oral-health News, oral-health News in kannada, oral-health ಕನ್ನಡದಲ್ಲಿ ಸುದ್ದಿ, oral-health Kannada News – HT Kannada

Latest oral health Photos

ಕುಡಿಯುವ ನೀರು ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕುಡಿಯುವ ನೀರಿನ ವಿಧಾನ ತಪ್ಪಿದರೆ ಅದು ಪ್ರಯೋಜನವಿಲ್ಲ. ಬದಲಾಗಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಜನರು ನಡೆಯುವಾಗ ಅಥವಾ ನಿಂತಾಗ ನೇರವಾಗಿ ಬಾಟಲಿಯಿಂದ ನೀರು ಕುಡಿಯುವುದನ್ನು ನೋಡಿರುತ್ತೀರಿ. ನೀವು ಕೂಡಾ ಇದೇ ರೀತಿ ಮಾಡುತ್ತಿದ್ದರೆ,‌ ಆ ಅಭ್ಯಾಸ ಇವತ್ತಿಗೆ ಬಿಟ್ಟುಬಿಡಿ

ನೀರು ಕುಡಿಯುವ ಈ ತಪ್ಪು ವಿಧಾನದಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು; ಸರಿಯಾದ ಕ್ರಮ ಹೀಗಿದೆ ನೋಡಿ

Wednesday, July 3, 2024

ದೇಹದ ಚಲನೆಗೆ ಮೂಳೆಗಳು ನಿರ್ಣಾಯಕವಾಗಿವೆ. ಹಾಗೆಯೇ ಹೃದಯ ಮತ್ತು ಮೆದುಳಿನಂತಹ ದೇಹದ ಇತರ ಅಂಗಗಳ ರಕ್ಷಣೆಗೂ ಮೂಳೆಗಳು ಗಟ್ಟಿಮುಟ್ಟಾಗಿರಬೇಕು. ಮೂಳೆಯ ಆರೋಗ್ಯ ಕಾಪಾಡುವ ಪೋಷಕಾಂಶಗಳಿರುವ ಆಹಾರ ಸೇವನೆ ಬಹಳ ಮುಖ್ಯ. ಡೈರಿ ಉತ್ಪನ್ನಗಳು ನಿಮ್ಮ ಮೂಳೆಗಳನ್ನು ಬಲಪಡಿಸುವ ಏಕೈಕ ಮಾರ್ಗವಲ್ಲ. ಅವುಗಳ ಹೊರತಾದ ಆಹಾರದ ಆಯ್ಕೆಯನ್ನು ಎಂದು ಪೌಷ್ಟಿಕತಜ್ಞರಾದ ಅಂಜಲಿ ಮುಖರ್ಜಿ ನೀಡಿದ್ದಾರೆ.

Food for Strong Bones: ಮೂಳೆಗಳನ್ನು ಗಟ್ಟಿಮುಟ್ಟಾಗಿಸಲು ಆಹಾರಕ್ರಮ ಅಗತ್ಯ; ತಜ್ಞರ ಈ ಸಲಹೆ ನೀವೂ ಪಾಲಿಸಿ

Sunday, February 4, 2024

ಹಲ್ಲು ಹಳದಿಯಾಗಲು ಹಲವು ಕಾರಣಗಳಿವೆ. ಅಸಮರ್ಪಕ ಬ್ರಷ್‌ ಮಾಡುವ ವಿಧಾನವು ಹಾಗೂ ಬಾಯಿಯ ನೈರ್ಮಲ್ಯ ಇದಕ್ಕೆ ಪ್ರಮುಖ ಕಾರಣ. ಇದರೊಂದಿಗೆ ಕೆಲವೊಂದು ಆಹಾರ ಪದಾರ್ಥಗಳು, ಧೂಮಪಾನ, ಕ್ಯಾಲ್ಸಿಯಂ ಕೊರತೆ, ಕೆಲವೊಂದು ಔಷಧಿಗಳ ಪರಿಣಾಮ, ಅನುವಂಶೀಯತೆ, ಕಾಮಾಲೆಯಂತಹ ಕಾಯಿಲೆಯ ಕಾರಣದಿಂದಲೂ ಹಲ್ಲು ಹಳದಿಯಾಗುತ್ತದೆ. ಆದರೆ ಮನೆಮದ್ದುಗಳ ಸಹಾಯದಿಂದ ಹಲ್ಲಿನ ಹಳದಿಯನ್ನು ನಿವಾರಿಸಬಹುದು.

Yellow teeth and home remedies: ಹಳದಿ ಹಲ್ಲಿನ ಸಮಸ್ಯೆಯಿಂದ ಬೇಸರಗೊಂಡಿದ್ದೀರಾ? ಈ ಮನೆಮದ್ದುಗಳು ನಿಮ್ಮ ಬೇಸರವನ್ನು ದೂರ ಮಾಡಬಹುದು!

