂಗಳೂರಿನ ನಾನಾ ಭಾಗಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಕರೆಂಟ್‌ ಇರೋಲ್ಲ

Bangalore Power Cut: ಬೆಂಗಳೂರಿನಲ್ಲಿ 2 ದಿನ ವಿದ್ಯುತ್‌ ಪೂರೈಕೆಯಲ್ಲಿ ಅಡಚಣೆ, ಯಾವ ಬಡಾವಣೆಯಲ್ಲಿ ಇರೋಲ್ಲ ಕರೆಂಟ್‌

Wednesday, December 18, 2024

ಬೆಂಗಳೂರಿನಲ್ಲಿ ಎರಡು ದಿನ ವಿದ್ಯುತ್‌ ಸರಬರಾಜು ವ್ಯತ್ಯಯ ಆಗಲಿದೆ.

Bangalore Power Cut: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ನಾಳೆಯಿಂದ ಎರಡು ದಿನ ವಿದ್ಯುತ್ ವ್ಯತ್ಯಯ, ಯಾವ ಪ್ರದೇಶದಲ್ಲಿ ಪೂರೈಕೆ ಇರೋಲ್ಲ

Tuesday, December 17, 2024

ಬೆಂಗಳೂರಿನ ನಾನಾ ಭಾಗಗಳಲ್ಲಿ ಬುಧವಾರದಿಂದ ಮೂರು ದಿನ ಕರೆಂಟ್‌ ಇರೋಲ್ಲ.

Bangalore Power Cut: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಇಂದಿನಿಂದ 3 ದಿನ ವಿದ್ಯುತ್‌ ವ್ಯತ್ಯಯ, ಎಲ್ಲಿಲ್ಲಿ ಕರೆಂಟ್‌ ಇರೋಲ್ಲ

Wednesday, December 11, 2024

ಬೆಂಗಳೂರಿನ ಹಲವು ಪ್ರಮುಖ ಬಡಾವಣೆಗಳಲ್ಲಿ ಈ ಭಾನುವಾರ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿದೆ.

Bangalore Power Cut: ಬೆಂಗಳೂರು ನಗರದ ಹಲವಾರು ಪ್ರದೇಶಗಳಲ್ಲಿ ಭಾನುವಾರ ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಇರೋಲ್ಲ

Friday, November 22, 2024

ವಿದ್ಯುತ್ ದರ ಏರಿಕೆ ಸುಳಿವು; ಬೆಸ್ಕಾಂ ಸೇರಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ದರ ಏರಿಕೆ ಸಂಬಂಧ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ. (ಸಾಂಕೇತಿಕ ಚಿತ್ರ)

ವಿದ್ಯುತ್ ದರ ಏರಿಕೆ ಸುಳಿವು; ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ ಬೆಸ್ಕಾಂ ಸೇರಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು

Sunday, November 10, 2024

ಬೆಂಗಳೂರು ಹೊರವಲಯದ ಕೆಲವು ಪ್ರದೇಶದಲ್ಲಿ ಬುಧವಾರ ವಿದ್ಯುತ್‌ ವ್ಯತ್ಯಯ ಆಗಲಿದೆ.

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ; ಯಾವ ಪ್ರದೇಶದಲ್ಲಿ ಕರೆಂಟ್‌ ಇರೋಲ್ಲ

Tuesday, October 22, 2024

ಕೆಪಿಟಿಸಿಎಲ್ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆಪಿಟಿಸಿಎಲ್ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ; ವಿದ್ಯಾರ್ಹತೆ, ವೇತನ, ಕೊನೆಯ ದಿನಾಂಕ, ವೆಬ್​ಸೈಟ್, ಶುಲ್ಕದ ವಿವರ

Saturday, October 19, 2024

ಕೆಪಿಟಿಸಿಎಲ್‌ ನಾನಾ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.

KPTCL Recruitment 2024: ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ವೇತನ ಎಷ್ಟು, ಕೊನೆ ದಿನ ನವೆಂಬರ್‌ 20

Tuesday, October 15, 2024

ಬೆಂಗಳೂರಿನ ಕೆಲವೆಡೆ ಶನಿವಾರ  ವಿದ್ಯುತ್‌ ಸರಬರಾಜು ಇರುವುದಿಲ್ಲ.

