new-year-astrology News, new-year-astrology News in kannada, new-year-astrology ಕನ್ನಡದಲ್ಲಿ ಸುದ್ದಿ, new-year-astrology Kannada News – HT Kannada
ಕನ್ನಡ ಸುದ್ದಿ  /  ವಿಷಯ  /  new year astrology

Latest new year astrology Photos

ನವಗ್ರಹಗಳ ಸಂಚಾರ, ಹಿಮ್ಮುಖ ಚಲನೆಗಳಿಂದ ರಾಶಿಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿದ್ದಾರೆ. 2024ರಲ್ಲಿ ಎಲ್ಲಾ 12 ರಾಶಿಯವರಿಗೆ ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. ಕಳೆದ ವರ್ಷ ವಿವಿಧ ಸಮಸ್ಯೆಗಳನ್ನು ಎದುರಿಸಿದ್ದವರಿಗೆ ಈ ವರ್ಷ ಉತ್ತಮ ಲಾಭಗಳಿವೆ.

2024ರಲ್ಲಿ ಈ ರಾಶಿಯವರು ತುಂಬಾ ಅದೃಷ್ಟವಂತರು; ಹಣದ ಹೊಳೆಯೇ ಹರಿಯುತ್ತೆ, ಮುಟ್ಟಿದೆಲ್ಲಾ ಚಿನ್ನ

Sunday, January 21, 2024

ಪ್ರತಿ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ ಇದೆ. ಈ ದಿನದಂದು ಪೂಜೆ, ಕೀರ್ತನೆ, ವೃತ ಮತ್ತು ದಾನ ಮುಂತಾದ ಆಚರಿಸುತ್ತಾರೆ. ಇದರ ಹೊರತಾಗಿ ಪೂರ್ವಜರಿಗೆ ತರ್ಪಣ ಅಥವಾ ಪಿಂಡವನ್ನು ನೀಡಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ತಮ್ಮ ಕುಲದೇವರನ್ನು ಪೂಜಿಸುತ್ತಾರೆ. ಮಕರ ಸಂಕ್ರಾಂತಿಯಂದು ಪೂರ್ವಜರನ್ನು ಪೂಜಿಸುವುದರಿಂದ ಸಂತೋಷ ಮತ್ತು ಸೌಭಾಗ್ಯ ದೊರೆಯುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಪೂರ್ವಜರ ಆಶೀರ್ವಾದ ಪಡೆಯಲು, ಮಕರ ಸಂಕ್ರಾಂತಿ ತಿಥಿಯಂದು ಪೂಜೆಯ ನಂತರ ನಿಮ್ಮ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿ.

Makar Sankranti 2024: ಮಕರ ಸಂಕ್ರಾಂತಿಯಂದು ಯಾವ ದಾನ ಶ್ರೇಯಸ್ಕರ? ಇಲ್ಲಿದೆ ನಿಮ್ಮ ರಾಶಿಗೆ ಅನುಗುಣವಾದ ಮಾಹಿತಿ

Friday, January 5, 2024

ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಒಂದು ವರ್ಷ ಬೇಕಾಗುತ್ತದೆ. ಗುರುವಿನ ಈ ಸಂಚಾರದ ಕಾರಣದಿಂದಾಗಿ ಕೆಲವು ರಾಶಿಗಳು ಅದೃಷ್ಟವನ್ನು ಪಡೆಯುತ್ತವೆ.

Guru Transit 2024: ಗುರುವಿನ ಸಂಚಾರ: ಈ ರಾಶಿಗಳಿಗೆ ಸೇರಿದವರಿಗೆ ಕೂಡಿ ಬರಲಿದೆ ಕಂಕಣ ಬಲ, ವಿವಾಹ ಯೋಗ

Friday, January 5, 2024

ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಇವು ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹಗಳಾಗಿವೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗಲು 18 ತಿಂಗಳು ಬೇಕು.

Rahu Ketu Blessings: ರಾಹು ಕೇತು ಅನುಗ್ರಹ; ನಿಮ್ದು ಈ ರಾಶಿಯಾಗಿದ್ರೆ ನೀವು ಲಕ್ಷಾಧಿಪತಿಯಾಗೋದು ಪಕ್ಕಾ

