lunar-eclipse News, lunar-eclipse News in kannada, lunar-eclipse ಕನ್ನಡದಲ್ಲಿ ಸುದ್ದಿ, lunar-eclipse Kannada News – HT Kannada

Latest lunar eclipse Photos

<p>ಪ್ರಸಕ್ತ ವರ್ಷದ ಕೊನೆಯ ಗ್ರಹಣವಾದ ಚಂದ್ರಗ್ರಹಣ ಇಂದು (ಅ.28) ರಾತ್ರಿ 11.31ಕ್ಕೆ ಆರಂಭವಾಗಿ ನಾಳೆ (ಅ.29) ನಸುಕಿನ ಜಾವ 2.40ಕ್ಕೆ ಮುಕ್ತಾಯವಾಗಲಿದೆ.</p>

Lunar eclipse 2023: ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬಹುದು, ಏನು ಮಾಡಬಾರದು?

Wednesday, December 27, 2023

<p>ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಶರದ್ ಪೂರ್ಣಿಮಾ ಮತ್ತು ಚಂದ್ರಗ್ರಹಣವು ಏಕಕಾಲದಲ್ಲಿ ಸಂಭವಿಸುವುದರಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಈ ದಿನವು ಪ್ರಯೋಜನಕಾರಿ. ಶರದ್ ಪೂರ್ಣಿಮಾ, ಚಂದ್ರಗ್ರಹಣ ಮತ್ತು ಗಜಕೇಸರಿ ಯೋಗದ ಮಂಗಳಕರ ಸಂಯೋಜನೆಯು ಅಕ್ಟೋಬರ್ 28 ರಂದು ಅಂದರೆ ಇಂದು ಒಂದೇ ದಿನದಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಈ ದಿನ ಶನಿವಾರ. &nbsp;</p>

Lucky Zodiac: ಈ 5 ರಾಶಿಚಕ್ರದವರಿಗೆ ಇಂದು ಶನಿ ಕೋಪದಿಂದ ಮುಕ್ತಿ, ಅದೃಷ್ಟವಂತ ರಾಶಿಯವರು ಇವರು

Saturday, October 28, 2023

<p>2023ರ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಯಾವಾಗ ಮತ್ತು ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ? ಸೂತಕ ಕಾಲ ಯಾವುದು ಇತ್ಯಾದಿಗಳ ಬಗ್ಗೆ ಅನೇಕ ಸಂಪ್ರದಾಯಗಳಿವೆ. ಈ ಚಂದ್ರ ಮತ್ತು ಸೂರ್ಯಗ್ರಹಣದ ಸುತ್ತ ಜ್ಯೋತಿಷ್ಯ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಹಲವು ಕುತೂಹಲಗಳಿವೆ. 2023ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ ಎಂದು ನೋಡೋಣ.</p>

Eclipse in 2023: ಕೇವಲ ಒಂದು ಕ್ಲಿಕ್‌ನಲ್ಲಿ 2023ರಲ್ಲಿ ಸಂಭವಿಸಲಿರುವ ಸೂರ್ಯ ಮತ್ತು ಚಂದ್ರ ಗ್ರಹಣಗಳ ಕುರಿತು ಮಾಹಿತಿ ಪಡೆಯಿರಿ

Sunday, December 18, 2022

ವರ್ಷದ ಕೊನೆಯ ಚಂದ್ರಗ್ರಹಣ ಮುಗಿದಿದೆ. ಕೆಲವೇ ಕೆಲವು ರಾಶಿಚಕ್ರದವರಿಗೆ ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ. ಗ್ರಹಣ ಬಿಡುಗಡೆಯ ಚಂದ್ರ ಕಂಗೊಳಿಸತೊಡಗಿದ್ದಾನೆ. ಕೆಲವು ರಾಶಿಯವರ ಅದೃಷ್ಟವೂ ಇದೇ ರೀತಿ ಕಂಗೊಳಿಸಲಿದೆ. ಯಾವ ರಾಶಿಯವರಿಗೆ ಏನು ಶುಭ ಫಲ ಇಲ್ಲಿದೆ ನೋಡಿ.

