recipes News, recipes News in kannada, recipes ಕನ್ನಡದಲ್ಲಿ ಸುದ್ದಿ, recipes Kannada News – HT Kannada

ತಾಜಾ ಫೋಟೊಗಳು

<p>ಬಿಸಿಲಿನ ತಾಪ ಏರುತ್ತಲೇ ಇದ್ದು, ನೀರು ಕುಡಿಯುತ್ತಲೇ ಇರಬೇಕು ಎನ್ನಿಸುತ್ತದೆ. ಪ್ರತಿದಿನ ನೀರಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುವುದಾಗಿದೆ. ಈ ಬಿರು ಬೇಸಿಗೆಯಲ್ಲಿ ಆಹಾರ ತಿನ್ನಲು ಮನಸ್ಸಾಗುವುದಿಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಈ ಕೆಲವೊಂದು ಆಹಾರ ಪದಾರ್ಥಗಳು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದು ಮಾತ್ರವಲ್ಲ, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ನೀವು ಪೂಲ್‌ ಪಕ್ಕದಲ್ಲಿರಲಿ, ಕಚೇರಿಯಲ್ಲಿರಲಿ ಈ ತಿನಿಸುಗಳು ನಿಮ್ಮ ದಾಹ ತಣಿಸುವ ಜೊತೆಗೆ ಹೊಟ್ಟೆ ತುಂಬಿಸುವುದರಲ್ಲಿ ಅನುಮಾನವಿಲ್ಲ.&nbsp;</p>

Summer Snacks: ಬಿಸಿಲಿನ ತಾಪದಿಂದ ಬಳಲಿದ್ದೀರಾ; ಈ ಖಾದ್ಯಗಳನ್ನು ಸೇವಿಸಿ ಕೂಲ್‌ ಆಗಿರಿ

Apr 20, 2023 02:00 PM

ಎಲ್ಲವನ್ನೂ ನೋಡಿ