monsoon-health News, monsoon-health News in kannada, monsoon-health ಕನ್ನಡದಲ್ಲಿ ಸುದ್ದಿ, monsoon-health Kannada News – HT Kannada

Latest monsoon health Photos

ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿಯುವ ಕಪಿಲಾ ನದಿ ಕಬಿನಿ ಜಲಾಶಯದ ಭಾಗವಾಗಿ ರೂಪಿಸಿರುವ ಹಿನ್ನೀರು ಪ್ರವಾಸಿ ತಾಣ. ಅಲ್ಲಿ ಆನೆಗಳು ಸೇರಿ ಬಹುತೇಕ ವನ್ಯಜೀವಿಗಳ ಪ್ರಿಯ ತಾಣವೂ ಹೌದು. ಆನೆಗಳು ವಿಹರಿಸುವ ಸನ್ನಿವೇಶವೂ ಖುಷಿ ನೀಡುತ್ತದೆ.

Kabini Backwaters: ಕಬಿನಿಯಲ್ಲಿ ಜಲರಾಶಿ, ಜೀವ ಸಂಕುಲವೂ ನಿರಾಳ, ಹಿನ್ನೀರ ಪ್ರವಾಸದ ಖುಷಿ photos

Wednesday, July 24, 2024

ಅಪರೂಪದ ಪೋಷಕಾಂಶಗಳ ಕಣಜವಾಗಿರುವ, ಅತ್ಯಂತ ರುಚಿಕರ ಖಾದ್ಯಗಳಿಗೆ ಮೂಲವಾದ ಅಣಬೆಗಳಲ್ಲಿ, ಕೃತಕವಾಗಿ ಬೆಳೆದ ಅಣಬೆಗಳಿಗಿಂತ ಸ್ವಾಭಾವಿಕವಾಗಿ ಬೆಳದ ಹೊಲಗದ್ದೆಯ 'ಕಾಡು ಅಣಬೆಗಳು' ಹಲವು ಪಟ್ಟು ಅಧಿಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವುಗಳ ಬೆಳವಣಿಗೆಗೆ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕಳೆನಾಶಕ ಬಳಸದ ಕಾರಣ ಇವು ಹೆಚ್ಚು ಸುರಕ್ಷಿತ. ಆದರೆ ಆಯ್ಕೆ ಮಾಡುವಾಗ ಎಚ್ಚರ ಇರಬೇಕಷ್ಟೆ

Monsoon Mushrooms: ಮಳೆಗಾಲ ಶುರು, ಅಣಬೆಗಳಿಗೂ ಅರಳುವ ಕಾಲ, ಎಷ್ಟು ಬಗೆಯ ಅಣಬೆಗಳಿವೆ, ಬಳಕೆ ಹೇಗೆ? photos

Wednesday, July 24, 2024

ತಜ್ಞರ ಪ್ರಕಾರ, ಪಡವಲಕಾಯಿಯಲ್ಲಿ ವಿಟಮಿನ್ ಎ, ಇ, ಬಿ6 ಮತ್ತು ಸಿ ಯಂತಹ ಹಲವಾರು ಪೋಷಕಾಂಶಗಳಿವೆ. ಇದರ ಜೊತೆಗೆ ಕ್ಯಾಲ್ಸಿಯಂ, ಅಯೋಡಿನ್, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅಂಶಗಳಿವೆ. ಈ ಪೋಷಕಾಂಶಗಳು ದೇಹದ ಚಯಾಪಚಯ ಕ್ರಿಯೆಯನ್ನ ಸಕ್ರಿಯವಾಗಿಸುತ್ತವೆ.

ನೋಡಲು ಹಾವಿನಂತೆ ಕಂಡರೂ ಪಡವಲಕಾಯಿಯಲ್ಲಿದೆ ಹಲವು ಆರೋಗ್ಯ ಪ್ರಯೋಜನೆ

Thursday, July 18, 2024

ಸುಮಾರು ಮುನ್ನೂರು ಅಡಿ ಎತ್ತರದಿಂದ ವೈಯ್ಯಾರದಿಂದ ಗಗನದಿಂದಲೇ ಧುಮುಕುತ್ತಿರುವಂತೆ ಭಾಸವಾಗುವುದರಿಂದಲೇ ಇದಕ್ಕೆ ಗಗನಚುಕ್ಕಿ ಎಂಬ ಹೆಸರು ಬಂದಿದೆ.

