new-year-wishes News, new-year-wishes News in kannada, new-year-wishes ಕನ್ನಡದಲ್ಲಿ ಸುದ್ದಿ, new-year-wishes Kannada News – HT Kannada

Latest new year wishes Photos

ಪ್ರಪಂಚದಾದ್ಯಂತ ಹೊಸ ವರ್ಷ 2025ರ ಸಂಭ್ರಮ ಕಳೆಗಟ್ಟಿದೆ. ಇನ್ನೇನು ಕೆಲವು ಗಂಟೆಗಳು ಕಳೆದರೆ 2024ಕ್ಕೆ ಗುಡ್‌ಬೈ ಹೇಳಿ 2025ನೇ ವರ್ಷಕ್ಕೆ ಕಾಲಿಡುತ್ತೇವೆ. ಈ ಸಂದರ್ಭದಲ್ಲಿ ಹೊಸ ವರ್ಷಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷ ಸಂದೇಶಗಳನ್ನು ಕಳುಹಿಸುವ ಮೂಲಕ ಶುಭ ಕೋರಬೇಕು ಅಂತಿದ್ದರೆ ಗಮನಿಸಿ. ಈ ಶುಭಾಶಯ ಸಂದೇಶಗಳು ನಿಮಗೆ ಇಷ್ಟವಾಗಬಹುದು ನೋಡಿ.

New Year Wishes: ಹೊಸ ವರ್ಷದಂದು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ನಿಮ್ಮ ಆತ್ಮೀಯರಿಗೆ ಹೀಗೆ ಶುಭಾಶಯ ಕೋರಿ, ಇಲ್ಲಿವೆ ಶುಭ ಸಂದೇಶಗಳು

Tuesday, December 31, 2024

ಹೊಸ ವರ್ಷ ಎಂದರೆ ಹಬ್ಬ ಎಂದರೆ ತಪ್ಪಾಗುವುದಿಲ್ಲ. ಹೊಸ ವರ್ಷವನ್ನು ಖುಷಿಯಿಂದ ಬರಮಾಡಿಕೊಳ್ಳಲು ಸಾಮಾನ್ಯವಾಗಿ ಎಲ್ಲರ ಮನೆ ಮುಂದೆ ರಂಗೋಲಿ ಹಾಕಲಾಗುತ್ತದೆ. ಈ ಬಾರಿ ನೀವು ಯಾವ ರಂಗೋಲಿ ಹಾಕಬೇಕೆಂದುಕೊಂಡಿದ್ದೀರಿ. ಇನ್ನೂ ಪ್ಲ್ಯಾನ್‌ ಮಾಡಿಲ್ಲವೆಂದರೆ ನಿಮಗಾಗಿ ಇಲ್ಲಿ ಕೆಲವು ರಂಗೋಲಿ ಐಡಿಯಾಗಳಿವೆ ನೋಡಿ.

ಎಳೆ ರಂಗೋಲಿ, ನವಿಲು ರಂಗೋಲಿ; ಹೊಸ ವರ್ಷಕ್ಕೆ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಲು ಇಲ್ಲಿವೆ ಐಡಿಯಾಗಳು

Monday, December 16, 2024

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡ ಮಧ್ಯಪ್ರದೇದ ಜಬಲ್‌ಪುರದ ಕಲಾವಿದರು ಬೇಹದ್‌ಘಾಟ್‌ನಲ್ಲಿ 2024ಕ್ಕೆ ಶುಭ ಕೋರಿದ್ದು ಹೀಗೆ. ಹನುಮಂತ, ಲಕ್ಷ್ಮಣ, ಸೀತೆ ಮತ್ತು ರಾಮ ವೇಷಧಾರಿಗಳು ದೇಶದ ಗಮನ ಸೆಳೆದಿದ್ದಾರೆ.

Happy New Year 2024: ಅಯೋಧ್ಯೆ ರಾಮ ಮಂದಿರ ಪ್ರಚಾರ ಅಭಿಯಾನದ ವೇಳೆ 2024ಕ್ಕೆ ಶುಭಕೋರಿದ ಜಬಲ್‌ಪುರ ಕಲಾವಿದರು

Sunday, December 31, 2023

ನೀನು ನನ್ನೊಂದಿಗೆ ಇರುವವರೆಗೂ ನನಗೆ ಚಿಂತೆ ದೂರ. ಪ್ರತಿ ವರ್ಷವೂ ನೀ ನನಗೆ ಸರದಾರ. ಹೊಸ ವರ್ಷದ ಶುಭಾಶಯಗಳು ನನ್ನ ಮನಗೆದ್ದ ಪೋರ.

New Year Wishes: ಪ್ರತಿ ವರ್ಷವೂ ನೀ ನನಗೆ ಸರದಾರ; ನಿಮ್ಮ ಹ್ಯಾಂಡ್ಸಮ್ ಬಾಯ್​ಫ್ರೆಂಡ್​​ಗೆ ಹ್ಯಾಪಿ ನ್ಯೂ ಇಯರ್​ ಹೇಳಲು ಇಲ್ಲವೆ ಕೋಟ್ಸ್

Saturday, December 9, 2023

ನಿನ್ನನ್ನು ಪ್ರೇಯಸಿಯಾಗಿ ಪಡೆದ ನಾನೇ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ.. ನನ್ನ ದೇವತೆಗೆ ಹೊಸ ವರ್ಷದ ಶುಭಾಶಯಗಳು. (istockphoto)

New Year Wishes: ಹ್ಯಾಪಿ ನ್ಯೂ ಇಯರ್​ ಕಣೆ ಬ್ಯೂಟಿಫುಲ್​; ಗರ್ಲ್​ಫ್ರೆಂಡ್​​​​​ಗೆ ವಿಶ್​ ಮಾಡಲು ಇಲ್ಲಿವೆ ಕೋಟ್ಸ್​

Saturday, December 9, 2023