ತಾಜಾ ಫೋಟೊಗಳು

<p>ಸುಯೇಶ್ ಶರ್ಮಾಗೆ 19 ವರ್ಷ. ಜನಿಸಿದ್ದು ಮೇ 15, 2003 ರಂದು. ದೆಹಲಿಯ ನಿವಾಸಿ. ಲೆಗ್ ಸ್ಪಿನ್ ಬೌಲಿಂಗ್ ಜೊತೆಗೆ ಬಲಗೈ ಬ್ಯಾಟ್ಸ್‌ಮನ್. ಬಾಲ್ಯದಿಂದಲೂ &nbsp;ಇದೆ ಅವರಿಗೆ ಕ್ರಿಕೆಟ್‌ ಮೇಲಿನ ಪ್ರೀತಿ. ಆದರೆ ಕ್ರಿಕೆಟ್ ಜಗತ್ತಿಗೆ ತನ್ನ ತಾನು ಪರಿಚಯ ಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಯಾವಾಗಲೂ ನಗುಮೊಗದಲ್ಲೇ ಕಾಣುವ ಸುಯೇಶ್​​​, ಸವೆಸಿರುವುದು ಕಲ್ಲು ಮುಳ್ಳಿನ ಹಾದಿ. ಕಳೆದಿರುವುದು ಕತ್ತಲೆಯ ದಿನಗಳನ್ನು.</p>

Suyash Sharma: ಕ್ಯಾನ್ಸರ್​​​ನಿಂದ ತಂದೆ, ಕೊರೊನಾದಿಂದ ಕೋಚ್​ ನಿಧನ; ನಗು ಮುಖದವನ ಹಿಂದಿದೆ ಕರಾಳ ನೋವು

Apr 08, 2023 10:50 AM