Lucky Zodiacs after Lunar Eclipse: ಚಂದ್ರಗ್ರಹಣ ಮುಗೀತು; ಇಂದಿನಿಂದ ಯಾವ ರಾಶಿಯವರಿಗೆ ಶುಭ ಸುದ್ದಿ; ಇಲ್ಲಿದೆ ನೋಡಿ ರಾಶಿಫಲ

Wednesday, November 9, 2022

ರಾಂಚಿಯಲ್ಲಿ ಮಹಿಳೆಯೊಬ್ಬರು ಗ್ರಹಣ ಚಂದ್ರನನ್ನು ವೀಕ್ಷಿಸಿದರು. ಭಾರತದಲ್ಲಿ ಚಂದ್ರಗ್ರಹಣ ಗೋಚರಿಸಿದ್ದು ಇಂದು ಸಂಜೆ 5.27ಕ್ಕೆ ಮತ್ತು ಮುಸ್ಸಂಜೆ 6.20 ತನಕ ಮಾತ್ರ. ಇಂದು ಒಟ್ಟಾರೆ ಪೂರ್ಣಚಂದ್ರ ಗ್ರಹಣದ ಅವಧಿ ಒಂದು ಗಂಟೆ ಏಳು ನಿಮಿಷ ಮಾತ್ರ. ಕೆಲವು ನಗರಗಳಲ್ಲಿ ಗ್ರಹಣ ಚಂದ್ರ ಹೆಚ್ಚು ಹೊತ್ತು ಗೋಚರವಾಗಿದ್ದಾನೆ. ಯಾವ ನಗರದಲ್ಲಿ ಚಂದಿರ ಹೇಗೆ ಕಾಣಿಸಿದ? ಇಲ್ಲಿವೆ ಫೋಟೋಸ್.‌

Lunar Eclipse 2022: ಭಾರತದಲ್ಲಿ ಯಾವೂರಲ್ಲಿ ಚಂದ್ರ ಹೇಗೆ ಕಾಣಿಸಿದ? - ಬೆಂಗಳೂರಲ್ಲಿ ಕೂಡ ಚಂದ್ರ ಕಂಡಿದ್ದ!- ಇಲ್ಲಿವೆ ಆಕರ್ಷಕ ಫೋಟೋಸ್‌

Tuesday, November 8, 2022

ಇದು ಚೀನಾದಲ್ಲಿ ಕಂಡ ಚಂದ್ರ ಗ್ರಹಣದ ದೃಶ್ಯ. ಪ್ರಸಕ್ತ ವರ್ಷದ ಕೊನೆಯ ಸಂಪೂರ್ಣ ಚಂದ್ರಗ್ರಹಣ ಕೊನೆಗೊಂಡಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದು ಹೋಗುವಾಗ ಚಂದ್ರ ಭೂಮಿಯ ನೆರಳಿಗೆ ಜಾರುವುದರಿಂದ ಈ ಗ್ರಹಣ ಉಂಟಾಗಿದೆ. ಇದು ಸುಮಾರು ಒಂದೂವರೆ ಗಂಟೆ ಕಾಲ ಇತ್ತು.

Lunar Eclipse 2022: ವರ್ಷದ ಕೊನೆಯ ಚಂದ್ರಗ್ರಹಣ ಜಗತ್ತಿನ ವಿವಿಧೆಡೆ ಗೋಚರಿಸಿದ್ದು ಹೀಗೆ; ಲೇಟೆಸ್ಟ್‌ ಫೋಟೋಸ್‌ ಇಲ್ಲಿವೆ ನೋಡಿ

Tuesday, November 8, 2022

ಕೆಲ ದಿನಗಳ ಹಿಂದೆ ಸೂರ್ಯಗ್ರಹಣ ಸಂಭವಿಸಿತ್ತು. ಈಗ ಎದುರಾಗಿರುವುದು ಚಂದ್ರಗ್ರಹಣ. ಒಂದು ಪಕ್ಷದ ಅವಧಿಯೊಳಗೆ ಎರಡು ಗ್ರಹಣಗಳು ಸಂಭವಿಸುತ್ತಿವೆ. ಅದಕ್ಕಾಗಿಯೇ ಅನೇಕ ರೀತಿಯ ಕಳವಳಗಳು ವ್ಯಕ್ತವಾಗಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೇ ಅವಧಿಯಲ್ಲಿ ಎರಡು ಗ್ರಹಣ ಸಂಭವಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ.