Gagana Chukki Falls: ಕಾವೇರಿಗೆ ಭಾರೀ ನೀರು, ಮಂಡ್ಯ ಜಿಲ್ಲೆ ಗಗನಚುಕ್ಕಿ ಜಲಪಾತದಲ್ಲಿ ಜಲವೈಭವ, ಹೋಗೋದು ಹೇಗೆ photos

Monday, July 15, 2024

ಮಾನ್ಸೂನ್‌ ಋತುವಿನಲ್ಲಿ, ಜನರು ಹೆಚ್ಚಾಗಿ ಶೀತ ಮತ್ತು ಕೆಮ್ಮಿನ ಜೊತೆಗೆ ಎದೆಯಲ್ಲಿ ಕಫದ ಶೇಖರಣೆಯ ಬಗ್ಗೆ ದೂರು ನೀಡುತ್ತಾರೆ. ಎದೆಯಲ್ಲಿ ಸಂಗ್ರಹವಾದ ಕಫದಿಂದ ಪರಿಹಾರ ಪಡೆಯಲು ಹೆಚ್ಚಿನ ಜನರು ಆಂಟಿಬಯೋಟಿಕ್ಸ್‌ಗಳನ್ನು ಸೇವಿಸುತ್ತಾರೆ. ಆದರೆ ಕೆಲವೊಮ್ಮೆ ಆಂಟಿಬಯೋಟಿಕ್ಸ್‌ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಇದಕ್ಕಾಗಿ ಮನೆಮದ್ದುಗಳೇ ಪರಿಣಾಮಕಾರಿ ಔಷಧಿ.

Monsoon Health: ಶೀತ-ಕೆಮ್ಮು-ಕಫ ನಿರಂತರವಾಗಿ ಕಾಡುತ್ತಿದ್ದರೆ, ತ್ವರಿತ ನಿವಾರಣೆಗೆ ಈ ಮನೆಮದ್ದುಗಳನ್ನ ಟ್ರೈ ಮಾಡಿ

Monday, July 15, 2024

ಮಳೆಗಾಲದಲ್ಲಿ ನಿರಂತರವಾಗಿ ಮೂಗು ಸೋರುವ ಸಮಸ್ಯೆ ಹಲವರಿಗಿದೆ. ಇದಕ್ಕಾಗಿ ವೈದ್ಯರಿಂದ ಔಷಧಿ ಪಡೆದ್ರು ಕಡಿಮೆ ಆಗಿರುವುದಿಲ್ಲ. ಅದಕ್ಕಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಈ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು. ಇದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗೋದು ಖಂಡಿತ.

Home Remedies: ಕಾಡುವ ನೆಗಡಿಗೆ ಸುಲಭದ ಮನೆಮದ್ದುಗಳಿವು: ಈ 7 ಅಂಶಗಳು ತಿಳಿದಿದ್ರೆ ನೆಗಡಿ ನಿರ್ವಹಣೆ ಸುಲಭ

Sunday, July 14, 2024

ಮಳೆಗಾಲದಲ್ಲೂ ಬೆವರುತ್ತದೆ. ಚರ್ಮ ಜಿಗುಟಾಗುತ್ತದೆ. ಬೆವರು ದೇಹಕ್ಕೆ ಸಾಕಷ್ಟ ಬ್ಯಾಕ್ಟೀರಿಯಾಗಳನ್ನು ಆಹ್ವಾನಿಸುತ್ತದೆ. ಇದರಿಂದ ಮುಖದಲ್ಲಿ ಮೊಡವೆ, ಕಜ್ಜಿ ಆಗುವುದು ಸಾಮಾನ್ಯ. ಹೀಗೆ ಬರುವ ಮೊಡವೆಗಳು ತಕ್ಷಣಕ್ಕೆ ಹೋಗುವುದಿಲ್ಲ. ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಹೀಗೆ ಮಾನ್ಸೂನ್‌ನಲ್ಲಿ ಎದುರಾಗುವ ಮೊಡವೆ ಸಮಸ್ಯೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಇದು ನಿಧಾನವಾಗಿ ಮೊಡವೆ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ.