Bangalore News: ಬೆಂಗಳೂರಿನ ನಾಳೆ ಹಲವೆಡೆ ವಿದ್ಯುತ್‌ ವ್ಯತ್ಯಯ, ಯಾವ ಬಡಾವಣೆಯಲ್ಲಿ ಕರೆಂಟ್‌ ಇರೋಲ್ಲ?

Friday, June 21, 2024

ಬೆಂಗಳೂರಿನ ಬೆಸ್ಕಾಂನ ವಿವಿಧ ವಲಯಗಳಲ್ಲಿ ಕ್ರಿಸ್‌ಮಸ್‌ ಹಬ್ಬಕ್ಕೆ ಮುನ್ನ ಎರಡು ದಿನ ನಾಳೆ ಮತ್ತು ನಾಡಿದ್ದು ಪವರ್ ಕಟ್‌ ಇರಲಿದೆ. (ಸಾಂಕೇತಿಕ ಚಿತ್ರ)

Bengaluru News: ಬೆಂಗಳೂರು ವ್ಯಾಪ್ತಿಯಲ್ಲಿ ಕ್ರಿಸ್‌ಮಸ್‌ಗೂ ಮುನ್ನ 2 ದಿನ ಪವರ್‌ಕಟ್‌, ಬೆಸ್ಕಾಂನ ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

Friday, December 22, 2023

ಬೆಂಗಳೂರಿನ ವಿವಿಧೆಡೆ ಕೇಬಲ್‌ಗಳ ಅಳವಡಿಕೆಯಿಂದ ಅನಾಹುತಗಳು ಹೆಚ್ಚಿದ್ದು,. ಅವುಗಳ ತೆರವಿಗೆ ಬೆಸ್ಕಾಂ ಸೂಚಿಸಿದೆ. (ಸಾಂಕೇತಿಕ ಚಿತ್ರ)

BESCOM Report: ಬೆಂಗಳೂರಿನಲ್ಲಿ 16791 ಅಪಾಯಕಾರಿ ತಾಣಗಳನ್ನು ಗುರುತಿಸಿದ ಬೆಸ್ಕಾಂ, 6396 ತಾಣಗಳ ಸುಧಾರಣೆ

Wednesday, December 13, 2023

ಪವರ್‌ ಕಟ್ ಸಮಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ಒಳಗೆ ಇರಲಿದೆ. (ಸಾಂಕೇತಿಕ ಚಿತ್ರ)

Bengaluru Power Cut: ಬೆಂಗಳೂರಿನ ವಿವಿಧೆಡೆ ಇಂದು, ನಾಳೆ ಮತ್ತು ನಾಡಿದ್ದು ಪವರ್‌ಕಟ್‌, 3 ದಿನಗಳ ವಿದ್ಯುತ್ ಕಡಿತದ ವಿವರ ಹೀಗಿದೆ

Monday, November 20, 2023

ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಪವರ್ ಕಟ್‌ (ಸಾಂಕೇತಿಕ ಚಿತ್ರ)

BESCOM Updates: ಬೆಂಗಳೂರು ಸುತ್ತಮುತ್ತ ನಾಳೆ ಮತ್ತು ನಾಡಿದ್ದು ಪವರ್‌ ಕಟ್‌, ಯಾವ್ಯಾವ ಏರಿಯಾದಲ್ಲಿ ಎಂಬ ವಿವರ ಇಲ್ಲಿದೆ

Friday, November 10, 2023

ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಉಂಟಾಗದು; ‌ವಿವಿಧ ರಾಜ್ಯಗಳಿಂದ ಖರೀದಿಸಿಯಾದರೂ ಕೊರತೆ ನೀಗಿಸುವ ಭರವಸೆ ನೀಡಿದ್ದಾರೆ ಇಂಧನ ಸಚಿವ ಕೆಜೆ ಜಾರ್ಜ್

ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಉಂಟಾಗದು; ‌ವಿವಿಧ ರಾಜ್ಯಗಳಿಂದ ಖರೀದಿಸಿಯಾದರೂ ಕೊರತೆ ನೀಗಿಸುವ ಭರವಸೆ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್

Saturday, October 28, 2023