meditation News, meditation News in kannada, meditation ಕನ್ನಡದಲ್ಲಿ ಸುದ್ದಿ, meditation Kannada News – HT Kannada

Latest meditation Photos

<p>19 ನೇ ಶತಮಾನದ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತದ ಆಧ್ಯಾತ್ಮಿಕ ಖ್ಯಾತಿಯನ್ನು ಜಗತ್ತಿಗೆ ಕೊಂಡೊಯ್ದರು. ಮಹಾನ್ ಸನ್ಯಾಸಿಯ ಗೌರವಾರ್ಥವಾಗಿ 1970 ರಲ್ಲಿ ಸ್ಮಾರಕವನ್ನು ಕನ್ಯಾಕುಮಾರಿಯಲ್ಲಿ ನಿರ್ಮಿಸಲಾಯಿತು. ಇಲ್ಲಿಯೇ ಮೋದಿ ಅವರು ಧ್ಯಾನಸ್ಥರಾಗಲು ಹೊರಟ ಕ್ಷಣ.</p>

Modi Meditation:ವಿವೇಕಾನಂದರಂತೆಯೇ ಉಡುಪು ಧರಿಸಿದ ಪ್ರಧಾನಿ , ಕನ್ಯಾಕುಮಾರಿಯಲ್ಲಿ ಹೇಗಿದೆ ಮೋದಿ ಧ್ಯಾನ photos

Friday, May 31, 2024

<p>ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಂದ ಹಲವು ಪ್ರಯೋಜನಗಳಿವೆ. ಸ್ನಾಯುವಿನ ಒತ್ತಡ ಕಡಿಮೆಯಾಗುತ್ತದೆ. ಬೆನ್ನುಮೂಳೆ ಗಟ್ಟಿಯಾಗುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತದೆ.</p>

Ratha Sapthami 2024: ದೇಹ, ಮನಸ್ಸು ಮಾತ್ರವಲ್ಲ; ಸೂರ್ಯ ನಮಸ್ಕಾರದಿಂದ ಸಾವಿರ ಪ್ರಯೋಜನಗಳಿವೆ

Friday, February 16, 2024

<p>ನೀವು ಪ್ರತಿನಿತ್ಯವೂ ಆಲಸ್ಯ, ದಣಿವು ಮತ್ತು ನಿದ್ರಾಹೀನತೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ನೀವು ಸರಿಯಾದ ಜೀವನಶೈಲಿಯ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ಈ ಬಗ್ಗೆ ಕೆಲವು ಸುಲಭ ಸಲಹೆಗಳನ್ನು ನೀಡುತ್ತಾರೆ. ಇದನ್ನು ನೀವೂ ಪಾಲಿಸಲು ಪ್ರಯತ್ನಿಸಿ</p>

Boost Your Energy Levels: ಪ್ರತಿ ದಿನ ಫ್ರೆಶ್‌ ಆಗಿರಲು ಹೀಗೆ ಮಾಡಿ

Monday, June 20, 2022