mysuru-history News, mysuru-history News in kannada, mysuru-history ಕನ್ನಡದಲ್ಲಿ ಸುದ್ದಿ, mysuru-history Kannada News – HT Kannada

Latest mysuru history Photos

<p>ನವರಾತ್ರಿಯ 6ನೇ ಕಾತ್ಯಾಯನಿ ದೇವಿಯ ರೂಪದಲ್ಲಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಯೋಧ ಅವತಾರ ಇದಾಗಿದ್ದು,ಸಿಂಹದ ಮೇಲೆ ಸವಾರಿ ಮಾಡುವ ಮಹಿಷಾಸುರಮರ್ದಿನಿಯಾಗಿ ಆರಾಧಿಸಲ್ಪಡುತ್ತಾಳೆ. ಷಷ್ಠಿಯಂದು ಕಮಲದ ಹೂವು ಮತ್ತು ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ಹಿಡಿದಿರುವ ಈ ದೇವಿಯನ್ನು ಪೂಜಿಸಲಾಗುತ್ತದೆ.</p>

ಕಾತ್ಯಾಯನೀ ದೇವಿಗೆ ನವರಾತ್ರಿಯ 6ನೇ ದಿನ ಪೂಜೆ, ಮಹಿಷಾಸುರ ವಧೆಗೆ 3 ದಿನ ಮೊದಲು ಆದಿಶಕ್ತಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ಇದು

Saturday, September 28, 2024

<p>ಮೈಸೂರಿನ ಚಲುವಾಂಬ ಅರಮನೆ,. ಇದೂ ಕೂಡ ಮಹಾರಾಜರ ಅರಮನೆಯೇ. ಈಗ ಇದು ಕೇಂದ್ರ ಆಹಾರ ಸಂಶೋಧನಾಲಯ( CFTRI) ವಾಗಿ ಬದಲಾಗಿದೆ.</p>

Mysore Palaces: ಮೈಸೂರಿನಲ್ಲಿ ಈಗಲೂ ಪಾರಂಪರಿಕ ಕಟ್ಟಡಗಳ ಬಳಕೆ, ಹೀಗಿವೆ ರಾಜರ ಕಾಲದ ಅರಮನೆಗಳು photos

Thursday, April 18, 2024