laptop News, laptop News in kannada, laptop ಕನ್ನಡದಲ್ಲಿ ಸುದ್ದಿ, laptop Kannada News – HT Kannada

Latest laptop Photos

<p>ಸಲಹೆ 1: ಲ್ಯಾಪ್‌ಟಾಪ್‌ನಲ್ಲಿರುವ ಪರ್ಫಾಮೆನ್ಸ್‌ ಮ್ಯಾನೇಜ್‌ಮೆಂಟ್‌ ಟೂಲ್‌ (performance management tool) ಬಳಕೆ ಮಾಡಲು ಮರೆಯಬೇಡಿ. ಈ ಟೂಲ್‌ ಎಲ್ಲಿದೆ ಅಂತೀರ? ಟಾಸ್ಕ್‌ ಬಾರ್‌ ಪಕ್ಕ ಇರುವ ಬ್ಯಾಟರಿ ಐಕಾನ್‌ ಕ್ಲಿಕ್‌ ಮಾಡುವ ಮೂಲಕ ನೀವು ಇಲ್ಲಿಗೆ ಪ್ರವೇಶಿಸಬಹುದು. ಅಲ್ಲಿ ಬ್ಯಾಟರಿ ಹೆಚ್ಚು ಬಳಸುವ ವಿವಿಧ ವಿಷಯಗಳನ್ನು ಪರಿಶೀಲನೆ ನಡೆಸಿ. ಅಲ್ಲಿ ವಿವಿಧ ಬ್ಯಾಟರಿ ಮೋಡ್‌ ಆಯ್ಕೆಗಳು ಇರುತ್ತವೆ. ಸೂಕ್ತವಾಗಿರುವ ಮೋಡ್‌ ಆಯ್ಕೆ ಮಾಡಿ ಬ್ಯಾಟರಿ ಚಾರ್ಜ್‌ ಉಳಿತಾಯ ಮಾಡಿ.&nbsp;<br>&nbsp;</p>

ಲ್ಯಾಪ್‌ಟಾಪ್‌ ಬ್ಯಾಟರಿ ಚಾರ್ಜ್‌ ದೀರ್ಘಕಾಲ ಉಳಿಸೋದು ಹೇಗೆ? ಈ 10 ಟಿಪ್ಸ್‌ ಪಾಲಿಸಿದ್ರೆ ಪವರ್‌ ಕಟ್‌ ಸಮಯದಲ್ಲೂ ನಿಶ್ಚಿಂತೆ

Saturday, October 19, 2024