rama-temple News, rama-temple News in kannada, rama-temple ಕನ್ನಡದಲ್ಲಿ ಸುದ್ದಿ, rama-temple Kannada News – HT Kannada

Latest rama temple Photos

ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Wednesday, April 17, 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|

ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

ದಶರಥ ನಂದನ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಪ್ರಭುವಿನ ಹುಟ್ಟಿದ ದಿನವನ್ನು ಎಲ್ಲೆಡೆ ಶ್ರೀರಾಮ ನವಮಿ ಎಂದು ಆಚರಿಸುತ್ತಾರೆ. ಚೈತ್ರ ಮಾಸ ಶುಕ್ಲಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಅಯೋಧ್ಯೆಯಲ್ಲಿ ಜನಿಸುತ್ತಾನೆ. ರಾಮ ನವಮಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನದಂದು ದೇಶದಾದ್ಯಂತ ಇರುವ ರಾಮ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

Rama Navami 2024: ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳಿವು; ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು

Tuesday, April 16, 2024

ಭಗವಾನ್‌ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ 2024ರ ರಾಮನವಮಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ವರ್ಷ ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೊಂಡಿದ್ದು, ಏಪ್ರಿಲ್‌ 17ರ ಮೊದಲ ರಾಮ ನವಮಿಗೆ ಬಾಲರಾಮ ಎದುರು ನೋಡುತ್ತಿದ್ದಾನೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮ ನವಮಿ ಆಚಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಬಾಲರಾಮನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಫೋಟೊಗಳನ್ನು ಕಣ್ತುಂಬಿಕೊಳ್ಳಿ.

Rama Navami 2024: ಶ್ರೀರಾಮನ ಜನ್ಮದಿನಾಚರಣೆಗೆ ಅಯೋಧ್ಯೆ ಸಜ್ಜು; ಮೊದಲ ರಾಮ ನವಮಿ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ ಬಾಲರಾಮ; Photos

Tuesday, April 16, 2024

ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ.

ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

Tuesday, April 16, 2024

ನವದೆಹಲಿ: ಅಯೋಧ್ಯೆಯ ಕನ್ನಾಟ್ ಪ್ಲೇಸ್‌ನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಜನರು ದೀಪಗಳನ್ನು ಬೆಳಗಿಸಿದರು.

Photos: ಲಂಡನ್, ನ್ಯೂಯಾರ್ಕ್‌ನಲ್ಲೂ ರಾಮನಾಮ ಜಪಿಸಿದ ಜನ; ಜಗತ್ತಿನೆಲ್ಲೆಡೆ ಬಾಲರಾಮನ ಸ್ವಾಗತ ಹೀಗಿತ್ತು

Tuesday, January 23, 2024

ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಶಹಾಬಾದ ನಗರದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ದೇವಸ್ಥಾನದಲ್ಲಿ ಮಹಿಳೆಯರು ತಿಲಕ ಇಟ್ಟುಕೊಂಡು ರಾಮನ ಕಾರ್ಯಕ್ರಮಕ್ಕೆ ಶುಭ ಕೋರಿದರು.

Ram mandir: ಕರ್ನಾಟಕದಲ್ಲೆಡೆ ರಾಮಮಂದಿರ ಉದ್ಘಾಟನೆ ಸಂಭ್ರಮ, ಹೀಗಿತ್ತು ಆ ಸಡಗರದ ಕ್ಷಣಗಳು

Monday, January 22, 2024

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ ಬಾಲ ರಾಮನ ಮೊದಲ ಚಿತ್ರ ಬಿಡುಗಡೆಯಾಗಿದೆ. ಹೀಗಿದ್ದಾನೆ ನೋಡಿ ನಮ್ಮ ಸುಂದರ ರಾಮಲಲ್ಲಾ.

ಕಾತರಕ್ಕೆ ತೆರೆಬಿದ್ದ ಕ್ಷಣ; ಕಾಯುವಿಕೆ ಕೊನೆಯಾಯಿತು ಅಯೋಧ್ಯೆ ಬಾಲರಾಮನ ದರ್ಶನವಾಯಿತು; ಇಲ್ಲಿದೆ ಮೊದಲ ಚಿತ್ರ

Monday, January 22, 2024

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವಿಧಿವತ್ತಾಗಿ ಜರುಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾನ ವಿಗ್ರಹವನ್ನು ಲೋಕಾರ್ಪಣೆ ಮಾಡಲಾಯಿತು.

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನ; ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಫೋಟೋಗಳು

Monday, January 22, 2024

ಹಂಪಿಯ ಐತಿಹಾಸಿಕ ರಘುನಾಥ ಮಾಲ್ಯವಂತ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರನನ್ನು ಯೋಗಾಭಿರಾಮನಾಗಿ ಕೆತ್ತನೆ ಮಾಡಲಾಗಿದೆ.

