mizoram News, mizoram News in kannada, mizoram ಕನ್ನಡದಲ್ಲಿ ಸುದ್ದಿ, mizoram Kannada News – HT Kannada

Latest mizoram Photos

<p>ತೆಲಂಗಾಣ: ಎಬಿಪಿ ನ್ಯೂಸ್‌- ಸಿವೋಟರ್‌, ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ, ಟೈಮ್ಸ್‌ ನೌ ಇಟಿಜಿ, ರಿಪಬ್ಲಿಕ್‌ ಟಿವಿ- ಮ್ಯಾಟ್ರಿಝ್‌, ಟಿವಿ9 ಪೋಲ್‌ಸ್ಟಾಟ್‌, ಇಂಡಿಯಾ ಟಿವಿ ಸಿಎನ್‌ಎಕ್ಸ್‌, ದೈನಿಕ್‌ ಬಾಸ್ಕರ್‌, ಜನ್‌ ಕಿ ಬಾತ್‌, ಪಿ ಮಾರ್ಕ್‌, ಪೀಪಲ್ಸ್‌ ಪಲ್ಸ್‌, ನ್ಯೂಸ್‌ 24- ಚಾಣಕ್ಯ ಸಂಸ್ಥೆಗಳು ನೀಡಿದ ಒಟ್ಟಾರೆ ಫಲಿತಾಂಶದ ಸರಾಸರಿ ಫಲಿತಾಂಶ ಈ ಮುಂದಿನಂತೆ ಇದೆ. ಒಟ್ಟು ಸೀಟುಗಳು- 119, ಬಿಆರ್‌ಎಸ್‌ &nbsp;43-50, ಕಾಂಗ್ರೆಸ್‌ &nbsp;56-63, ಬಿಜೆಪಿ 5-8, ಎಐಎಂಐಎಂ 6-7 ಮತ್ತು ಇತರೆ 4-5 ಸೀಟುಗಳನ್ನು ಗೆಲ್ಲಲಿವೆ. ಇವುಗಳಲ್ಲಿ ಕಾಂಗ್ರೆಸ್‌ ಅತ್ಯಧಿಕ ಸೀಟು ಪಡೆಯುವ ಸೂಚನೆಯಿದೆ.</p>

Poll of polls: ಐದೂ ರಾಜ್ಯಗಳ ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಇಲ್ಲಿದೆ ನೋಡಿ, ಈ ಸಲ ಗೆಲ್ಲೋರು ಯಾರು ಅಂದಾಜಿಸಿ

Friday, December 1, 2023

<p>ತೆಲಂಗಾಣ ವರದಿ: ಒಟ್ಟು 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಗೆ ಇಂದು ಚುನಾವಣೆ ನಡೆಯಿತು. 2290 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಚುನಾವಣೆಯ ದಿನದಂದೇ ಎಕ್ಸಿಟ್‌ ಪೋಲ್‌ ಫಲಿತಾಂಶ ಕೂಡ ಹೊರ ಬಿದಿದ್ದು, ಆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆ ಪ್ರಕಾರ ಸದ್ಯ ಆಡಳಿತದಲ್ಲಿರುವ ಕೆಸಿಆರ್‌ ಅವರ ಬಿಸ್‌ಆರ್‌ ಪಕ್ಷವು ಕೆಳಕ್ಕಿಳಿಯಲಿದೆ. ಪೋಲ್‌ಸ್ಟ್ರಾಟ್‌, ಜನ್‌ಕೀ ಬಾತ್‌, ಚಾಣಕ್ಯ, ಎಎನ್‌ಎಸ್‌, ಸುದರ್ಶನ್‌ ನ್ಯೂಸ್‌, ಸಿಎನ್‌ಎಕ್ಸ್‌ ಈ ಎಲ್ಲವೂ ಕಾಂಗ್ರೆಸ್‌ ಬಹುಮತ ಪಡೆಯುವ ಬಗ್ಗೆ ತಿಳಿಸಿವೆ.</p>

Exit Polls 2023: ಮತಗಟ್ಟೆ ಸಮೀಕ್ಷೆ ಫಲಿತಾಂಶ; 4 ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ, ಮಿಜೋರಾಂನಲ್ಲಿ ಪ್ರಾದೇಶಿಕ ಪ್ರಾಬಲ್ಯ

Thursday, November 30, 2023

<p>ಮಿಜೋರಾಂನ 40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದೀಗ ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಇಲ್ಲಿದೆ.&nbsp;</p>

Mizoram Exit Polls: ಮಿಜೋರಾಂನಲ್ಲಿ ಲೆಕ್ಕಕ್ಕಿಲ್ಲ ಬಿಜೆಪಿ, ಕಿಂಗ್‌ಮೇಕರ್ ಆಗುವ ಆಸೆ ಕಾಂಗ್ರೆಸ್‌ಗೆ; ಹೀಗಿವೆ ಮತಗಟ್ಟೆ ಸಮೀಕ್ಷೆಗಳು

Thursday, November 30, 2023