makar-sankranti News, makar-sankranti News in kannada, makar-sankranti ಕನ್ನಡದಲ್ಲಿ ಸುದ್ದಿ, makar-sankranti Kannada News – HT Kannada

Latest makar sankranti Photos

ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಸ್ಯಾಂಡಲ್‌ವುಡ್‌ ಸಿನಿಮಾ ನಟಿಯರು, ನಟರು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾಟೇರ ನಟ ದರ್ಶನ್‌, ಟಾಕ್ಸಿಕ್‌- ಕೆಜಿಎಫ್‌ ನಟ ಯಶ್‌, ಕಾಂತಾರ ನಟ ರಿಷಬ್‌ ಶೆಟ್ಟಿ, ಗಣೇಶ್‌, ಮಾಲಾಶ್ರಿ, ಆರಾಧನಾ ರಾಮ್‌ ಸೇರಿದಂತೆ ವಿವಿಧ ಸೆಲೆಬ್ರಿಟಿಗಳ ಫೋಟೋ ಆಲ್ಬಂ ಇಲ್ಲಿದೆ.

ಗಾಳಿಪಟ ಹಾರಿಸಿದ ಯಶ್‌, ಕಬ್ಬು ಜತೆ ಗಣೇಶ್‌, ರಾಸು ಜತೆ ಕಾಟೇರ ದರ್ಶನ್‌; ಸ್ಯಾಂಡಲ್‌ವುಡ್‌ ತಾರೆಯರ ಸಂಕ್ರಾಂತಿ ಆಲ್ಬಂ

Tuesday, January 16, 2024

ರಾಸುಗಳೂ ಕೂಡ ತನ್ನ ಮಾಲೀಕ ನೀಡಿದ ಸೂಚನೆಗಳನ್ನು ಪಾಲಿಸುತ್ತಲೇ ವಿಶೇಷವಾಗಿ ಅಣಿಗೊಳಿಸುವ ಬೆಂಕಿಯಲ್ಲಿ ಹಾಯ್ದು ಖುಷಿ ಕೊಡುತ್ತವೆ. ಊರಿನಲ್ಲಿ ಈ ಸಂಭ್ರಮ ಮೆರಗನ್ನು ನೀಡುತ್ತದೆ. ತಮಿಳುನಾಡಿನಲ್ಲಿ ಹಸುಗಳನ್ನು ಜಲ್ಲಿಕಟ್ಟು ಮೂಲಕ ಓಡಿಸಿದರೆ, ನಮ್ಮಲ್ಲಿ ಕಿಚ್ಚು ಹಾಯಿಸುವುದು ವಿಶೇಷ,.

Sankranti 2024: ಸಂಕ್ರಾಂತಿ ದಿನ ರಾಸುಗಳಿಗೆ ಕಿಚ್ಚು ಹಾಯಿಸುವ ಖುಷಿ, ಮೈಸೂರು ಮಂಡ್ಯ ಭಾಗದಲ್ಲಿನ ಸಡಗರ ಹೀಗಿತ್ತು

Monday, January 15, 2024

ಪ್ರತಿ ವರ್ಷವೂ ಈ ರಥೋತ್ಸವ ನಡೆಯುತ್ತದೆ. ಭಾನುವಾರ (ಜ 14) ರಾತ್ರಿ ತ್ರಿರಥೋತ್ಸವ ಉಡುಪಿ ರಥಬೀದಿಯಲ್ಲಿ ವೈಭವದಿಂದ ನೆರವೇರಿತು.

Udupi Sankranti: ಮಕರ ಸಂಕ್ರಮಣ ಪರ್ವಕಾಲದಲ್ಲಿ ಶ್ರೀಕೃಷ್ಣಪ್ರತಿಷ್ಠೆ ಸ್ಮರಣೆ; ಉಡುಪಿಯಲ್ಲಿ ತ್ರಿರಥೋತ್ಸವ ವೈಭವ PHOTOS

Monday, January 15, 2024

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನ ಕಹಿಯೆಲ್ಲಾ ದೂರ ಮಾಡಿ ಸಿಹಿಯಷ್ಟೇ ತುಂಬಿರುವಂತೆ ಮಾಡಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಹಬ್ಬಕ್ಕೆ ವಿಶ್‌ ಮಾಡಲು ಇಲ್ಲಿದೆ ಒಂದಿಷ್ಟು ಐಡಿಯಾ

