ತಾಜಾ ಫೋಟೊಗಳು

<p>ಈ ಪ್ರಶ್ನೆಗೆ ಉತ್ತರಿಸಿದ ಧೋನಿ, ಚೆನ್ನೈನ ಫ್ಯಾನ್ಸ್​​ ನನ್ನ ಮತ್ತೆ ನೋಡಬಹುದೇ ಇಲ್ಲವೇ ಎಂಬುದು ತಿಳಿದಿಲ್ಲ. ನನ್ನ ವಿದಾಯದ ನಿರ್ಧಾರಕ್ಕೆ &nbsp;8 -9 ತಿಂಗಳು ಸಮಯ ಇದೆ. ಅಲ್ಲದೆ ಡಿಸೆಂಬರ್‌ನಲ್ಲಿ ಹರಾಜು ನಡೆದ ಬಳಿಕ ಚಿಂತಿಸುವೆ ಎಂದಿದ್ದಾರೆ.</p>

MS Dhoni: ಡಿಸೆಂಬರ್​ನಲ್ಲಿ ಹರಾಜು ನಡೆದ ಬಳಿಕ ನಿವೃತ್ತಿ ಬಗ್ಗೆ ಯೋಚಿಸ್ತೀನಿ; ಮಿಲಿಯನ್​ ಡಾಲರ್​ ಪ್ರಶ್ನೆಗೆ ಕೊನೆಗೂ ಮೌನ ಮುರಿದ ​ಧೋನಿ

May 25, 2023 06:32 AM