Thursday, January 4, 2024

ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವನ್ನು ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವು ಜನರ ಭವಿಷ್ಯವನ್ನು ಸಹ ನಿರ್ಧರಿಸುತ್ತದೆ. ಗುರು ಗ್ರಹವು ಧನು ರಾಶಿ ಮತ್ತು ಮೀನ ರಾಶಿಗೆ ಸೇರಿದೆ. ಕಟಕ ರಾಶಿಯನ್ನು ಉನ್ನತ ರಾಶಿಯೆಂದು ಮತ್ತು ಮಕರ ರಾಶಿಯನ್ನು ಕೀಳು ರಾಶಿಯೆಂದು ಪರಿಗಣಿಸಲಾಗುತ್ತದೆ. ಡಿಸೆಂಬರ್‌ 31ರಿಂದ ಗುರುವು ಮೇಷ ರಾಶಿ ಪ್ರವೇಶಿಸಿರುತ್ತಾನೆ. ಅದು ಮೇಷ ರಾಶಿಯಲ್ಲಿ ನೇರವಾಗಿ ಅದೃಷ್ಟವನ್ನು ತರುತ್ತದೆ. ಈ ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತದೆ. ಗುರು ಗ್ರಹವು ಸಮೃದ್ಧಿ, ಜ್ಞಾನ, ಬೆಳವಣಿಗೆ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದೆ. ಗುರು ಗ್ರಹದ ಸಂಚಾರವು ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ.

Jupiter transit: ಮೇಷ ರಾಶಿಗೆ ಗುರುವಿನ ಪ್ರವೇಶ; ಈ 4 ರಾಶಿಯವರ ವೃತ್ತಿ, ಹಣಕಾಸಿನ ಸಮಸ್ಯೆಗಳಿಗೆ ಸದ್ಯದಲ್ಲೇ ಸಿಗಲಿದೆ ಪರಿಹಾರ

Wednesday, January 3, 2024

ಗ್ರಹಗಳ ಅಧಿಪತಿ ಮತ್ತು ಜ್ಞಾನವನ್ನು ನೀಡುವ ಬುಧನು ಹೊಸ ವರ್ಷದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ರಾಹುವನ್ನು ನೆರಳು ಗ್ರಹ ಎಂದು ಹೇಳಲಾಗುತ್ತದೆ. ರಾಹು ಅಧಿಪತಿ ಸ್ಥಾನದಲ್ಲಿದ್ದರೆ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಮಾರ್ಚ್ 7 ರಂದು ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದ್ದಾನೆ. ಬುಧ ಮತ್ತು ರಾಹುವಿನ ಸಂಯೋಜನೆಯು ಅಶುಭ ಯೋಗವನ್ನು ಉಂಟುಮಾಡುತ್ತದೆ. ಇದರಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಯೋಗವು ಯಾವ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ?

Astrology: ವೃತ್ತಿ, ವೈವಾಹಿಕ ಜೀವನ, ಹಣಕಾಸಿಗೆ ಸಂಬಂಧಿಸಿದಂತೆ 2024ರಲ್ಲಿ ಈ 3 ರಾಶಿಯವರು ಬಹಳ ಜಾಗರೂಕರಾಗಿರಬೇಕು

Wednesday, January 3, 2024

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿ-ಶುಕ್ರ ಸಂಯೋಗವು ಕೇಂದ್ರಯೋಗವನ್ನು ರೂಪಿಸುತ್ತದೆ. 2023ರ ಅಂತ್ಯದಲ್ಲಿ ರೂಪುಗೊಂಡ ಕೇಂದ್ರ ಯೋಗದ ಪರಿಣಾಮವಾಗಿ, ಹೊಸ ವರ್ಷದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಈ ರಾಶಿಯವರ ಬಾಳಿನಲ್ಲಿ ಹಣ ಮಳೆ ಸುರಿಯಲಿದೆ.

Saturn Venus Yuti: ಶನಿ-ಶುಕ್ರ ಸಂಯೋಗದಿಂದ ಅಪರೂಪದ ಧನಯೋಗ; ಈ ವರ್ಷ 3 ರಾಶಿಯವರ ಬದುಕಿನಲ್ಲಿ ಸುರಿಯಲಿದೆ ಹಣದ ಮಳೆ

Wednesday, January 3, 2024

ಗ್ರಹಗಳ ಸಂಚಾರದಿಂದ ರಾಜಯೋಗ ಉಂಟಾಗುತ್ತದೆ. ಡಿಸೆಂಬರ್ 31 ರಂದು ಬೆಳಗ್ಗೆ 8.30ಕ್ಕೆ ಬುಧನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವಾಗಿ 50 ವರ್ಷಗಳ ನಂತರ ರಾಜಯೋಗ  ರೂಪಗೊಂಡಿದೆ.