ಪಂಚವಟಿಯಿಂದ ಸೀತೆಯನ್ನು ಹುಡುಕುತ್ತ ದಕ್ಷಿಣದ ಕಡೆಗೆ ಬಂದಾಗ ಶ್ರೀರಾಮಚಂದ್ರ ಚಾತುರ್ಮಾಸ್ಯವನ್ನು ಹಂಪಿ ಪ್ರದೇಶದಲ್ಲೇ ಕಳೆದ. ಮಳೆಗಾಲದಲ್ಲೂ ಇಲ್ಲೇ ನೆಲೆಸಿದ್ದ ಎಂಬ ಪ್ರತೀತಿಯಿದೆ. ಈ ದೇಗುಲದಲ್ಲಿ ಕಳೆದ 10 ವರ್ಷಗಳಿಂದ ದಿನದ 24 ತಾಸೂ ಅಖಂಡ ರಾಮಾಯಣ ಜಪ, ಅಖಂಡ ತುಳಸಿ ರಾಮಾಯಣ ಪಾರಾಯಣ, ತ್ರಿಕಾಲ ಪೂಜೆ ನಡೆಯುತ್ತಲೇ ಇದೆ.

Karnataka ram temples: ಕರ್ನಾಟಕದ ಪ್ರಮುಖ ರಾಮ ದೇವಾಲಯಗಳು, ಇವುಗಳ ಹಿನ್ನೆಲೆ, ಮಹತ್ವದ ವಿವರ ಇಲ್ಲಿದೆ

Monday, January 22, 2024

ಜನವರಿ 22 ಅಂದರೆ ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಅದ್ಧೂರಿ ಸಮಾರಂಭಕ್ಕೆ ದೇಶದ ವಿವಿಧ ದೇವಾಲಯಗಳು ಯಾವ ರೀತಿ ತಯಾರಿ ನಡೆಸುತ್ತಿವೆ ನೋಡಿ.

ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ; ಐತಿಹಾಸಿಕ ಸಂಭ್ರಮಕ್ಕೆ ದೇಶದಾದ್ಯಂತ ದೇಗುಲಗಳಲ್ಲಿ ಭರದ ಸಿದ್ಧತೆ; ಇಲ್ಲಿದೆ ಫೋಟೊಸ್‌

Sunday, January 21, 2024

ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಅಯೋಧ್ಯೆಗೆ ಅಯೋಧ್ಯೆಯೇ ಜಗಮಗ ಮಿಂಚುತ್ತಿದೆ. ರಾಮಮಂದಿರವು ಸರ್ವಾಲಂಕಾರಗೊಂಡು ನಾಳಿನ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ರಾಮಮಂದಿರದ ಅಲಂಕೃತ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್. ರಾಮರ ಅರಮನೆಯ ವೈಭೋಗವನ್ನು ನೀವು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ.

ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜು; ಸರ್ವಾಲಂಕೃತ ಶ್ರೀರಾಮನ ಸನ್ನಿಧಿಯನ್ನು ನೀವೂ ಕಣ್ತುಂಬಿಕೊಳ್ಳಿ- Photos

Sunday, January 21, 2024

ಸದ್ಯ ಭಾರತದಾದ್ಯಂತ ಎಲ್ಲಿ ಕೇಳಿದರೂ ಶ್ರೀರಾಮ, ಅಯೋಧ್ಯೆಯದ್ದೇ ಸದ್ದು. ನಾಳೆ (ಜ.22) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಇದೆ. 75 ಎಕರೆ ವಿಸ್ತೀರ್ಣದಲ್ಲಿ ಬಹೃತ್‌ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲವನ್ನು ಸಂಪೂರ್ಣವಾಗಿ ದೇಶದ ಸಾಂಪ್ರದಾಯಿಕ ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದೆ. 1000 ವರ್ಷ ಕಳೆದರೂ ಈ ದೇವಾಲಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಭಾರತದ ಬಹುಕೋಟಿ ಜನರ ಕನಸಾಗಿರುವ ರಾಮಮಂದಿರದ ವೈಶಿಷ್ಟ್ಯದ ಸಚಿತ್ರ ವರದಿ ಇಲ್ಲಿದೆ.

ರಾಮ ದರ್ಬಾರ್‌ನಿಂದ ಸೀತಾ ಕೂಪದವರೆಗೆ, ಅಯೋಧ್ಯೆ ರಾಮಮಂದಿರದಲ್ಲಿದೆ ನಿಮ್ಮ ಊಹೆಗೆ ನಿಲುಕದ ಹಲವು ವೈಶಿಷ್ಟ್ಯಗಳು

Sunday, January 21, 2024

ಅಯೋಧ್ಯೆ ರಾಮ ಮಂದಿರದ ಮೊದಲ ಹಂತ ಪೂರ್ಣವಾಗಿದ್ದು, ಬಾಲರಾಮ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಸಜ್ಜಾಗಿದೆ. ಶನಿವಾರ ರಾತ್ರಿ ದೀಪಾಲಂಕಾರ ಮತ್ತು ಪುಷ್ಪಾಲಂಕಾರಗಳು ಶುರುವಾಗಿದ್ದು, ಮಂದಿರದ ಹೊರಾಂಗಣ ನೋಟ ಮತ್ತು ಒಳಾಂಗಣ ನೋಟದ ಫೋಟೋಗಳು ಬಹಿರಂಗವಾಗಿವೆ.

