ತಾಜಾ ಫೋಟೊಗಳು

<p>ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುವ ಕಾರಣ ಅತಿಯಾಗಿ ಬೆವರುತ್ತೇವೆ. ಇದರೊಂದಿಗೆ ಧೂಳು, ಕೊಳೆ, ಮಾಲಿನ್ಯದಂತಹ ನಾನಾ ಕಾರಣಗಳಿಂದ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಅತಿಯಾಗಿ ಬೆವರುವುದು ಹಾಗೂ ದೇಹದಲ್ಲಿ ಧೂಳಿನಾಂಶ ಕೂರುವುದು ಶಿಲೀಂಧ್ರ ಸೋಂಕಿಗೆ ಕಾರಣವಾಗುತ್ತದೆ. ಚರ್ಮದ ಮೇಲೆ ದುಂಡಗಿನ ಆಕಾರದಲ್ಲಿ ಕಜ್ಜಿಯಾಗಿ ತುರಿಕೆ ಸಂಭವಿಸಬಹುದು. ಇದನ್ನು ರಿಂಗ್‌ವರ್ಮ್‌ ಎಂದು ಕರೆಯುತ್ತಾರೆ. ಇದು ಬೇರೆ ಸಮಯದಲ್ಲಿ ಕೂಡ ಆಗಬಹುದು. ಆದರೆ ಬೇಸಿಗೆಯಲ್ಲಿ ಇದು ಹೆಚ್ಚು ಕಾಡುತ್ತದೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ರಿಂಗ್‌ವರ್ಮ್‌ ಆಗುತ್ತದೆ.&nbsp;</p>

Ringworm: ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಗೆ ಕಾರಣವಾಗುವ ರಿಂಗ್‌ವರ್ಮ್‌ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು

Apr 18, 2024 11:25 AM