kumta News, kumta News in kannada, kumta ಕನ್ನಡದಲ್ಲಿ ಸುದ್ದಿ, kumta Kannada News – HT Kannada

Latest kumta Photos

<p>ಸಾತೋಡ್ಡಿ ಜಲಪಾತ//<br>ಸಾತೋಡ್ಡಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟದ ​​ಒಂದು ಆಕರ್ಷಕ ಜಲಪಾತವಾಗಿದೆ. ಅನೇಕ ಸಣ್ಣ ತೊರೆಗಳು ಸೇರಿಕೊಂಡು ಸಾತೋಡ್ಡಿ ಜಲಪಾತವಾಗಿ ಅಂತಿಮವಾಗಿ ಕಾಳಿ ನದಿಯನ್ನು ಸೇರುತ್ತದೆ. ನಿತ್ಯಹರಿದ್ವರ್ಣ ಕಾಡುಗಳ ಮಧ್ಯದಲ್ಲಿ ಎತ್ತರದ ಬಂಡೆಗಳ ಮೇಲೆ ಹರಿಯುವ, 50 ಅಡಿ (15 ಮೀಟರ್) ಎತ್ತರದ ಈ ಜಲಪಾತವು ವಿಹಂಗಮ ನೋಟವನ್ನುನೀಡುತ್ತದೆ. ಇಲ್ಲಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಅಂಕೋಲಾ ಮತ್ತು ಕುಮಟಾ. ರಸ್ತೆ ಮೂಲಕ ಬರುವುದಾದರೆ ಕಾರವಾರದಿಂದ 90 ಕಿ.ಮೀ. ದೂರದಲ್ಲಿದೆ<br>&nbsp;</p>

Uttara Kannada monsoon tourism: ಜಲಪಾತ, ಬೀಚ್‌ಗಳ ಜತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೀವೇನು ನೋಡಬಹುದು

Saturday, July 6, 2024