Latest lionel messi Photos

ಮೆಸ್ಸಿ ಬಾಲ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು: ಒಬ್ಬ ಫುಟ್ಬಾಲ್ ಆಟಗಾರನಾಗಿ ಬೆಳೆಯುವುದು ಮೆಸ್ಸಿಗೆ ಅಷ್ಟು ಸುಲಭವಾಗಿರಲ್ಲ. ಇವರು 11 ವರ್ಷದವರಿದ್ದಾಗ ಬೆಳವಣಿಗೆಯ ಹಾರ್ಮೋನ್ ಕೊರತೆಯಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದರು. 12ನೇ ವಯಸ್ಸಿನಲ್ಲಿ ಪ್ರತಿದಿನ ಚುಚ್ಚುಮದ್ದು ಬೇಕಾಗಿತ್ತು.

ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಜನ್ಮದಿನ; 800ಕ್ಕೂ ಹೆಚ್ಚು ಗೋಲು ಗಳಿಸಿದ ದಿಗ್ಗಜ ಸಾಧಿಸದ್ದು ಏನೂ ಇಲ್ಲ

Monday, June 24, 2024

2022ರಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಗೆದ್ದ ಅರ್ಜೆಂಟೀನಾ ತಂಡ ಕೂಡಾ ಅದ್ಧೂರಿ ಸಂಭ್ರಮಾಚರಣೆ ನಡೆಸಿತ್ತು. ನಾಯಕ ಲಿಯೋನೆಲ್ ಮೆಸ್ಸಿ ಸಂಭ್ರಮಾಚರಣೆ ನಡೆಸಿ ಶೈಲಿಯಲ್ಲೇ ಶ್ರೇಯಸ್‌ ಅಯ್ಯರ್‌ ಕೂಡಾ ಸಂಭ್ರಮ ಶುರುಮಾಡಿದರು.

ಐಪಿಎಲ್‌ ಟ್ರೋಫಿ ಎತ್ತಿ ಹಿಡಿದು ಕೆಕೆಆರ್‌ ಆಟಗಾರರ ಸಂಭ್ರಮಾಚರಣೆ; ಮೆಸ್ಸಿ ಸ್ಟೈಲ್‌ ಕಾಪಿ ಮಾಡಿದ ಶ್ರೇಯಸ್‌ ಅಯ್ಯರ್ -Photos

Monday, May 27, 2024

ಲಿಯೋನೆಲ್ ಮೆಸ್ಸಿ ಚೊಚ್ಚಲ ಪಂದ್ಯದಲ್ಲೇ ಫ್ರೀ ಕಿಕ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಗೂ ಪಾತ್ರರಾದರು. ಇದು ವಿಶ್ವ ದಾಖಲೆಗೂ ಕಾರಣವಾಗಿದೆ.

Lionel Messi: ಪದಾರ್ಪಣೆ ಪಂದ್ಯದಲ್ಲೇ ಇಂಟರ್ ಮಿಯಾಮಿಗೆ ಭರ್ಜರಿ ಗೆಲುವು ತಂದುಕೊಟ್ಟ ಮೆಸ್ಸಿ; ಫ್ರೀ ಕಿಕ್​​ನಲ್ಲಿ ಗೋಲು ಸಿಡಿಸಿ ವಿಶ್ವದಾಖಲೆ

Saturday, July 22, 2023

ಫ್ರಾನ್ಸ್‌ನ ಕಾಲ್ಚೆಂಡು ಆಟಗಾರ ಕೈಲಿಯನ್ ಎಂಬಪ್ಪೆ 120 ಮಿಲಿಯನ್ ಡಾಲರ್ ಆಸ್ತಿ ಮೌಲ್ಯದದೊಂದಿಗೆ 2022ರ ಮೂರನೇ ಶ್ರೀಮಂತ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

Richest Athletes: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 8 ಕ್ರೀಡಾಪಟುಗಳು; ಭಾರತದವರು ಇದ್ದಾರಾ ನೋಡಿ

Friday, July 14, 2023