rahul-gandhi News, rahul-gandhi News in kannada, rahul-gandhi ಕನ್ನಡದಲ್ಲಿ ಸುದ್ದಿ, rahul-gandhi Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಓವರ್‌ವ್ಯೂ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಾತಿಗಣತಿ ಎಂಬ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆಗೆ ಒಳಗಾಗುವ ಭೀತಿ. ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾದ ಆತಂಕದ ಸವಾಲು ಎದುರಾಗಿದೆ. (ಕಡತ ಚಿತ್ರ)

ಜಾತಿಗಣತಿ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್;‌ ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆ, ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ

Tuesday, April 22, 2025

ಕರ್ನಾಟಕ ಜಾತಿ ಗಣತಿ ವರದಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ವರದಿಯ ಭವಿಷ್ಯ ನಿರ್ಧಾರವಾಗಲಿದೆ. (ಸಾಂಕೇತಿಕವಾಗಿ ಕಡತ ಚಿತ್ರ ಬಳಸಲಾಗಿದೆ)

ಕರ್ನಾಟಕ ಜಾತಿ ಗಣತಿ ವರದಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ, ನಿನ್ನೆ ಗೈರಾದವರು ಇದಕ್ಕೂ ಗೈರಾಗ್ತಾರಾ

Saturday, April 12, 2025

ದೆಹಲಿಯಲ್ಲಿ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿ, ಹೈಕಮಾಂಡ್‌ ನೀಡಿದ ಸೂಚನೆಗಳೇನು; 10 ಅಂಶಗಳು

Monday, April 7, 2025

ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದಲ್ಲಿ ಗಿಗ್‌ ಕಾರ್ಮಿಕರ ಮಂಡಳಿ ಸ್ಥಾಪನೆ ಕುರಿತು ಚರ್ಚಿಸಲಾಯಿತು. ರಾಹುಲ್‌ಗಾಂಧಿ, ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ್‌. ಪ್ರಿಯಾಂಕ್‌ ಖರ್ಗೆ., ಸಂತೋಷ್‌ ಲಾಡ್‌ ಭಾಗಿಯಾದರು.

ಕರ್ನಾಟಕದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, ವಿವಿಧ ಕಾರ್ಯಕ್ರಮ ರೂಪಿಸಲು ಸೂಚನೆ; ಸದ್ಯವೇ ಹೊಸ ಮಸೂದೆ ಮಂಡನೆ

Friday, April 4, 2025

ಹನಿಟ್ರ್ಯಾಪ್‌ ವಿವಾದ ರಾಹುಲ್‌ ಗಾಂಧಿ ಅಂಗಳಕ್ಕೆ ಶಿಫ್ಟ್

ಮಧುಬಲೆ ವಿವಾದ ರಾಹುಲ್‌ ಗಾಂಧಿ ಅಂಗಳಕ್ಕೆ ಶಿಫ್ಟ್; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಕ್ಕೆ ಈ ಸಂಚು ರೂಪಿಸಲಾಗಿತ್ತೇ?

Monday, March 24, 2025

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025ರ ಕೇಂದ್ರ ಬಜೆಟ್‌ ಬಹಳ ಮುಖ್ಯ ಎಂದು ಹೇಳೋದಕ್ಕೆ 5 ಕಾರಣ.

Budget 2025: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025ರ ಕೇಂದ್ರ ಬಜೆಟ್‌ ಬಹಳ ಮುಖ್ಯ ಎಂದು ಹೇಳೋದಕ್ಕೆ 5 ಕಾರಣ

Saturday, February 1, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>Ambedkar Row: ಸಂಸತ್ ಭವನದ ಆವರಣದಲ್ಲಿ ಮಕರ ದ್ವಾರದ ಸಮೀಪ ಪ್ರತಿಭಟನೆ ನಡೆಸುತ್ತಿದ್ದಾಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿದ ಕಾರಣ ಬಿಜೆಪಿ ಸಂಸದರೊಬ್ಬರು ನನ್ನ ಮೇಲೆ ಬಿದ್ದರು. ಆ ರಭಸಕ್ಕೆ ನಾನು ಬಿದ್ದು ಗಾಯಗೊಂಡೆ ಎಂದು<a target="_blank" href="https://kannada.hindustantimes.com/nation-and-world/ambedkar-row-high-drama-in-parliament-rahul-gandhi-s-push-sends-bjp-mp-mukesh-rajput-to-icu-uks-181734591779664.html"> ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದರು</a>. ಅವರನ್ನು ಬಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಸಂದರ್ಭ. &nbsp;</p>

Ambedkar Row: ಇಬ್ಬರು ಬಿಜೆಪಿ ಸಂಸದರು ಗಾಯಗೊಂಡದ್ದು ಹೇಗೆ, ಸಂಸತ್‌ನ ಮಕರ ದ್ವಾರದ ಬಳಿ ಏನಾಯಿತು - ಚಿತ್ರ ನೋಟ

Dec 19, 2024 03:10 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಜಾತಿ ಸಮೀಕ್ಷೆಯ ಬಗೆಗಿನ ಮೂಲ ಪ್ರತಿ ನನ್ನ ಹತ್ರ ಇಲ್ಲ, ರಾಹುಲ್ ಗಾಂಧಿಗೂ ಪತ್ರ ಬರೆದಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಜಾತಿ ಸಮೀಕ್ಷೆಯ ಬಗೆಗಿನ ಮೂಲ ಪ್ರತಿ ನನ್ನ ಹತ್ರ ಇಲ್ಲ, ರಾಹುಲ್ ಗಾಂಧಿಗೂ ಪತ್ರ ಬರೆದಿಲ್ಲ ಎಂದ ಸಿಎಂ ಸಿದ್ದರಾಮಯ್ಯ

Apr 21, 2025 03:37 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