Monsoon Skin Care: ಮಳೆಗಾಲದಲ್ಲಿ ಕಾಡುವ ಮೊಡವೆಗಳ ನಿಯಂತ್ರಣಕ್ಕೆ ಇಲ್ಲಿದೆ 4 ಸರಳ ಮನೆಮದ್ದು, ಬಳಸಿ ಅಂದ ಹೆಚ್ಚಿಸಿಕೊಳ್ಳಿ

Wednesday, July 3, 2024

ನೋವು ನಿವಾರಕ: ಅರಿಶಿನ ಬೇರು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಕೀಲು ನೋವಿಗೆ ಪರಿಣಾಮಕಾರಿ.

ಹಸಿ ಅರಿಶಿನ ಬೇರಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ; ಅಡುಗೆಗೆ ಪುಡಿಗಿಂತ ಅರಿಶಿನ ಕೊಂಬು ಬಳಕೆಯೇ ಉತ್ತಮ

Sunday, June 23, 2024

ದೇಹದ ಪಿತ್ತ ಕಡಿಮೆ ಮಾಡುತ್ತದೆ: ಕೆಲವೊಂದು ಒಣ ಹಣ್ಣುಗಳು ಮತ್ತು ಬೀಜಗಳು ದೇಹಕ್ಕೆ ಉಷ್ಣ. ಅವುಗಳನ್ನು ಅತಿಯಾಗಿ ತಿನ್ನುವುದರಿಂದ ಪಿತ್ತ ಹೆಚ್ಚಬಹುದು. ಹೀಗಗಾಇ ಅದನ್ನು ನೀರಲ್ಲಿ ನೆನೆಸಿದಾಗ ಆ ಉಷ್ಣ ಪ್ರಮಾಣ ಕಡಿಮೆ ಮಾಡುತ್ತದೆ. ಆಗ ಅದು ದೇಹಕ್ಕೆ ತಂಪಾಗಿಸುತ್ತದೆ. ಜೀರ್ಣಕಾರಿ ಸಮಸ್ಯೆ ಮತ್ತು ಪಿತ್ತ ದೋಷದಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದು.

ನಟ್ಸ್ ಹಾಗೂ ಡ್ರೈಫ್ರುಟ್ಸ್ ನೆನೆಸಿ ತಿಂದರೆ ಆರೋಗ್ಯ ಪ್ರಯೋಜನ ದುಪ್ಪಟ್ಟು; ಈ ತಪ್ಪು ಮುಂದೆ ಮಾಡದಿರಿ

Monday, June 17, 2024

ಮಲಬದ್ಧತೆ ನಿವಾರಿಸುತ್ತದೆ: ನೆನೆಸಿದ ಒಣದ್ರಾಕ್ಷಿ, ನೈಸರ್ಗಿಕವಾಗಿ ಮಲಬದ್ಧತೆಯನ್ನು ತಡೆಯುವ ಮೂಲಕ ಜೀರ್ಣಕಾರಿ ಸಮಸ್ಯೆಗೆ ಪರಿಹಾರ ಕೊಡುತ್ತದೆ. ಅದರ ಫೈಬರ್-ಭರಿತ ಸಂಯೋಜನೆಯು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ನೆನೆಸಿದ ಒಣದ್ರಾಕ್ಷಿ vs ಒಣಗಿದ ದ್ರಾಕ್ಷಿ; ಆರೋಗ್ಯಕ್ಕೆ ಯಾವುದು ಉತ್ತಮ?

Sunday, June 16, 2024

ಮೈಸೂರಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸಿಗುವ ಬಂಡೀಪುರ ದೇಶದ ಪ್ರಮುಖ ಹುಲಿಧಾಮ. ಇಲ್ಲಿ ಯಥೇಚ್ಛ ವನ್ಯಜೀವಿಗಳಿವೆ. ನಾಲ್ಕೈದು ತಿಂಗಳಿನಿಂದ ಮಳೆಯಿಲ್ಲದೇ ಬಳಲಿದ್ದ ವನ್ಯಜೀವಿಗಳೂ ಈಗ ನಿರಾಳ. ಜಿಂಕೆಗಳ ಹಿಂಡು ಕಂಡಿದ್ದು ಹೀಗೆ.

