rainy-season-health News, rainy-season-health News in kannada, rainy-season-health ಕನ್ನಡದಲ್ಲಿ ಸುದ್ದಿ, rainy-season-health Kannada News – HT Kannada
ಕನ್ನಡ ಸುದ್ದಿ  /  ವಿಷಯ  /  rainy season health

Latest rainy season health Photos

ಮಳೆಗಾಲದಲ್ಲಿ ನಿರಂತರವಾಗಿ ಮೂಗು ಸೋರುವ ಸಮಸ್ಯೆ ಹಲವರಿಗಿದೆ. ಇದಕ್ಕಾಗಿ ವೈದ್ಯರಿಂದ ಔಷಧಿ ಪಡೆದ್ರು ಕಡಿಮೆ ಆಗಿರುವುದಿಲ್ಲ. ಅದಕ್ಕಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಈ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು. ಇದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗೋದು ಖಂಡಿತ.

Home Remedies: ಕಾಡುವ ನೆಗಡಿಗೆ ಸುಲಭದ ಮನೆಮದ್ದುಗಳಿವು: ಈ 7 ಅಂಶಗಳು ತಿಳಿದಿದ್ರೆ ನೆಗಡಿ ನಿರ್ವಹಣೆ ಸುಲಭ

Sunday, July 14, 2024

ಋತುಮಾನಗಳು ಬದಲಾದ ಕೂಡಲೇ ಕೆಮ್ಮು, ನೆಗಡಿ ಕಾಣಿಸುವುದು ಸಾಮಾನ್ಯ ಸಂಗತಿ. ಇದನ್ನು ಗುಣಪಡಿಸಲು ವೈದ್ಯರ ಬಳಿಗೇ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದ ಔಷಧಿ ತಯಾರಿಸಿ ಗುಣ ಪಡಿಸಿಕೊಳ್ಳಬಹುದು. ಮನೆಯಲ್ಲೇ ಕೆಮ್ಮು, ನೆಗಡಿ ಗುಣಪಡಿಸುವ 5 ಸರಳ ವಿಧಾನಗಳು ಇಲ್ಲಿವೆ.

ಕೆಮ್ಮು, ಕಫ, ಗಂಟಲುನೋವು ತಕ್ಷಣಕ್ಕೆ ನಿವಾರಣೆಯಾಗಲು ಇಲ್ಲಿದೆ 5 ಸರಳ ಮನೆಮದ್ದು; ಮಳೆಗಾಲದಲ್ಲಿ ಖಂಡಿತ ಇವು ಅವಶ್ಯ

Thursday, June 6, 2024

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪ ಬಹಳ ಜೋರಾಗಿದೆ. ಕೆಲವೆಡೆ ಮಳೆ ಸುರಿದರೂ ಕೆಲವು ಸ್ಥಳಗಳಲ್ಲಿ ಹನಿ ಮಳೆಯೂ ಬಂದಿಲ್ಲ. ಆದರೆ ಬಿಸಿಲಿನಷ್ಟೇ ಈ ವರ್ಷ ಸಿಡಿಲಿನ ಅಬ್ಬರವೂ ಜೋರಿದೆ. ರಾಜ್ಯದಲ್ಲಿ ಈಗಾಗಲೇ ಹಲವರು ಸಿಡಿಲಿನ ಹೊಡೆತಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ಈ ವರ್ಷ ಗುಡುಗು, ಮಿಂಚು, ಸಿಡಿಲಿನ ಪ್ರಭಾವ ಹೆಚ್ಚಿರುವ ಬಗ್ಗೆ ಮಾಹಿತಿ ನೀಡಿದ್ದು ಎಚ್ಚರಿಕೆ ಸೂಚಿಸಿದೆ.

ಗುಡುಗು ಮಿಂಚಿನ ಸಂಚಿಗೆ ಬಲಿಯಾಗದಿರಿ; ಸಿಡಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಈ ನಿಯಮಗಳನ್ನು ಅನುಸರಿಸಿ

Thursday, May 16, 2024

ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ, ಆದ್ದರಿಂದ ನಿಮ್ಮ ಮನೆಯ ಹತ್ತಿರ ಸೊಳ್ಳೆ ಉತ್ಪತ್ತಿಯಾಗುವ ಯಾವುದೇ ಮೂಲಗಳನ್ನು ತೊಡೆದುಹಾಕಿ. ಹೂವಿನ ಕುಂಡಗಳು,  ಬಿಸಾಡಿದ ಹಳೆಯ ಬಕೆಟ್​ಗಳು, ಹಳೆಯ ಟೈರುಗಳು, ಮತ್ತು ನಿಯಮಿತವಾಗಿ ನೀರನ್ನು ಸಂಗ್ರಹಿಸಬಹುದಾದ ನೀರಿನ ತೊಟ್ಟಿಯನ್ನು ಪರೀಕ್ಷಿಸಿ ಮತ್ತು ಖಾಲಿ ಮಾಡಿ.

Dengue Prevention: ಮಳೆಗಾಲದಲ್ಲಿ ಡೆಂಘಿ ಜ್ವರದ ಭಯ; ಡೆಂಗ್ಯೂ ಸೊಳ್ಳೆಯಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಟಿಪ್ಸ್

Sunday, August 6, 2023

ಮಳೆಗಾಲದಲ್ಲಿನ ತಂಪಾದ ವಾತಾವರಣವು ದೇಹ, ಮನಸ್ಸಿಗೆ ಖುಷಿ ನೀಡಿದರೂ ಸಹ, ಈ ಸಮಯದಲ್ಲಿ ಹಲವು ರೋಗಗಳು ನಮ್ಮನ್ನು ಕಾಡಬಹುದು. ನಿರಂತರ ಮಳೆ ಮತ್ತು ಆರ್ದ್ರ ವಾತಾವರಣದಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಹರಡುತ್ತವೆ. ಇದು ನಮ್ಮ ಯಕೃತ್ತಿನ ಆರೋಗ್ಯ ಹದಗೆಡಲು ಕಾರಣವಾಗಬಹುದು. ಆದ್ದರಿಂದ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯ. ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಲೀಡ್ ಸರ್ಜನ್ ಡಾ. ಅಮೀತ್ ಮಂಡೋಟ್ ಯಕೃತ್ತಿನ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗಾಗಿ ಕೆಲವು ಪ್ರಮುಖ ಸಲಹೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Monsoon Health: ಮಳೆಗಾಲದಲ್ಲಿರಲಿ ಯಕೃತ್ತಿನ ಕಾಳಜಿ; ಸೋಂಕಿನ ಅಪಾಯ ತಡೆಯಲು ವೈದ್ಯರು ನೀಡಿದ ಸಲಹೆ ಹೀಗಿದೆ

Wednesday, August 2, 2023

ದೀರ್ಘಕಾಲದ ನಿದ್ರೆ ಬೆನ್ನು ನೋವಿಗೆ ಕಾರಣವಾಗಬಹುದು. ಅಲ್ಲದೇ ಮಲಗುವ ಜಾಗ ಸರಿಯಾಗಿಲ್ಲದಿದ್ದರೆ ಸ್ನಾಯು ನೋವು ಹೆಚ್ಚು ಕಾಡುತ್ತದೆ.

Oversleeping: ಪಾರ್ಶ್ವವಾಯು, ಖಿನ್ನತೆ, ಮೈಗ್ರೇನ್​, ಕೊಬ್ಬು ಸೇರಿದಂತೆ ಅತಿಯಾದ ನಿದ್ರೆಯ ಅಪಾಯಗಳ ಪಟ್ಟಿ ಇಲ್ಲಿದೆ

Friday, July 28, 2023