ಕನ್ನಡ ಸುದ್ದಿ  /  ವಿಷಯ  /  parliament session

parliament session

ಓವರ್‌ವ್ಯೂ

ಭಾರತದಲ್ಲಿ ಮಹಿಳೆಯರ ಮದುವೆ ವಯಸ್ಸು ಏರಿಸುವ ವಿಧೇಯಕ ಲೋಕಸಭೆಯಲ್ಲಿ ಜಾರಿಯಾಗಿಯೇ ಇಲ್ಲ.

Woman marriage Bill: ಮಹಿಳೆಯರ ಮದುವೆ ವಯಸ್ಸು18ರಿಂದ 21ಕ್ಕೆ ಹೆಚ್ಚಿಸುವ ವಿಧೇಯಕ ರದ್ದು ಸಾಧ್ಯತೆ

Monday, February 12, 2024

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ. (ಸಾಂಕೇತಿಕ ಚಿತ್ರ) ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ ಅಂಥದ್ದು ಏನಿದೆ ಅದರಲ್ಲಿ ಎಂಬುದರ ವಿವರ ಈ ವರದಿಯಲ್ಲಿದೆ.

ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ, ಅಂಥದ್ದು ಏನಿದೆ ಅದರಲ್ಲಿ..

Friday, February 9, 2024

ಸರ್ಕಾರಿ ನೇಮಕ ಪರೀಕ್ಷೆ ವಂಚನೆಗೆ 1 ಕೋಟಿ ರೂ ದಂಡ, 10 ವರ್ಷ ಸಜೆಯನ್ನು ಒಳಗೊಂಡ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಿದೆ. (ಸಾಂಕೇತಿಕ ಚಿತ್ರ)

ಸರ್ಕಾರಿ ನೇಮಕ ಪರೀಕ್ಷೆ ವಂಚನೆಗೆ 1 ಕೋಟಿ ರೂ ದಂಡ, 10 ವರ್ಷ ಸಜೆ; ಸಂಸತ್ತಿನಲ್ಲಿ ಮಂಡನೆಯಾದ ಮಸೂದೆಯ 12 ಅಂಶಗಳು

Tuesday, February 6, 2024

ಕೇಂದ್ರ ಬಜೆಟ್‌ 2024; ಕೇಂದ್ರ ಸರ್ಕಾರಕ್ಕೆ ಬಡವರು, ಮಹಿಳೆ, ಯುವಜನ ಮತ್ತು ರೈತರು 4 ಜಾತಿಗಳು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಾಡುತ್ತ ಹೇಳಿದರು.

ಕೇಂದ್ರ ಬಜೆಟ್‌ 2024; ಕೇಂದ್ರ ಸರ್ಕಾರಕ್ಕೆ ಬಡವರು, ಮಹಿಳೆ, ಯುವಜನ ಮತ್ತು ರೈತರು 4 ಆಧಾರಸ್ತಂಭಗಳು ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Thursday, February 1, 2024

ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಕೇಂದ್ರ ಬಜೆಟ್‌ನಲ್ಲಿ 2047ರ ಭಾರತದ ಮುನ್ನೋಟ ನೀಡುತ್ತ, ಸರ್ಕಾರ ಇದುವರೆಗೆ ತಗೆದುಕೊಂಡ ಕ್ರಮಗಳನ್ನು ವಿವರಿಸಿದರು.

ಕೇಂದ್ರ ಬಜೆಟ್‌ನಲ್ಲಿ 2047ರ ಭಾರತದ ಮುನ್ನೋಟ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ 10 ಅಂಶಗಳು

Thursday, February 1, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ದೆಹಲಿಯಲ್ಲಿರುವ ನೂತನ ಸಂಸತ್‌ ಭವನ ಕಟ್ಟಡದಲ್ಲಿ ಬುಧವಾರ (ಡಿ 13) &nbsp;ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರು ಕೂರುವ ಸ್ಥಳದ ಕಡೆಗೆ ಧುಮುಕಿದ ವಿಚಾರ ಈಗ ವಿಶ್ವಮಟ್ಟದ ಸುದ್ದಿಯಾಗಿದೆ. ಈತನನ್ನು ಸಾಗರ್‌ ಶರ್ಮಾ ಎಂದು ಗುರುತಿಸಲಾಗಿದ್ದು, ಮೈಸೂರಿನ ಪ್ರತಾಪ್ ಸಿಂಹ ಇವರ ವೀಕ್ಷಕರ ಅನುಮತಿ ಪತ್ರಕ್ಕೆ (ವಿಸಿಟರ್ ಪಾಸ್) ಸಹಿ ಹಾಕಿದ್ದರು ಎಂದು ಇಂಡಿಯಾ ಟುಡೇ ಸೇರಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಬ್ಬ ಮಹಿಳೆಯನ್ನು ನೀಲಂ ಕೌರ್ ಎಂದು ಗುರುತಿಸಲಾಗಿದೆ. ಈಕೆಯ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಈ ಬೆಳವಣಿಗೆಯು ದೇಶದ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜನರ ನಡುವೆ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರಗಳಿವು.</p>

ಸಂಸತ್ ಭವನಕ್ಕೆ ನುಗ್ಗಿದವರ ಬಳಿ ಬಂದೂಕು ಇದ್ದಿದ್ದರೆ; ಭದ್ರತಾ ವೈಫಲ್ಯದ ಬಗ್ಗೆ ಜನರು ಕೇಳುತ್ತಿರುವ 9 ಪ್ರಶ್ನೆಗಳಿವು

Dec 13, 2023 03:03 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಉಪ ರಾಷ್ಟ್ರಪತಿಯನ್ನೇ ಅಣಕಿಸಿ ಕುಚೇಷ್ಠೆ.. ವಿಡಿಯೋ ಮಾಡಿದ ರಾಹುಲ್ ಗಾಂಧಿ..!

Jagdeep Dhankhar : ಉಪ ರಾಷ್ಟ್ರಪತಿಯನ್ನ ಅಣಕಿಸಿ ಟಿಎಂಸಿ ಸದಸ್ಯನ ಕುಚೇಷ್ಠೆ ; ವಿಡಿಯೋ ಮಾಡಿದ್ದ ರಾಹುಲ್ ಗಾಂಧಿ

Dec 20, 2023 05:01 PM