Karnataka Bird Flu Alert: ಕರ್ನಾಟಕಕ್ಕೂ ಹಕ್ಕಿ ಜ್ವರ ಕಾಲಿಟ್ಟಿತು. ಚಿಕ್ಕಬಳ್ಳಾಪುರ ವರದಹಳ್ಳಿಯಲ್ಲಿ 36 ಕೋಳಿಗಳು ಮೃತಪಟ್ಟಿವೆ. ಗುರುವಾರವೂ 2 ಕೋಳಿ ಸಾವನ್ನಪ್ಪಿದ್ದು, ಕೋಳಿಗಳ ಸಾಮೂಹಿಕ ಹತ್ಯೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ.