raksha-bandhan News, raksha-bandhan News in kannada, raksha-bandhan ಕನ್ನಡದಲ್ಲಿ ಸುದ್ದಿ, raksha-bandhan Kannada News – HT Kannada

Latest raksha bandhan Photos

ದಾವಣಗೆರೆಯಲ್ಲಿ ನಿಶ್ಮಿತ ಒಂಕಾರ್‌ ಅವರು ಸಹೋದರನಿಗೆ ರಾಖಿ ಕಟ್ಟಿ ಖುಷಿ ಪಟ್ಟ ಕ್ಷಣ.

Raksha Bandhan: ಅಣ್ಣ ತಂಗಿಯರ ಈ ಬಂಧ; ಕರುನಾಡಲ್ಲೂ ರಾಖಿ ಸಡಗರ, ಸಹೋದರದತ್ವ ಬೆಸೆದ ಹಬ್ಬ photos

Monday, August 19, 2024

ಬಾಲಿವುಡ್‌ನ ಅತ್ಯುತ್ತಮ ಒಡಹುಟ್ಟಿದವರಿವರು.

ರಕ್ಷಾಬಂಧನದಂದು ನೆನಪಿಸಿಕೊಳ್ಳಲೇಬೇಕಾದ ಬಾಲಿವುಡ್‌ನ ಅಣ್ಣ-ತಂಗಿ; ಮಲತಂದೆ ಬಂದ್ರೂ ನೀನೆನಗೆ ಸಹೋದರ-ಸಹೋದರಿ

Monday, August 19, 2024

ಹಾಗೇ ದೂರದಲ್ಲಿರುವ ಸಹೋದರರಿಗೆ ಕೊರಿಯರ್‌ ಮೂಲಕ ರಾಖಿ, ಉಡುಗೊರೆಗಳನ್ನು ಕಳಿಸುತ್ತಿದ್ದಾರೆ. ಇವೆಲ್ಲದರ ಜೊತೆಗೆ ಹಬ್ಬದಂದು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ನಿಮ್ಮ ಪ್ರೀತಿಯ ಸಹೋದರರಿಗೆ ರಾಖಿ ಹಬ್ಬಕ್ಕೆ ಈ ರೀತಿ ವಿಶ್‌ ಮಾಡಿ.

ರಕ್ಷಾ ಬಂಧನ 2024: ರಾಖಿ ಹಬ್ಬಕ್ಕೆ ನಿಮ್ಮ ಪ್ರೀತಿಯ ಸಹೋರನಿಗೆ ಈ ಪೋಸ್ಟರ್‌ಗಳ ಮೂಲಕ ಶುಭ ಹಾರೈಸಿ

Sunday, August 18, 2024

ಪ್ರೀತಿ ಹಾಗೂ ಜಗಳ ಎರಡನ್ನೂ ಸಮಾನವಾಗಿ ಹಂಚಿಕೊಂಡು ಸಾಗುವ ಸಂಬಂಧ ಎಂದರೆ ಅದು ಸಹೋದರತ್ವ. ತುಂಟಾಟ, ತರಲೆ ಹೀಗೆ ಮಜವಾಗಿ ಸಾಗುವ ಒಂದು ಅದ್ಭುತ ಅನುಭವ ಸಹೋದರತ್ವದಲ್ಲಿರುತ್ತದೆ.

ಪ್ರೀತಿಯಿಂದ ಅಣ್ಣ, ತಂಗಿ ಅಥವಾ ಅಕ್ಕ, ತಮ್ಮ ಛೇಡಿಸಿಕೊಳ್ಳಲು ಇಲ್ಲಿದೆ ನೋಡಿ ಸೂಪರ್ ಜೋಕ್ಸ್‌, ಇದನ್ನು ಓದಿ ನಕ್ಕುಬಿಡಿ

Sunday, August 18, 2024

ಸಂಭ್ರಮಾಚರಣೆಯ ವಿಡಿಯೋ ಮತ್ತು ಅವರೊಂದಿಗೆ ಪ್ರಧಾನ ಮಂತ್ರಿಯವರ ಸಂವಾದವನ್ನು ಪಿಎಂಒ ಹಂಚಿಕೊಂಡಿದೆ.

Narendra Modi: ದೇಶದ ಪ್ರಧಾನಿಗೆ ಪುಟ್ಟ ಪುಟ್ಟ ಸಹೋದರಿಯರು, ಮೋದಿ ರಾಖಿ ಹಬ್ಬದ ಸುಂದರ ಫೋಟೋಗಳನ್ನು ನೋಡಿ

Thursday, August 11, 2022

ಯಾವುದೇ ಹಬ್ಬ ಬಂದರೂ ಮಹಿಳೆಯರು ಮೆಹಂದಿ ಹಚ್ಚುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಆಗಸ್ಟ್ 11 ರಂದು ರಕ್ಷಾಬಂಧನ. ರಾಖಿ ಹಬ್ಬ ಅಂದರೆ ಮತ್ತೆ ಕೇಳಬೇಕಾ? ಮೆಹಂದಿ ಹಾಕಿಕೊಳ್ಳಲೇ ಬೇಕು ಅಥವಾ ಹಾಕಿಸಿಕೊಳ್ಳಲೇಬೇಕು. ಈ ದಿನಕ್ಕಾಗಿ ನೀವು ಅರೇಬಿಕ್ ಮೆಹಂದಿ ವಿನ್ಯಾಸವನ್ನು ಟ್ರೈ ಮಾಡಬಹುದು ನೋಡಿ.

Rakhi Special : ಅರೇಬಿಕ್‌ ಮೆಹಂದಿಯ ಈ ಟ್ರೆಂಡಿ ವಿನ್ಯಾಸಗಳು ನಿಮಗಿಷ್ಟವಾದೀತು

Tuesday, August 9, 2022

ಸೀಡ್ಸ್ ರಾಖಿ ಎಂಬುದು ನಿಮ್ಮ ರಕ್ಷಾಬಂಧನವನ್ನು ಪರಿಸರ ಸ್ನೇಹಿಯಾಗಿಸುವ ಮತ್ತೊಂದು ವಿಧದ ರಾಖಿ. ಇದು ಸಾಮಾನ್ಯವಾಗಿ ಹತ್ತಿ ಮತ್ತು ದಾರ ಬಳಸಿಕೊಂಡು ಮಾಡಿರುವಂಥದ್ದು. ಈ ರಾಖಿಗಳಲ್ಲಿ ಸೌತೆ ಮತ್ತು ಇತರೆ ತರಕಾರಿ ಬೀಜಗಳನ್ನು ಜೋಡಿಸಿದ್ದಾರೆ. ಹಬ್ಬ ಮುಗಿದ ನಂತರ ಆ ಬೀಜಗಳನ್ನು ಬಿತ್ತಬಹುದು. ರಾಖಿಯಿಂದ ಒಂದು ಸಸ್ಯ ಬೆಳೆಯಬಹುದು. ಇದು ಪರಿಸರಕ್ಕೆ ಒಳ್ಳೆಯದು ಮಾತ್ರವಲ್ಲ, ಸಸ್ಯವು ನಿಮ್ಮ ಒಡಹುಟ್ಟಿದವರ ಜತೆ ನೀವು ಹಂಚಿಕೊಂಡ ಬಾಂಧವ್ಯವನ್ನು ನೆನಪಿಸುತ್ತದೆ.

Raksha Bandhan 2022: ಬಿದಿರಿನಿಂದ ಬೀಜಗಳವರೆಗೆ ಇವು ಈ ವರ್ಷದ ರಾಖಿ ಟ್ರೆಂಡ್‌

Tuesday, August 9, 2022