Sunday, January 14, 2024

ಮಕರ ಸಂಕ್ರಾಂತಿ ಹಬ್ಬ ಭಾರತದಲ್ಲಿ ನಡೆಯುವ ಪ್ರಮುಖ ಹಬ್ಬಗಳಲ್ಲಿ ಒಂದು. ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬಕ್ಕೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿದೆ. ಈ ಹಬ್ಬಕ್ಕೆ ವಿಶೇಷ ತಿನಿಸುಗಳನ್ನು ತಯಾರಿಸುವುದು ವಾಡಿಕೆ. ಇಂತಹ ಖಾದ್ಯಗಳ ಪರಿಚಯ ಇಲ್ಲಿದೆ.

Sankranti Recipe: ಮಕರ ಸಂಕ್ರಾಂತಿಗೆ ವಿಶೇಷ ಖಾದ್ಯಗಳನ್ನು ತಯಾರಿಸುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ತಿನಿಸುಗಳು ನಿಮ್ಮ ಪಟ್ಟಿಯಲ್ಲಿರಲಿ

Saturday, January 6, 2024

ಪ್ರತಿ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ ಇದೆ. ಈ ದಿನದಂದು ಪೂಜೆ, ಕೀರ್ತನೆ, ವೃತ ಮತ್ತು ದಾನ ಮುಂತಾದ ಆಚರಿಸುತ್ತಾರೆ. ಇದರ ಹೊರತಾಗಿ ಪೂರ್ವಜರಿಗೆ ತರ್ಪಣ ಅಥವಾ ಪಿಂಡವನ್ನು ನೀಡಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ತಮ್ಮ ಕುಲದೇವರನ್ನು ಪೂಜಿಸುತ್ತಾರೆ. ಮಕರ ಸಂಕ್ರಾಂತಿಯಂದು ಪೂರ್ವಜರನ್ನು ಪೂಜಿಸುವುದರಿಂದ ಸಂತೋಷ ಮತ್ತು ಸೌಭಾಗ್ಯ ದೊರೆಯುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಪೂರ್ವಜರ ಆಶೀರ್ವಾದ ಪಡೆಯಲು, ಮಕರ ಸಂಕ್ರಾಂತಿ ತಿಥಿಯಂದು ಪೂಜೆಯ ನಂತರ ನಿಮ್ಮ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿ.

Makar Sankranti 2024: ಮಕರ ಸಂಕ್ರಾಂತಿಯಂದು ಯಾವ ದಾನ ಶ್ರೇಯಸ್ಕರ? ಇಲ್ಲಿದೆ ನಿಮ್ಮ ರಾಶಿಗೆ ಅನುಗುಣವಾದ ಮಾಹಿತಿ

Friday, January 5, 2024

ಸಂಕ್ರಾಂತಿಯ ಶುಭದಿನದಂದು ಭಕ್ತರು ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಇಂದು ಬೆಳಗ್ಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ದೇವರ  ಆಶೀರ್ವಾದ ದೊರಕುತ್ತದೆ,, ಉತ್ತಮ ಆರೋಗ್ಯ, ಸಮೃದ್ಧಿ ದೊರಕುತ್ತದೆ ಎನ್ನುವ ನಂಬಿಕೆಯಿದೆ.

Makar Sankranti: ಸಂಕ್ರಾಂತಿ ಬಂತು ನಮ್ಮೂರಿಗೆ... ಗಾಳಿಪಟ, ಪುಣ್ಯಸ್ನಾನ, ದೇಶದೆಲ್ಲೆಡೆ ಹೇಗಿತ್ತು ನೋಡಿ ಸಂಕ್ರಾಂತಿ ಸಂಭ್ರಮ | ಚಿತ್ರಗಳು

Sunday, January 15, 2023

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಬಹಳ ಮಹತ್ವವಿದೆ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬ ಬರಲಿದ್ದು. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಸೂರ್ಯ ದೇವರನ್ನು ಪೂಜಿಸುವುದು ವಾಡಿಕೆ.

Makar Sankranti 2023: ಶನಿ ಮತ್ತು ರಾಹು ದೋಷವನ್ನು ನಿವಾರಿಸಲು ನೀವು ಮಾಡಬೇಕಾಗಿರುವುದೇನು?: ಯಾವ ವಸ್ತುಗಳನ್ನು ದಾನ ಮಾಡಬೇಕು?

Thursday, January 5, 2023