novak-djokovic News, novak-djokovic News in kannada, novak-djokovic ಕನ್ನಡದಲ್ಲಿ ಸುದ್ದಿ, novak-djokovic Kannada News – HT Kannada

Latest novak djokovic Photos

<p>ವಿಶ್ವದ ನಂಬರ್ ವನ್ ಆಟಗಾರನನ್ನು ಸೋಲಿಸುವುದು ನಾನು ಎಂದಿಗೂ ಮಾಡದ ಕೆಲಸ ಎಂದು ರುಡ್ ಪಂದ್ಯದ ನಂತರ ಸಂದರ್ಶನವೊಂದರಲ್ಲಿ ಹೇಳಿದರು.</p>

ಮಾಂಟೆ ಕಾರ್ಲೊ ಮಾಸ್ಟರ್ಸ್ ಸೆಮಿಫೈನಲ್: 6ನೇ ಪ್ರಯತ್ನದಲ್ಲಿ ವಿಶ್ವದ ನಂಬರ್ 1 ಆಟಗಾರ ಜೊಕೊವಿಕ್ ಸೋಲಿಸಿದ ಕ್ಯಾಸ್ಪರ್ ರುಡ್

Sunday, April 14, 2024

<p>ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕ ಸಿಡಿಸಿ ವಿಶ್ವದಾಖಲೆ ಬರೆದ ನಂತರ ವಿರಾಟ್ ಕೊಹ್ಲಿಯನ್ನು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅಭಿನಂದಿಸಿದ್ದಾರೆ.</p>

50 ಏಕದಿನ ಶತಕಗಳ ರಾಜನಿಗೆ ಸಿಕ್ತು ಟೆನಿಸ್ ಲೋಕದ ಮಹಾರಾಜನಿಂದ ಪ್ರಶಂಸೆ

Thursday, November 16, 2023

<p>ಸುಮಾರು 8 ವರ್ಷಗಳ ಕಾಲ ಡೇಟಿಂಗ್ ಮಾಡಿದ ಜೊಕೊವಿಕ್ ಮತ್ತು ಜೆಲೆನಾ, 2013ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಂತರ 2014ರ ಜುಲೈ 10ರಂದು ಇಬ್ಬರೂ ವಿವಾಹ ಬಂಧನಕ್ಕೆ ಒಳಗಾದರು. ಸರ್ಬಿಯಾದ ಮಾಂಟೆನೆಗ್ರೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. "ನಾನು ಮೊದಲ ಬಾರಿಗೆ ಜೆಲೆನಾಳನ್ನು ನೋಡಿದಾಗ, ಅವಳು ದೇವತೆಯಂತೆ ಕಾಣುತ್ತಿದ್ದಳು" ಎಂದು ಜೊಕೊವಿಕ್ ಮದುವೆಯ ಸಂದರ್ಭದಲ್ಲಿ ಹೇಳಿದ್ದರು.</p>

Novak Djokovic: ಹೈಸ್ಕೂಲ್ ಗೆಳತಿಯನ್ನು ಪ್ರೀತಿಸಿ ಮದುವೆಯಾದ ಟೆನ್ನಿಸ್ ಲೋಕದ ದೊರೆ; ಜೊಕೊವಿಕ್ ಶಕ್ತಿ ದೇವತೆಯಂತೆ ಜೆಲೆನಾ

Tuesday, June 13, 2023