Latest puttur Photos

ಕಿರುತೆರೆಯಲ್ಲೀಗ ಹಳೇ ಧಾರಾವಾಹಿಗಳ ಜತೆಗೆ ಹೊಸ ಸೀರಿಯಲ್‌ಗಳೂ ಪೈಪೋಟಿಗಳಿದಿವೆ. ಇತ್ತೀಚೆಗೆ ಬಂದವರೂ ಸ್ಪರ್ಧಾ ಕಣದಲ್ಲಿದ್ದಾರೆ. ಆ ಪೈಕಿ ಈ ವಾರದ ಟಿಆರ್‌ಪಿಯನ್ನು ಗಮನಿಸುವುದಾದರೆ, ಯಾವ ಧಾರಾವಾಹಿಗಳಿಗೆ ಯಾವ ಸ್ಥಾನ ಸಿಕ್ಕಿದೆ? ಇಲ್ಲಿದೆ ಮಾಹಿತಿ.

ಪುಟ್ಟಕ್ಕನಿಗೆ ಪುಟ್ಟಕ್ಕನೇ ಸಾಟಿ, ಅಗ್ರಸ್ಥಾನ ಬಿಟ್ಟುಕೊಡದ ಉಮಾಶ್ರೀ; TRP ಪಟ್ಟಿಯಲ್ಲಿ ಟಾಪ್‌ ಐದರಲ್ಲಿ ಇರುವ ಸೀರಿಯಲ್ಸ್‌ ಯಾವುವು?

Saturday, May 4, 2024

Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೀಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೆಯ ಸಂಭ್ರಮ. ಏಪ್ರಿಲ್‌ 10ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿತ್ತು. ದೇವಾಲಯದ ಗದ್ದೆಯ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಇನ್ನೊಂದೆಡೆ ಜಾತ್ರೆ ಸಂತೆಗಳು, ಆಟ ಆಕರ್ಷಣೆಗಳ ತಾಣ. ಏಪ್ರಿಲ್‌ 17ರಂದು ಪುತ್ತೂರು ಬೆಡಿ ಎಂದೇ ಜನಪ್ರಿಯತೆ ಪಡೆದ ಸುಡುಮದ್ದು ಪ್ರದರ್ಶನ ಇರಲಿದ್ದು, ಅಂದು ಹಲವು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು

Thursday, April 11, 2024

ಪುತ್ತೂರು, ಇದು ದಕ್ಷಿಣಕನ್ನಡ ಜಿಲ್ಲೆಯ ಒಂದು ತಾಲ್ಲೂಕು. ಹತ್ತೂರ ಒಡೆಯ ಎಂದೇ ಕರೆಸಿಕೊಳ್ಳುವ ಮಹಾಲಿಂಗೇಶ್ವರ ದೇಗುಲ ಇಲ್ಲಿನ ಪ್ರಸಿದ್ಧ ತಾಣಗಳಲ್ಲಿ ಒಂದು. ಪುತ್ತೂರಿನಲ್ಲಿ ಕೆಲವು ಪ್ರಸಿದ್ಧ ತಾಣಗಳಿವೆ. ಇವು ಅಷ್ಟೊಂದು ಜನಪ್ರಿಯವಾಗಿಲ್ಲ ಎಂದರೂ ಅದ್ಭುತ ತಾಣಗಳಾಗಿರುವುದು ಸುಳ್ಳಲ್ಲ. ಪುತ್ತೂರಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ನಡೆಯುವ ಮಹಾಲಿಂಗೇಶ್ವರ ಜಾತ್ರೆಯ ಬಹಳ ಪ್ರಸಿದ್ಧ. ಆ ಸಮಯದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗಾದ್ರೆ ನೀವು ಪುತ್ತೂರಿನ ಕಡೆ ಪ್ರಯಾಣ ಮಾಡುವ ಯೋಚನೆ ಹಾಕಿಕೊಂಡಿದ್ದರೆ ಈ 7 ಜಾಗಗಳನ್ನು ನೋಡೋದು ಮರಿಬೇಡಿ.

ಪುತ್ತೂರಿನಲ್ಲಿದೆ ಹತ್ತೂರಿನಲ್ಲಿ ಇಲ್ಲದ ಪ್ರೇಕ್ಷಣಿಯ ಸ್ಥಳಗಳು, ಈ 7 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

Friday, December 29, 2023

Priyanka Kamath wedding photos: ಕನ್ನಡ ಟೆಲಿವಿಷನ್‌ ಶೋಗಳಾದ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದ ಪ್ರಿಯಾಂಕ ಕಾಮತ್‌ ಮದುವೆ ಸಂಭ್ರಮದಲ್ಲಿದ್ದಾರೆ. ಇಂದು ಇವರ ವಿವಾಹ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತಿವೆ.

