online-fraud News, online-fraud News in kannada, online-fraud ಕನ್ನಡದಲ್ಲಿ ಸುದ್ದಿ, online-fraud Kannada News – HT Kannada

online fraud

ಓವರ್‌ವ್ಯೂ

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವಾಗ ಹೀಗೂ ವಂಚನೆಗೆ ಒಳಗಾಗಬಹುದು. ಹೊಸ ವಂಚನಾ ವಿಧಾನದ ಬಗ್ಗೆ ತಿಳ್ಕೊಂಡು ಜಾಗರೂಕರಾಗಿರಿ. ಇಲ್ದೇ ಇದ್ರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದೀತು.(ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವಾಗ ಹೀಗೂ ವಂಚನೆಗೆ ಒಳಗಾಗಬಹುದು; ಹೊಸ ವಂಚನಾ ವಿಧಾನದ ಬಗ್ಗೆ ತಿಳ್ಕೊಂಡು ಜಾಗರೂಕರಾಗಿರಿ

Saturday, January 11, 2025

ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ- ಆನ್‌ಲೈನ್‌ ವಂಚನೆ

ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ಗರ್ಭ ಧರಿಸದಿದ್ರೆ 5 ಲಕ್ಷ- ಏನಿದು ಆಫರ್‌?

Thursday, January 9, 2025

SIM Cloning: ಹ್ಯಾಕರ್‌ಗಳು ನಿಮ್ಮ ಸಿಮ್‌ ಕಾರ್ಡ್‌ ನಕಲಿಸಬಹುದು ಎಚ್ಚರ

SIM Cloning: ಹ್ಯಾಕರ್‌ಗಳು ನಿಮ್ಮ ಸಿಮ್‌ ಕಾರ್ಡ್‌ ನಕಲಿಸಬಹುದು ಎಚ್ಚರ, ಸಿಮ್‌ ಕ್ಲೋನಿಂಗ್‌ ಬಗ್ಗೆ ಇಲ್ಲಿದೆ ವಿವರ

Tuesday, January 7, 2025

ಆನ್‌ಲೈನ್‌ ಮೋಸದ ಹೊಸ ರೂಪಗಳು: ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಹಂಚಿಕೊಂಡ ಅನುಭವ

ಆನ್‌ಲೈನ್‌ ಮೋಸದ ಹೊಸ ರೂಪಗಳು: ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಹಂಚಿಕೊಂಡ ಅನುಭವ ನಿಮಗೂ ಎಚ್ಚರಿಕೆಯ ಪಾಠ

Friday, January 3, 2025

ಹಂದಿ ಕಟುಕ ವಂಚನೆ: ನಿರುದ್ಯೋಗಿ ಯುವ ಜನತೆ, ಗೃಹಿಣಿಯರು ಇವರ ಟಾರ್ಗೆಟ್‌

Pig butchering scam: ಶುರುವಾಗಿದೆ ಹಂದಿ ಕಟುಕ ವಂಚನೆ; ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌

Friday, January 3, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಹೊಸ ವರ್ಷದ ಅಂದರೆ 2025 ಸೈಬರ್ ವಂಚನೆಯ ಭವಿಷ್ಯ ತಿಳ್ಕೊಂಡಿಲ್ಲ ಅಲ್ವ, ಗ್ರಹಗತಿಗಳಿಗೆ ಅನುಗುಣವಾಗಿ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುವಾಗ ವಂಚನೆಗೆ ಒಳಗಾಗಬಹುದು ಎಂಬ ಜ್ಯೋತಿಷ್ಯದ ವಿಚಾರವನ್ನು ಒಪ್ಪಿಕೊಳ್ಳಬಹುದಾದರೂ, ನಾವು ಜಾಗೃತರಾಗಿ ಇರಬೇಕಾದ್ದು ಮುಖ್ಯ. ಸೈಬರ್ ವಂಚಕರ ಬಳಿ ಹಲವರ ಹಣಕಾಸು ಜಾತಕ ಇರಬಹುದು. ನಾನಾ ವಿಧಾನಗಳ ಮೂಲಕ ಆ ವಂಚಕರು ಹಣ ದೋಚುವ ಕೆಲಸ ಮಾಡುತ್ತಾರೆ. ಆದ್ದರಿಂದ ಇಲ್ಲಿ ರಾಶಿಗನುಗುಣವಾಗಿ ವಿಧಾನಗಳ ಕಿರುಪರಿಚಯ ನೀಡಿದ್ದರೂ, ಎಲ್ಲ ರಾಶಿಯವರಿಗೂ ಅನ್ವಯಿಸುವಂಥದ್ದು ಎಂಬುದನ್ನು ಗಮನಿಸಬೇಕು.</p>

Signs vs Scams: ಮೀನವೋ ಮೇಷವೋ, ನಿಮ್ಮ ರಾಶಿ ಯಾವುದೇ ಇದ್ದರೂ ಸೈಬರ್‌ ವಂಚಕರ ಬಳಿ ಇರುತ್ತೆ ಹಣಕಾಸು ಜಾತಕ, 2025ರ ಸೈಬರ್‌ ವಂಚನೆಗಳಿವು

Jan 15, 2025 06:23 AM