nri-kannadigaru News, nri-kannadigaru News in kannada, nri-kannadigaru ಕನ್ನಡದಲ್ಲಿ ಸುದ್ದಿ, nri-kannadigaru Kannada News – HT Kannada

Latest nri kannadigaru Photos

ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಇತ್ತೀಚೆಗೆ ದೋಹಾ ಕತಾರ್‌ನಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಇತ್ತೀಚೆಗೆ ಕೇರಳದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಪ್ರೇಕ್ಷಕರ ಕಣ್ತುಂಬಿತು.

NRI News: ದೋಹಾ ಕತ್ತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಕಾಲಚಕ್ರಮ್‌ ಸಂಭ್ರಮ; ಇಲ್ಲಿದೆ ಚಿತ್ರನೋಟ

Thursday, February 8, 2024

ಭಾರತದ ಕಾನ್ಸುಲೇಟ್ (ಹೆಡ್ ಆಫ್ ಚಾನ್ಸಲರ್ ಬರ್ಮಿಂಗ್ಹ್ಯಾಮ್) ಅಮನ್ ಬನ್ಸಾಲ್, ಲಾರ್ಡ್ ಮೇಯರ್ ಆಫ್ ಕೊವೆಂಟ್ರಿ ಜಸ್ವಂತ್ ಸಿಂಗ್ ಬಿರ್ದಿ ದಂಪತಿ, ವಿಶೇಷ ಅತಿಥಿಗಳಾಗಿ ೭೭೭ ಚಾರ್ಲಿ ನಿರ್ದೇಶಕ ಕಿರಣರಾಜ್ ಕೆ, ಗೌರವಾನ್ವಿತ ಅತಿಥಿಯಾಗಿ ಕಲಾತ್ಮಕ ನಿರ್ದೇಶಕಿ ವಿದುಷಿ ಚಿತ್ರಲೇಖಾ ಭೋಲಾರ್ ಉಪಸ್ಥಿತಿಯಲ್ಲಿ ಯುಕೆಯ ಮಿಡ್ಲ್ಯಾಂಡಿನ ಮುನ್ನೂರೈವತ್ತಕ್ಕೂ ಹೆಚ್ಚು ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Midlands Kannadigaru: ಮಿಡ್ಲ್ಯಾಂಡ್ಸ್ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ, ಸಡಗರದ ಆಕರ್ಷಕ ಫೋಟೋಸ್‌

Thursday, December 7, 2023

ಕತಾರ್ ರಾಜ್ಯದ ದೋಹಾ ಮೂಲದ ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ "ವಸಂತೋತ್ಸವ - 2023" ಇತ್ತೀಚೆಗೆ ಭವ್ಯವಾಗಿ ಸಂಪನ್ನಗೊಂಡಿತು. ಕರ್ನಾಟಕ ಸಂಘ ಕತಾರ್‌ನ ಸದಸ್ಯರು ಕಾರ್ಯಕ್ರಮಗಳಲ್ಲಿ ಲೈವ್ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ಕತಾರ್ ನ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕಲಾವಿದರು ಸ್ವಾಗತ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ವಸಂತೋತ್ಸವ - 2023 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ.  ಮುಖ್ಯ ಅತಿಥಿ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಕ್ಸೇವಿಯರ್ ಧನರಾಜ್, ಗೌರವ ಅತಿಥಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್, ಮತ್ತೊಬ್ಬ ಗೌರವಾನ್ವಿತ ಅತಿಥಿ ಪ್ರೊಫೆಸರ್ ಕೃಷ್ಣೇಗೌಡ ಅವರು ಕಾರ್ಯಕ್ರಮ ಘನತೆ ಹೆಚ್ಚಿಸಿದರು.

Vasantotsava 2023: ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ “ವಸಂತೋತ್ಸವ 2023” ಸಂಪನ್ನ; ಫೋಟೋ ವರದಿ ಇಲ್ಲಿದೆ

Monday, May 1, 2023

ದೋಹಾ ಮೂಲದ ಇಂಟೀರಿಯರ್‌ ಡಿಸೈನರ್‌ ಮತ್ತು ಮಹಿಳಾ, ಮಕ್ಕಳ ಕೌನ್ಸೆಲರ್‌ ಕನ್ನಡತಿ ಸುಮಾ ಮಹೇಶ್‌ ಗೌಡ (ಬಲಭಾಗದಲ್ಲಿ ಮೊದಲನೆಯವರು) ಮಿಸೆಸ್ ಇಂಡಿಯಾ ಐ ಆಮ್‌ ಪವರ್‌ಫುಲ್‌ 2022ರ ಯೂನಿವರ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮ ಗೋವಾದಲ್ಲಿ ಇತ್ತೀಚೆಗೆ ನಡೆದಿತ್ತು.

Mrs.India I Am Powerful 2022: ಯೂನಿವರ್ಸ್‌ ಪ್ರಶಸ್ತಿ ಗೆದ್ದ ಕತಾರ್‌ ಕನ್ನಡತಿ ಸುಮಾ ಮಹೇಶ್‌ ಗೌಡ

Friday, November 25, 2022

ಕತಾರ್‌ನ ಇಂಡಿಯನ್‌ ಕಲ್ಚರಲ್‌ ಸೆಂಟರ್‌ ಐಸಿಸಿ ಅಶೋಕಾ ಹಾಲ್‌ನಲ್ಲಿ ಮಕ್ಕಳ ದಿನಾಚರಣೆ ಆಚರಿಸಿತು. ಸಿಸಿ ಮ್ಯಾನೇಜ್‌ಮೆಂಟ್‌ ಕಮಿಟಿ ಈ ಆಚರಣೆಯನ್ನು ಆಯೋಜಿಸಿತ್ತು. ಸಂಭ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಪಾಲಕರು.

Children’s Day at ICC Qatar: ಕತಾರ್‌ ಐಸಿಸಿನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ; ಫೋಟೋ ವರದಿ ಇಲ್ಲಿದೆ

Friday, November 25, 2022

ಬಾರಿಸು ಕನ್ನಡ ದಿಂಡಿಮವ ಗಾನದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ ಶುರುವಾಯಿತು. ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತದ ಮೂಲಕ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದು ವಿಶೇಷ. ಸುಮಾ ಮಹೇಶ್ ಗೌಡ  ಸಂಯೋಜಿಸಿದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ಗೌರವ ಅತಿಥಿ ನಾಗಾಭರಣ ಅವರಿಂದ ಕೂಡ ಮೆಚ್ಚುಗೆ ಪಡೆಯಿತು.

Karnataka Sangha Qatar: ಕರ್ನಾಟಕ ಸಂಘ ಕತಾರ್‌ ಆಯೋಜಿಸಿದ್ದ ರಾಜ್ಯೋತ್ಸವ ಸಂಭ್ರಮಾಚರಣೆ ಫೋಟೋ ವರದಿ ಇಲ್ಲಿದೆ

Tuesday, November 8, 2022