New Year Horoscope: ಹೊಸ ವರ್ಷದ ಮೊದಲ ದಿನದಿಂದಲೇ ಈ ರಾಶಿಯವರಿಗೆ ಭಾರಿ ಧನ ಲಾಭ, ಮುಟ್ಟಿದೆಲ್ಲಾ ಚಿನ್ನ

Monday, January 1, 2024

ಪ್ರಸ್ತುತ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಶನಿಯು 2025ರ ವರೆಗೆ ಈ ರಾಶಿಯಲ್ಲಿರುತ್ತಾರೆ. 30 ವರ್ಷಗಳ ನಂತರ 2024ರಲ್ಲಿ ಶುಕ್ರನೂ ಕುಂಭ ರಾಶಿ ಪ್ರವೇಶಿಸಿ ಶನಿಗೆ ಮುಖಾಮುಖಿಯಾಗುತ್ತಾನೆ. ಶನಿ ಮತ್ತು ಶುಕ್ರನ ಸಂಯೋಜನೆಯಿಂದಾಗಿ ಮೂರು ರಾಶಿಗಳು ಲಾಭ ಪಡೆಯಲಿವೆ.

Astrology: 30 ವರ್ಷಗಳ ನಂತರ ಶನಿ-ಶುಕ್ರ ಸಂಯೋಗ: 2024ರಲ್ಲಿ ಈ 3 ರಾಶಿಯವರಿಗೆ ಶ್ರೀಮಂತರಾಗುವ ಅದೃಷ್ಟ

Saturday, December 30, 2023

ಜ್ಯೋತಿಷಿಗಳ ಪ್ರಕಾರ ಧನು ರಾಶಿಯಲ್ಲಿ ಸೂರ್ಯನ ಉಪಸ್ಥಿತಿಯಿಂದ ಧಾರ್ಮಿಕ ವಿಚಾರಗಳಲ್ಲಿ ತೊಡಗುವುದು ಕಷ್ಟವಾಗುತ್ತದೆ. ಹಾಗಾಗಿ ನೀವು ಈಗಾಗಲೇ ತೀರ್ಥಯಾತ್ರೆಯ ಯೋಜನೆ ಹಾಕಿಕೊಂಡಿದ್ದರೆ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಉತ್ತಮ. ಇದು ನೀವು ಯಾವುದೇ ರೀತಿ ಪೂಜೆ, ಧಾನ ಧರ್ಮದಂತಹ ಯೋಜನೆಗಳನ್ನು ಹಮ್ಮಿಕೊಂಡಿದ್ದರೆ ಅಡ್ಡಿಪಡಿಸುತ್ತದೆ. ಆದರೂ ಈ ಕೆಲವು ರಾಶಿಯವರಿಗೆ ಉಳಿತಾಗಲಿದೆ. ಬುಧ ಅನುಗ್ರಹ ನಿಮ್ಮ ಮೇಲೆ ಇರಲಿದೆ.

Budha Blessing: ಬುಧನ ಅನುಗ್ರಹದಿಂದ ಬದಲಾಗಲಿದೆ ಈ 5 ರಾಶಿಯವರ ಭವಿಷ್ಯ; ಧಾರ್ಮಿಕ ವಿಚಾರಗಳಲ್ಲಿ ಮೂಡಲಿದೆ ಆಸಕ್ತಿ

Thursday, December 28, 2023

ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳು ನೆರಳು ಗ್ರಹಗಳು. ಇವನ್ನು ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಈ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು 18 ತಿಂಗಳುಗಳು ಬೇಕಾಗುತ್ತದೆ.

Kubera Yoga: ರಾಹು-ಕೇತು ಪ್ರಭಾವದಿಂದ ಕುಬೇರಯೋಗ; ಹೊಸವರ್ಷದಿಂದ ಈ 3 ರಾಶಿಯವರ ಆರ್ಥಿಕ ಸಮಸ್ಯೆಗೆ ಸಿಗಲಿದೆ ಶಾಶ್ವತ ಪರಿಹಾರ

Wednesday, December 27, 2023

ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನ ಬದಲಾದಾಗ, ರಾಶಿ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಡಿಸೆಂಬರ್ 17ರಂದು, ಸೂರ್ಯನು ಧನು ರಾಶಿಗೆ ಪ್ರವೇಶಿಸಿದ್ದನು. ಜನವರಿ 15ರಂದು ಮತ್ತೆ ಸೂರ್ಯನ ಸ್ಥಾನ ಬದಲಾಗಲಿದೆ.