ಮಜಾ ಭಾರತದ ಪ್ರಿಯಾಂಕ ಕಾಮತ್‌ಗೆ ಮದುವೆ ಸಂಭ್ರಮ; ಇಲ್ಲಿದೆ ಗಿಚ್ಚಿ ಗಿಲಿಗಿಲಿ ಚೆಲುವೆಯ ಶುಭ ವಿವಾಹ ಸಂಭ್ರಮದ ಚಿತ್ರಗಳು

Monday, December 25, 2023

'ಭಾಷಣವೊಂದನ್ನು ಕೇಳಿದ ಮೇಲೆ ಅದೇ ಗುಂಗಿನಲ್ಲಿ ಇರುವಂತೆ ಮಾಡಿದ ಮತ್ತು ಮತ್ತೊಮ್ಮೆ ಆ ವಿಷಯವನ್ನು ಚಿಂತಿಸುವಂತೆ ಪರಿಣಾಮ ಬೀರುವ ಉಪನ್ಯಾಸ ನೀಡುವವರು ಇದ್ದರೆ ಅವರು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರು' ಹೀಗನ್ನುತ್ತಾರೆ ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಕ್ಷ್ಮೀಶ ತೋಳ್ಪಾಡಿಯವರಿಗೆ ಬಂದದ್ದು, ಪ್ರಶಸ್ತಿಗೇ ಪ್ರಶಸ್ತಿ ಬಂದಂತಾಯಿತು ಎಂಬ ಅನಿಸಿಕೆ ಅವರದ್ದು. ಲಕ್ಷ್ಮೀಶ ತೋಳ್ಪಾಡಿಯವರ ಮತ್ತು ಅವರ ಕುಟುಂಬದ ಫೊಟೋಗಳನ್ನು ಶಿವಸುಬ್ರಹ್ಮಣ್ಯ ಕ್ಲಿಕ್ ಮಾಡಿದ್ದು, ಅವುಗಳು ಇಲ್ಲಿವೆ.

Lakshmeesha Tolpadi: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ನೆಪದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿಗೆ ಫೋಟೊ ಗೌರವ

Friday, December 22, 2023

ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ಕನ್ನಡದ ರೋಚಕ ಕ್ರೀಡೆ ಕಂಬಳಕ್ಕೆ ವೇದಿಕೆ ಅಣಿಯಾಗಿದೆ. ನವೆಂಬರ್‌ 25 ಹಾಗೂ 26ರ ವಾರಾಂತ್ಯ ಬೆಂಗಳೂರಿಗರಿಗೆ ರಸದೌತಣವಾಗಲಿದೆ.

Bangalore Kambala: ನೀರಿಗೆ ಕೋಣಗಳನ್ನುಇಳಿಸಿ ಬೆಂಗಳೂರು ಕಂಬಳಕ್ಕೆ ಭರ್ಜರಿ ತಯಾರಿ: ಹೀಗಿದೆ ನೋಡಿ ಆ ಕ್ಷಣಗಳು

Friday, November 24, 2023

ಅಕ್ಷಯ್ ಅವರ ಕಲ್ಲೇಗ ಟೈಗರ್ಸ್ ಹಲವೆಡೆ ಹುಲಿವೇಷ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿತ್ತು. ಇದೇ ಸಂದರ್ಭ ಬಹುಮಾನ ಪಡೆಯುವ ವೇಳೆ ಅಕ್ಷಯ್ ಬಳಿ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅಕ್ಷಯ್, ತನ್ನ ಹುಲಿವೇಷದೆಡೆಗಿನ ವ್ಯಾಮೋಹದ ಕುರಿತು ವಿವರಿಸಿದ್ದರು.

ಪುತ್ತೂರಿನ ಹುಲಿವೇಷ ಖ್ಯಾತಿಯನ್ನು ಹತ್ತೂರಿಗೂ ಪಸರಿಸಿದ್ದ ಅಕ್ಷಯ್ ಕಲ್ಲೇಗರದ್ದು ಪಾದರಸದಂಥ ವ್ಯಕ್ತಿತ್ವ

Thursday, November 9, 2023

ಮೈಸೂರಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಬಣ್ಣದ ಉಡುಪಿನೊಂದಿಗೆ ಬಂದಿದ್ದ ಐದು ತಿಂಗಳ ಮಗುವಿನ ಸಂತಸದ ಕ್ಷಣ.

Kannada Rajyotsava: 5 ತಿಂಗಳ ಮಗುವಿಗೂ ಕನ್ನಡ ಸಡಗರ: ಕರ್ನಾಟಕದಲ್ಲಿ ರಾಜ್ಯೋತ್ಸವದ ಖುಷಿ

Wednesday, November 1, 2023

ಸ್ಯಾಂಡಲ್‌ವುಡ್‌ ನಟ ರಾಜ್‌ ಬಿ ಶೆಟ್ಟಿ ನಿನ್ನೆ (ಅಕ್ಟೋಬರ್‌ 22)  ಪುತ್ತೂರಿನಲ್ಲಿ ನಡೆದ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಹುಲಿ ಕುಣಿತ ಪ್ರದರ್ಶಿಸಿದ್ದಾರೆ. ಹುಲಿ ಕುಣಿತದ ಕಲಾವಿದರ ಜತೆಗೆ ಇವರು ಕುಣಿದಿದ್ದು, ಇವರ ಕುಣಿತವು ಪ್ರೇಕ್ಷಕರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವನ ನೆನಪಾಗುವಂತೆ ಇತ್ತು.

Tiger Dance: ಗರುಡ ಗಮನ ವೃಷಭ ವಾಹನದ ಶಿವ ನೆನಪಾಗುವಂತೆ ಹುಚ್ಚೆದ್ದು ಕುಣಿದ ನಟ ರಾಜ್‌ ಬಿ ಶೆಟ್ಟಿ, ಸಖತ್‌ ಹುಲಿ ಕುಣಿತ ಎಂದ ಪ್ರೇಕ್ಷಕರು

Monday, October 23, 2023