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಅದ್ಭುತ ಒಳಾಂಗಣ ವಿನ್ಯಾಸ ಕಣ್ತುಂಬಿಕೊಳ್ಳುವಂತಿದೆ ನೋಡಿ

Sunday, January 21, 2024

ಲವ ಕುಶ (1963): ಈ ಚಿತ್ರವು ಭಗವಾನ್ ರಾಮನ ಅವಳಿ ಮಕ್ಕಳಾದ ಲವ-ಕುಶರ ಕಥೆಯನ್ನು ವಿವರಿಸುತ್ತದೆ. ಕೆವಿ ಮಹದೇವನ್ ಮತ್ತು ಘಂಟಸಾಲ ನಿರ್ದೇಶನ ಹೊಂದಿದ್ದಾರೆ.

ರಾಮನ ಕುರಿತ ಭಾರತೀಯ ಚಲನಚಿತ್ರಗಳ ಒಂದು ನೋಟ; ಆದರ್ಶ ಪುರುಷನ ಜೀವನಚರಿತ್ರೆ ತಿಳಿಯಲು ಈ ಸಿನಿಮಾಗಳನ್ನು ನೋಡಿ

Friday, January 19, 2024

ಭಾರತದಲ್ಲಿ ಅಯೋಧ್ಯೆ ಮಾತ್ರವಲ್ಲದೇ ಈ ಜಾಗಗಳಲ್ಲೂ ರಾಮದೇವಾಲಯಗಳಿವೆ. ಕರ್ನಾಟಕವೂ ಸೇರಿ ಭಾರತದಾದ್ಯಂತ ಕೆಲವು ಇತಿಹಾಸ ಪ್ರಸಿದ್ಧ ರಾಮಮಂದಿರಗಳಿವೆ. ಭಾರತದಲ್ಲಿರುವ 9 ಪ್ರಸಿದ್ಧ ರಾಮಮಂದಿರಗಳಿವು.

ಅಯೋಧ್ಯೆ ಸೇರಿದಂತೆ ಭಾರತದಲ್ಲಿನ 9 ಪ್ರಸಿದ್ಧ ರಾಮಮಂದಿರಗಳಿವು; ಕರ್ನಾಟಕದಲ್ಲೂ ಇದೆ 1200 ವರ್ಷ ಇತಿಹಾಸವಿರುವ ರಾಮದೇಗುಲ

Friday, January 19, 2024

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನಗಳು ಶುರುವಾಗಿವೆ. ಭವ್ಯ ಬಾಲರಾಮನ ವಿಗ್ರಹ ನಿನ್ನೆ (ಜ.17) ರಾಮ ಮಂದಿರ ತಲುಪಿದೆ. 200 ಕಿಲೋ ತೂಕದ ಬಾಲರಾಮನ ವಿಗ್ರಹದ ಮೆರವಣಿಗೆ ಕಷ್ಟವೆಂಬ ಕಾರಣಕ್ಕೆ 10 ಕಿಲೋ ತೂಕದ ಬೆಳ್ಳಿಯ ರಾಮಲಲಾನ ವಿಗ್ರಹದ ಪಲ್ಲಕ್ಕಿ ಮೆರವಣಿಗೆ ನಡೆಯಿತು.

Ayodhya Ram Temple: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲಾ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಯ ಕ್ಷಣಗಳು

Thursday, January 18, 2024

ಬಾಲರಾಮನ ಮೊದಲ ಫೋಟೋಗಳು

Ayodhya Ram Lalla: ಕಂಡೆ ನಾ ಮುದ್ದು ರಾಮನ; ಅಯೋಧ್ಯೆ ರಾಮ ಮಂದಿರ ಪ್ರವೇಶದ ವೇಳೆ ಕಂಡ ಬಾಲರಾಮನ ಮೊದಲ ಫೋಟೋ

Thursday, January 18, 2024

ಸದ್ಯ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌, ರಾಮ ಮಂದಿರದ ಸೃಷ್ಟಿ ಮತ್ತು ಅದರ ಐತಿಹ್ಯಗಳನ್ನು ನೋಡುಗರಿಗೆ ತೆರೆದಿಡುತ್ತಿದ್ದಾರೆ.

Dr Bro: ಅಯೋಧ್ಯೆಯ ಮತ್ತೊಂದು ಮುಖ ಅನಾವರಣ ಮಾಡಿದ ಡಾ ಬ್ರೋ; ಇಲ್ಲಿವೆ ಗಗನ್‌ ಹಂಚಿಕೊಂಡ ಫೋಟೋಸ್‌

Thursday, January 11, 2024