Sun Transit: ಸದ್ಯದಲ್ಲೇ ಸೂರ್ಯನ ಸ್ಥಾನ ಬದಲಾವಣೆ, ಈ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮ; ಬೆಂಬಿಡದೇ ಕಾಡಬಹುದು ಸಂಕಷ್ಟಗಳು

Wednesday, December 27, 2023

ಜನವರಿ 2024ರಲ್ಲಿ 4 ಗ್ರಹಗಳ ಸ್ಥಾನ ಬದಲಾವಣೆಯು ಲಕ್ಷ್ಮೀ ನಾರಾಯಣ ರಾಜಯೋಗ, ಬುಧಾದಿತ್ಯ ರಾಜಯೋಗದಂತಹ ಪ್ರಭಾವಶಾಲಿ ಯೋಗಗಳನ್ನು ಉಂಟು ಮಾಡಲಿದೆ. ಬುಧನು ಜನವರಿ 2ರಂದು ವೃಶ್ಚಿಕ ರಾಶಿಗೆ ಚಲಿಸುತ್ತಾನೆ. ನಂತರ ಜನವರಿ 7ರಂದು ಧನು ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಬುಧನ ಸಂಗಮದಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ನಂತರ ಜನವರಿ 15 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನು ಜನವರಿ 18 ರಂದು ಧನುರಾಶಿಗೆ ಪ್ರವೇಶಿಸುತ್ತಾನೆ. ಇದು ಧನು ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವನ್ನು ರೂಪಿಸುತ್ತದೆ. ಸಂಪತ್ತು ಮತ್ತು ಗೌರವವನ್ನು ಪಡೆಯಲು ಇದು ಫಲಪ್ರದವೆಂದು ಪರಿಗಣಿಸಲಾಗಿದೆ.

Planets Transit: ಜನವರಿಯಲ್ಲಿ ಬದಲಾಗಲಿದೆ ಈ 5 ರಾಶಿಯವರ ಅದೃಷ್ಟ; ಸಮೀಪದಲ್ಲಿದೆ ಬಯಸಿದ್ದೆಲ್ಲವೂ ಸಿಗುವ ಕಾಲ

Wednesday, December 27, 2023

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯಲ್ಲಿ ಕಾಲ ಕಾಲಕ್ಕೆ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ರಾಶಿ ಬದಲಾವಣೆಯ ಪರಿಣಾಮವಾಗಿ, ಕೆಲವು ರಾಶಿಗಳಿಗೆ ಶುಭ ಪರಿಣಾಮಗಳನ್ನು ಮತ್ತು ಇತರ ರಾಶಿಗಳಿಗೆ ಅಶುಭ ಪರಿಣಾಮಗಳು ಉಂಟಾಗುತ್ತದೆ. ಶುಕ್ರ ಗ್ರಹದ ಸ್ಥಾನ ಬದಲಾವಣೆಯಿಂದಾಗಿ ಈ 5 ರಾಶಿಯವರಿಗೆ ಲಕ್ಷ್ಮೀ ದೇವಿಯು ಕೃಪಾಕಟಾಕ್ಷ ದೊರೆಯಲಿದೆ. ಅದು ಯಾವ ರಾಶಿಗಳು ಇಲ್ಲಿದೆ ನೋಡಿ.

Venus Transit: ವೃಶ್ಚಿಕ ರಾಶಿಗೆ ಶುಕ್ರ ಗ್ರಹದ ಪ್ರವೇಶ; ಲಕ್ಷ್ಮೀ ದೇವಿಯ ಕೃಪೆಯಿಂದಾಗಿ ಈ 5 ರಾಶಿಯವರಿಗೆ ಸಿಗಲಿದೆ ಸುಖ ಮತ್ತು ಯಶಸ್ಸು

Tuesday, December 26, 2023

ಬುಧನನ್ನು ನವಗ್ರಹಗಳ ಯುವರಾಜ ಎಂದು ಪರಿಗಣಿಸಲಾಗುತ್ತದೆ. ಬುದ್ಧಿವಂತಿಕೆ, ಮಾತು, ಅಧ್ಯಯನ, ವ್ಯಾಪಾರ, ಶಿಕ್ಷಣ ಇತ್ಯಾದಿಗಳಿಗೆ ಬುಧ ಗ್ರಹವು ಜವಾಬ್ದಾರನಾಗಿರುತ್ತಾನೆ. ಬುಧ ಗ್ರಹವು ಅತ್ಯಂತ ಕಡಿಮೆ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸಬಲ್ಲ ಗ್ರಹವಾಗಿದೆ.