Unlucky Zodiacs for Lunar Eclipse 2022: ನಾಳೆಯೇ ಚಂದ್ರಗ್ರಹಣ, ಈ 4 ರಾಶಿಚಕ್ರದವರು ಎಚ್ಚರದಿಂದಿರಿ

Monday, November 7, 2022

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಮ ರೇಖೆಯಲ್ಲಿ ಬಂದಾಗ ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಹಿಂಭಾಗದಲ್ಲಿರುವ ಚಂದ್ರನ ಮೇಲ್ಮೈಗೆ ಅದು ತಲುಪದೇ ಇದ್ದಾಗ  ಚಂದ್ರಗ್ರಹಣ ಸಂಭವಿಸುತ್ತದೆ. ಭಾರತ ಮತ್ತು ಜಗತ್ತಿನ ಕೆಲವು ಭಾಗಗಳು ನವೆಂಬರ್ 8 ರಂದು ಸಂಪೂರ್ಣ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿವೆ. ಚಂದ್ರಗ್ರಹಣದ ಕುರಿತು ನೀವು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

Lunar Eclipse 2022: ಚಂದ್ರಗ್ರಹಣ ಕುರಿತ ಆಸಕ್ತಿದಾಯಕ ವಿಚಾರಗಳಿವು

Monday, November 7, 2022

ಕಾರ್ತಿಕ ಹುಣ್ಣಿಮೆಯಂದು ಅಂದರೆ ನವೆಂಬರ್ 8 (ಮಂಗಳವಾರ) ರಂದು ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಚಂದ್ರಗ್ರಹಣ. ಭಾರತದಿಂದ ಗ್ರಹಣವು ಸಂಪೂರ್ಣವಾಗಿ ಗೋಚರಿಸುವುದಿಲ್ಲ. ಗ್ರಹಣದ ಕೊನೆಯ ಭಾಗವನ್ನು ಭಾರತದಿಂದ ವೀಕ್ಷಿಸಲಾಗುವುದು ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಆದರೆ, ಕೋಲ್ಕತ್ತ ಸೇರಿ ಪಶ್ಚಿಮ ಬಂಗಾಳದ ಜನ ಪೂರ್ಣ ಚಂದ್ರಗ್ರಹಣ ವೀಕ್ಷಿಸಬಹುದು. (ಸಾಂಕೇತಿಕ ಚಿತ್ರ ಸೌಜನ್ಯ ರಾಯಿಟರ್ಸ್)

Chandra Grahan effects on Zodiacs: ಕಾರ್ತಿಕ ಹುಣ್ಣಿಮೆಯಂದೇ ಚಂದ್ರಗ್ರಹಣ! ಈ 4 ರಾಶಿಯವರು ಅದೃಷ್ಟವಂತರು, ಯಾರು ಜಾಗರೂಕರಾಗಿರಬೇಕು?

Friday, October 28, 2022

<p>ಇದು ಸ್ಯಾಂಟಿಯಾಗೋದಲ್ಲಿ ಕಂಡು ಬಂದ ಚಂದ್ರಗ್ರಹಣದ ದೃಶ್ಯ. ಚಂದ್ರನ ಮೇಲ್ಭಾಗದಿಂದ ಹಸಿರು ಕಿರಣಗಳು ಭೂಮಿಯನ್ನು ಸ್ಪರ್ಶಿಸುತ್ತಿರುವಂತೆ ಫೋಟೋವನ್ನು ಸೆರೆಹಿಡಿಯಲಾಗಿದೆ.</p>

ಸಂಪೂರ್ಣ ಚಂದ್ರಗ್ರಹಣ 2022: ವಿಶ್ವದ ವಿವಿಧೆಡೆ ಕಂಡುಬಂದ ಸುಂದರ ದೃಶ್ಯಗಳಿವು

Tuesday, May 17, 2022