Monday, March 20, 2023

ಕೆಲವೊಮ್ಮೆ ಹಲ್ಲುನೋವಿನ ಜೊತೆಗೆ ವಸಡು ಸಮಸ್ಯೆ ತುಂಬಾ ಕಾಟ ಕೊಡುತ್ತವೆ. ಕೆಲವೊಮ್ಮೆ ಈ ನೋವು ಅಸಹನೀಯವಾಗಿರುತ್ತದೆ. ರಾತ್ರಿಯಲ್ಲಿ ಏನನ್ನೂ ತಿನ್ನಲು ಸಾಧ್ಯವಾಗದಂತೆ ಮಾಡಿಬಿಡುತ್ತದೆ. ಅಷ್ಟೇ ಅಲ್ಲದೆ ಈ ನೋವಿನಿಂದ ಮಲಗುವುದು ಕೂಡಾ ಕಷ್ಟ. ಅಂತಹ ನೋವು ಸಂಭವಿಸಿದಾಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಈ ಮಧ್ಯೆ ಕೆಲವು ಮನೆಮದ್ದುಗಳು ಸ್ವಲ್ಪ ಪರಿಹಾರ ನೀಡಬಹುದು. ಅವು ಯಾವುವು ಎಂಬುದನ್ನುಇಲ್ಲಿ ನೋಡೋಣ.

Gum Pain Remedies: ವಸಡುಗಳಲ್ಲಿ ನೋವು ತಡೆಯೋಕಾಗ್ತಿಲ್ವಾ? ಈ ಸಲಹೆಗಳನ್ನು ಒಮ್ಮೆ ಓದಿಬಿಡಿ

Sunday, December 18, 2022

ಒಂದು ಗಂಟೆಗಿಂತ ಕಡಿಮೆ ಟಿವಿ ನೋಡುವವರಿಗೆ ಹೃದ್ರೋಗದ ಅಪಾಯವು 16% ಕಡಿಮೆ ಎಂದು ಸಂಶೋಧನೆ ಹೇಳಿದೆ.

ಪ್ರತಿದಿನ ನಾಲ್ಕೈದು ಗಂಟೆಗಳ ಕಾಲ ಟಿವಿ ನೋಡುತ್ತೀರಾ? ಹಾಗಿದ್ರೆ ಈ ಅಪಾಯ ಖಂಡಿತಾ

Tuesday, August 2, 2022

ಆಯುರ್ವೇದದ ಪ್ರಕಾರ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಸಂದುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಪಾರ್ಶ್ವವಾಯು ತಡೆಯುವುದರೆ ಜೊತೆಗೆ, ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಈ ಬಗ್ಗೆ ಆಯುರ್ವೇದ ತಜ್ಞೆ ಡಾ ನಿತಿಕಾ ಕೊಹ್ಲಿ ಸಲಹೆ ನೀಡಿದ್ದಾರೆ.

Copper Water: ತಾಮ್ರದ ಪಾತ್ರೆಯ ನೀರು ಕುಡಿಯುವುದರಿಂದ 10 ಪ್ರಯೋಜನಗಳು ಇಲ್ಲಿವೆ

Thursday, July 21, 2022

ಚುಂಬನವು ಕೇವಲ ಪ್ರೀತಿಯ ಅಭಿವ್ಯಕ್ತಿಯೇ? ಅಲ್ಲವೇ ಅಲ್ಲ. ಚುಂಬನದಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು ಎನ್ನುತ್ತಾರೆ ತಜ್ಞರು. ಈ ಪಟ್ಟಿ ಸಾಕಷ್ಟು ಉದ್ದವಾಗಿದೆ. ಯಾವ ರೋಗಗಳನ್ನು ಕಿಸ್ ಗುಣಪಡಿಸಬಹುದು, ಯಾವ ರೀತಿ ಆರೋಗ್ಯ ವೃದ್ಧಿಯಾಗುವುದು ಎಂದು ನೋಡೋಣ.

Kissing Health Benefits: ಚುಂಬನ ಆರೋಗ್ಯಕ್ಕೆ ಒಳ್ಳೇದಂತೆ, ಪಟ್ಟಿ ನೋಡಿ ಗಾಬರಿ ಬೀಳ್ಬೇಡಿ!

Wednesday, July 6, 2022

ವ್ಯಾಯಾಮವು ಮೆದುಳಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚಿಸಿ, ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ತಲುಪಲು ಅನುವು ಮಾಡಿಕೊಡುತ್ತದೆ. ಇದು ಮೆದುಳಿನ ಮೆದುತ್ವವನ್ನು ಸುಧಾರಿಸುತ್ತದೆ.

ದೇಹಕ್ಕೆ ಮಾತ್ರವಲ್ಲ; ವ್ಯಾಯಾಮದಿಂದ ನಿಮ್ಮ ಮೆದುಳಿನ ಆರೋಗ್ಯಕ್ಕೂ ಪ್ರಯೋಜನಗಳಿವೆ

Wednesday, June 15, 2022

ನಗುವುದರಿಂದ ಜನರು ಹೆಚ್ಚು ಧನಾತ್ಮಕವಾಗಿ ಇರುತ್ತಾರೆ. ಹಾಸ್ಯಮಯ ಸ್ವಭಾವದ ಜನರು ಹೆಚ್ಚು ಬದುಕುತ್ತಾರೆ ಎಂದು ಹೇಳಲಾಗುತ್ತದೆ. ಅಂದರೆ ನಗುವಿನಿಂದ ನಾವು ನೆಮ್ಮದಿಯಿಂದ ಇರುತ್ತೇವೆ. ನಾವು ಖುಷಿಯಾಗಿದ್ದಷ್ಟು ಆಯುಷ್ಯ ವೃದ್ಧಿಯಾಗುತ್ತದೆ

ನಗುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ? ಇಲ್ಲಿ ಓದಿ

Wednesday, May 25, 2022