Mercury Retrograde: ಬುಧನ ಹಿಮ್ಮುಖ ಚಲನೆ, ಈ 3 ರಾಶಿಯವರಿಗೆ ಎದುರಾಗಲಿದೆ ಸಮಸ್ಯೆ; ಜಗಳ, ವಾದಗಳಿಂದ ದೂರವಿರುವುದು ಅವಶ್ಯ

Tuesday, December 26, 2023

ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯ ಮತ್ತು ಮಂಗಳನ ಸಂಯೋಜನೆಯಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಮುಂದಿನ ಅವಧಿಯಲ್ಲಿ ಬಹಳ ಅನುಕೂಲತೆಗಳನ್ನು ಪಡೆಯುತ್ತಾರೆ. ಹಣಕಾಸಿನ ಅಂಶಗಳ ಹೊರತಾಗಿ, ಸೂರ್ಯನು ಗೌರವ, ತಂದೆಯ ಆರೋಗ್ಯ, ಸರ್ಕಾರಿ ಉದ್ಯೋಗ, ಆತ್ಮ ವಿಶ್ವಾಸದ ಅಂಶವಾಗಿದ್ದಾನೆ. ಮತ್ತೊಂದೆಡೆ, ಮಂಗಳನು ಧೈರ್ಯ, ಪರಾಕ್ರಮ ಮತ್ತು ಶೌರ್ಯದ ಸಂಕೇತವಾಗಿದೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ನಿಮಗೆ ಬಹಳ ಏಳಿಗೆ ದೊರೆಯಲಿದೆ.

Surya Mangal Yuti: ಡಿ 28 ರಂದು ಸೂರ್ಯ-ಮಂಗಳ ಯುತಿ ಆರಂಭ; ಈ 3 ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆ

Tuesday, December 26, 2023

ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಿದಾಗ ಕೆಲವರಿಗೆ ಅಶುಭ ಫಲ ಉಂಟಾದರೆ ಇನ್ನು ಕೆಲವರಿಗೆ ಶುಭ ಫಲವಾಗುತ್ತದೆ. ಮಂಗಳ ಗ್ರಹವು ಧನು ರಾಶಿಗೆ ಸಾಗುವುದು ಕೆಲವರಿಗೆ ಒಳ್ಳೆಯದು ಆಗಲಿದೆ.

Mars Transit: ವೃಶ್ಚಿಕದಿಂದ ಧನುರಾಶಿಗೆ ಮಂಗಳನ ಪ್ರವೇಶ; ಈ ರಾಶಿಯವರಿಗೆ ದೊರೆಯಲಿದೆ ಶುಭಫಲ

Monday, December 25, 2023

ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ನವಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ ಎಂದು ಶನಿಯನ್ನು ಪರಿಗಣಿಸಲಾಗಿದೆ. ಶನಿ ದೇವರು ಕ್ರಿಯೆಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುತ್ತಾನೆ.

Saturn Transit: ಹೊಸ ವರ್ಷದಲ್ಲಿ ಈ 3 ರಾಶಿಯವರ ಮೇಲೆ ಶನಿದೇವನ ಅನುಗ್ರಹ; ಬಯಸಿದ್ದೆಲ್ಲವೂ ಬಳಿ ಬರುವ ಕಾಲ ಸನ್ನಿಹಿತ

Monday, December 25, 2023

ರಾಹು ಮತ್ತು ಕೇತು ಗ್ರಹಗಳು ಸದ್ಯ ಹಿಮ್ಮುಖವಾಗಿ ಚಲಿಸುತ್ತಿವೆ. ಕೇತು ಈಗ ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. 2025ರವರೆಗೂ ಇದೇ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

Ketu Transit: ಕೇತುವಿನ ಸ್ಥಾನಪಲ್ಲಟ; ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಎದುರಾಗಲಿದೆ ಸಂಕಟ, ಎಚ್ಚರದಿಂದಿರುವುದು ಅವಶ್ಯ

Sunday, December 24, 2023

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಸಂಕ್ರಮಣ ಮಂಗಳಕರವಾದುದು. ಗುರುಗ್ರಹದ ಹಿಮ್ಮುಖ ಚಲನೆ 31ನೇ ಡಿಸೆಂಬರ್ 2023 ಬೆಳಗ್ಗೆ 7 ಗಂಟೆಗೆ ಪೂರ್ಣಗೊಳ್ಳುತ್ತದೆ. ಪರಿಣಾಮ ಕೆಲವು ರಾಶಿಚಕ್ರದವರ ಜೀವನದಲ್ಲಿ ಅದೃಷ್ಟ ಖುಲಾಯಿಸುತ್ತದೆ.

Guru Margi 2023: ಡಿ. 31ಕ್ಕೆ ಮೇಷ ರಾಶಿ ಪ್ರವೇಶಿಸಲಿರುವ ಗುರು; 3 ರಾಶಿಯವರಿಗೆ ಒಲಿಯಲಿದ್ದಾಳೆ ಅದೃಷ್ಟ ಲಕ್ಷ್ಮೀ

Saturday, December 23, 2023