kunigal News, kunigal News in kannada, kunigal ಕನ್ನಡದಲ್ಲಿ ಸುದ್ದಿ, kunigal Kannada News – HT Kannada

Latest kunigal News

ಕುಣಿಗಲ್ ತಾಲೂಕು ಆಲ್ಕೆರೆ ಹೊಸಹಳ್ಳಿ ಗ್ರಾಮದಲ್ಲಿ ಅಕಾಲ ಮೃತ್ಯು ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿ ಹೊರಬೀಡು ಆಚರಣೆ ನಡೆಯಿತು.

ತುಮಕೂರು: ಆಲ್ಕೆರೆ ಹೊಸಹಳ್ಳಿ ಗ್ರಾಮದಲ್ಲಿ 6 ದಶಕದ ಬಳಿಕ ಹೊರಬೀಡು ಆಚರಣೆ; ಅಕಾಲ ಮೃತ್ಯು ತಡೆಗಾಗಿ ದೇವರಿಗೆ ವಿಶೇಷ ಪೂಜೆ

Friday, January 10, 2025

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಬೆಂಬಲಿಗರು ಗೆಲುವು ಕಂಡಿದ್ದಾರೆ.

Tumul Election 2025: ತುಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ; ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟ

Thursday, January 9, 2025

ಕುಣಿಗಲ್ ಪುರಸಭಾ ವ್ಯಾಪ್ತಿಯ ಅಧುನಿಕ ವಿದ್ಯುತ್ ಚಿತಾಗಾರ ಕಟ್ಟಡ

ಕುಣಿಗಲ್‌ ವಿದ್ಯುತ್‌ ಚಿತಾಗಾರ ಉದ್ಘಾಟನೆಯಾಗಿ 9 ತಿಂಗಳು ಪೂರ್ಣವಾದರೂ ಬಳಕೆಗೆ ಇಲ್ಲದೆ ಪಾಳುಬಿದ್ದ ಕಟ್ಟಡ, ಪುರಸಭೆ ಎಚ್ಚೆತ್ತುಕೊಳ್ಳುವುದೇ

Thursday, August 29, 2024

ಮೈಸೂರು  ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ (ಸಾಂಕೇತಿಕ ಚಿತ್ರ)

ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ, ವೇಳಾಪಟ್ಟಿ, ಇತರೆ ವಿವರ ಪ್ರಕಟಿಸಿದ ಕೊಂಕಣ ರೈಲ್ವೆ

Friday, May 3, 2024

ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ದೂರು ದಾಖಲು

ಲೋಕಸಭಾ ಚುನಾವಣೆ: ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ಕಾಂಗ್ರೆಸ್‌ ಮುಖಂಡನ ವಿರುದ್ಧ ದೂರು

Thursday, March 21, 2024

ಕುಣಿಗಲ್‌ನ ಕುದುರೆ ಫಾರಂ ಸಂರಕ್ಷಣೆಗೆ ಆಗ್ರಹಿಸಿ ತುಮಕೂರಿನಲ್ಲಿ ಪ್ರತಿಭಟನೆ ನಡೆಯಿತು.

Kunigal Stud Farm: ಕುಣಿಗಲ್‌ ಕುದುರೆ ಫಾರಂ ಉಳಿಸಲು ಹೆಚ್ಚಿದ ಒತ್ತಡ: ತುಮಕೂರಿನಲ್ಲಿ ಭಾರೀ ಪ್ರತಿಭಟನೆ

Wednesday, January 17, 2024

ಕುಣಿಗಲ್‌ ಸಮೀಪದ  ಸ್ಟಡ್‌ ಫಾರಂಗೆ ಮುಚ್ಚುವ ಭೀತಿ ಶುರುವಾಗಿ ವರ್ಷಗಳೇ ಕಳೆದಿವೆ. ಮುಂದೇನು ಎನ್ನುವ ತೀರ್ಮಾನ ಮಾತ್ರ ಆಗಿಲ್ಲ.

Kunigal Stud Farm: ಟಿಪ್ಪು ಕಾಲದ ಕುಣಿಗಲ್‌ ಕುದುರೆ ಫಾರಂಗೆ ಟೌನ್‌ ಶಿಪ್‌ ರೂಪ: ಇತಿಹಾಸ ಸೇರಲಿರುವ ಏಷ್ಯಾದ ದೊಡ್ಡ ಕುದುರೆ ಮೈದಾನ

Thursday, December 28, 2023

ಕಾರಿಗೆ ಬೋರ್​​ವೆಲ್ ಲಾರಿ ಡಿಕ್ಕಿ

ಕಾರಿಗೆ ಬೋರ್​​ವೆಲ್ ಲಾರಿ ಡಿಕ್ಕಿ: ಬೆಂಗಳೂರು ಕಂಬಳ ನೋಡಿ ಹಿಂದಿರುಗುತ್ತಿದ್ದ ಮಂಗಳೂರಿನ ಇಬ್ಬರು ಸ್ಥಳದಲ್ಲೇ ಸಾವು

Sunday, November 26, 2023

ಶಾಲೆ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ

Tumkur: ತಲೆ ಮೇಲೆ ಶಾಲಾ ಬಸ್​ ಹರಿದು ವಿದ್ಯಾರ್ಥಿ ಸಾವು; ಶಾಲೆ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ

Monday, September 4, 2023