ಪುತ್ತೂರಿನಲ್ಲಿ ಶ್ರಾದ್ಧ ಕಾರ್ಯಕ್ರಮಕ್ಕೆ ಬರುವಾಗ ಕಾರಿಗೆ ಬಸ್ ಡಿಕ್ಕಿ: ಮೂವರಿಗೆ ಗಂಭೀರ ಗಾಯ
ಬೆಂಗಳೂರಿನಿಂದ ಕಾರ್ಯಕ್ರಮಕ್ಕೆಂದು ಬಸ್ಸಿನಲ್ಲಿ ಪುತ್ತೂರಿಗೆ ಬಂದಿದ್ದ ಮಗಳು ಮತ್ತು ಮೊಮ್ಮಗಳನ್ನು ಕರೆ ತರಲು ಅಂಡೆಪುಣಿ ನಿವಾಸಿ ಈಶ್ವರ ಭಟ್ ಕಾರಿನಲ್ಲಿ ಪುತ್ತೂರು ಬಸ್ ನಿಲ್ದಾಣಕ್ಕೆ ಹೋಗಿದ್ದರು. ಮರಳಿ ಮನೆಗೆ ಹೋಗುವಾಗ ಮುರದಲ್ಲಿ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿಯಾಗಿದೆ.
Maruti Suzuki Eeco: ಮಾರುತಿ ಸುಜುಕಿ ಇಕೋ ಹೊಸ ಆವೃತ್ತಿ ಬಿಡುಗಡೆ; 6 ಏರ್‌ಬ್ಯಾಗ್ ಮತ್ತು 6 ಸೀಟ್ ಲೇಔಟ್ ವೈಶಿಷ್ಟ್ಯ
Cars Price Hike: ಹೊಸ ಕಾರು ಖರೀದಿಸಬೇಕು ಅಂತಿದ್ರೆ ಗಮನಿಸಿ, ಏಪ್ರಿಲ್‌ನಿಂದ ಏರಿಕೆಯಾಗಲಿದೆ ಈ ಕಾರುಗಳ ದರ
ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ; 1500 ರೂಪಾಯಿಯಿಂದ 32500 ರೂ ತನಕ ಏರಿಕೆ, ಯಾವ ಕಾರಿಗೆ ಎಷ್ಟು ದರ ಹೆಚ್ಚಳ
2024ರಲ್ಲಿ 43 ಲಕ್ಷ ಕಾರು ಮಾರಾಟ, ಎಸ್‌ಯುವಿ ಖರೀದಿಗೆ ಮುಗಿಬಿದ್ದ ಗ್ರಾಹಕ, ಯಾವ ಕಾರಿಗೆ ಬೇಡಿಕೆ ಹೆಚ್ಚು? ಇಲ್ಲಿದೆ ಮಾರಾಟದ ಲೆಕ್ಕ