Green Bandipura: ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ಹೀಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಛಾಯಾಗ್ರಾಹಕ ರಘು ಕ್ಲಿಕ್ಕಿಸಿದ ಕ್ಷಣಗಳು

Sunday, June 16, 2024

ರಾಗಿ ಅಂಬಲಿ ಮಾಡುವ ವಿಧಾನ: ಮೊದಲು ತಣ್ಣೀರಿನಲ್ಲಿ ರಾಗಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ (ಮೂರು ಲೋಟ ನೀರಿಗೆ ಅರ್ಧ ಲೋಟ ರಾಗಿ ಹಿಟ್ಟು). ನಂತರ ಆ ಮಿಶ್ರಣವನ್ನು ಸ್ಟವ್​ ಮೇಲೆ ಇರಿಸಿ ಚಿಟಿಕೆ ಉಪ್ಪು ಹಾಕಿ ಕುದಿಸಿ. ಆರಂಭದಲ್ಲಿ ಹಿಟ್ಟು ಉಂಡೆ ಉಂಡೆಯಾಗದಂತೆ ಸ್ಪೂನ್​​ನಲ್ಲಿ ಕದಡುತ್ತಲೇ ಇರಿ. ಚೆನ್ನಾಗಿ ಕುದಿಸಿ ಇಳಿಸಿ. ಬೇಕಾದರೆ ಇದಕ್ಕೆ ನೀವು ಗೋಡಂಬಿ, ಒಣದ್ರಾಕ್ಷಿ, ಚಿಟಿಕೆ ಖಾರದ ಪುಡಿ ಮತ್ತು ಜೇನುತುಪ್ಪ ಸೇರಿಸಿಕೊಳ್ಳಬಹುದು. ಗಂಜಿ ಕುದಿಯುವಾಗ ಒಂದು ಎಲೆ ಪುದೀನ ಹಾಕಬಹುದು. ಗಂಜಿ ಸ್ವಲ್ಪ ಬಿಸಿಬಿಸಿ ಇದ್ದಾಗಲೇ ಸವಿಯಿರಿ.

Ragi Porridge: ಬಿಸಿ ಬಿಸಿ ರಾಗಿ ಗಂಜಿ ಕುಡಿಯುವುದರ ಆರೋಗ್ಯ ಪ್ರಯೋಜನಗಳಿವು; ರಾಗಿ ಅಂಬಲಿಯ ರೆಸಿಪಿಯೂ ಇಲ್ಲಿದೆ

Sunday, August 13, 2023

ಮಳೆಗಾಲದಲ್ಲಿನ ತಂಪಾದ ವಾತಾವರಣವು ದೇಹ, ಮನಸ್ಸಿಗೆ ಖುಷಿ ನೀಡಿದರೂ ಸಹ, ಈ ಸಮಯದಲ್ಲಿ ಹಲವು ರೋಗಗಳು ನಮ್ಮನ್ನು ಕಾಡಬಹುದು. ನಿರಂತರ ಮಳೆ ಮತ್ತು ಆರ್ದ್ರ ವಾತಾವರಣದಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಹರಡುತ್ತವೆ. ಇದು ನಮ್ಮ ಯಕೃತ್ತಿನ ಆರೋಗ್ಯ ಹದಗೆಡಲು ಕಾರಣವಾಗಬಹುದು. ಆದ್ದರಿಂದ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯ. ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಲೀಡ್ ಸರ್ಜನ್ ಡಾ. ಅಮೀತ್ ಮಂಡೋಟ್ ಯಕೃತ್ತಿನ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗಾಗಿ ಕೆಲವು ಪ್ರಮುಖ ಸಲಹೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Monsoon Health: ಮಳೆಗಾಲದಲ್ಲಿರಲಿ ಯಕೃತ್ತಿನ ಕಾಳಜಿ; ಸೋಂಕಿನ ಅಪಾಯ ತಡೆಯಲು ವೈದ್ಯರು ನೀಡಿದ ಸಲಹೆ ಹೀಗಿದೆ

Wednesday, August 2, 2023

ದೀರ್ಘಕಾಲದ ನಿದ್ರೆ ಬೆನ್ನು ನೋವಿಗೆ ಕಾರಣವಾಗಬಹುದು. ಅಲ್ಲದೇ ಮಲಗುವ ಜಾಗ ಸರಿಯಾಗಿಲ್ಲದಿದ್ದರೆ ಸ್ನಾಯು ನೋವು ಹೆಚ್ಚು ಕಾಡುತ್ತದೆ.

Oversleeping: ಪಾರ್ಶ್ವವಾಯು, ಖಿನ್ನತೆ, ಮೈಗ್ರೇನ್​, ಕೊಬ್ಬು ಸೇರಿದಂತೆ ಅತಿಯಾದ ನಿದ್ರೆಯ ಅಪಾಯಗಳ ಪಟ್ಟಿ ಇಲ್ಲಿದೆ

Friday, July 28, 2023