Karnataka Weather: ಕರ್ನಾಟಕದಲ್ಲಿಇಂದು (ಡಿಸೆಂಬರ್ 18) ಒಣಹವೆ ಇರಲಿದ್ದು, ಚಳಿಗಾಲದ ಚಳಿ ಎಲ್ಲೆಡೆ ಅನುಭವಕ್ಕೆ ಬರಲಿದೆ. ಬೀದರ್, ವಿಜಯಪುರ, ಕಲಬುರಗಿ ಚಳಿಗೆ ಜನ ತತ್ತರಿಸಿದ್ದು, ಇಂದು ಕೂಡ ವಿಪರೀತ ಶೀತದ ಅಲೆಗಳು ಇರಲಿವೆ. ಇನ್ನು ಬೆಂಗಳೂರಲ್ಲಿ ಇಂದು ಕೂಡ ರಾತ್ರಿ ಮೈನಡುಕದ ಚಳಿ ಇರಲಿದ್ದು, ಮುಂಜಾನೆ ಮಂಜು ಕಾಡಲಿದೆ. ಕರ್ನಾಟಕ ಹವಾಮಾನ ವಿವರ ಇಲ್ಲಿದೆ.