ಸಿಕಂದರ್ ಸಿನಿಮಾ ಒಟಿಟಿ ರಿಲೀಸ್: ಮನೆಯಲ್ಲೇ ನೋಡಿ ಸಲ್ಮಾನ್ ಖಾನ್- ರಶ್ಮಿಕಾ ಮಂದಣ್ಣ ಸಿನಿಮಾ
ಸಿಕಂದರ್ ಸಿನಿಮಾ ಒಟಿಟಿ ರಿಲೀಸ್: ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಸಿನಿಮಾ ಇಂದು ಮಧ್ಯರಾತ್ರಿ ಅಂದರೆ ಮೇ 25ರಂದು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಭಾನುವಾರದ ಬಿಡುವಿನಲ್ಲಿ ಮನೆಯಲ್ಲಿಯೇ ಕುಳಿತು ಈ ಸಿನಿಮಾವನ್ನು ನೋಡಬಹುದು.
Chhaava OTT release: ನಾಳೆಯಿಂದ ಒಟಿಟಿಯಲ್ಲಿ ಛಾವಾ ಹವಾ; ಬಾಕ್ಸ್ ಆಫೀಸ್‌ನಲ್ಲಿ 804 ಕೋಟಿ ಗಳಿಸಿದ ಬ್ಲಾಕ್‌ಬಸ್ಟರ್ ಸಿನಿಮಾ