recipes News, recipes News in kannada, recipes ಕನ್ನಡದಲ್ಲಿ ಸುದ್ದಿ, recipes Kannada News – HT Kannada

Latest recipes Photos

ಬಿಸಿಲಿನ ತಾಪ ಏರುತ್ತಲೇ ಇದ್ದು, ನೀರು ಕುಡಿಯುತ್ತಲೇ ಇರಬೇಕು ಎನ್ನಿಸುತ್ತದೆ. ಪ್ರತಿದಿನ ನೀರಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುವುದಾಗಿದೆ. ಈ ಬಿರು ಬೇಸಿಗೆಯಲ್ಲಿ ಆಹಾರ ತಿನ್ನಲು ಮನಸ್ಸಾಗುವುದಿಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಈ ಕೆಲವೊಂದು ಆಹಾರ ಪದಾರ್ಥಗಳು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದು ಮಾತ್ರವಲ್ಲ, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ನೀವು ಪೂಲ್‌ ಪಕ್ಕದಲ್ಲಿರಲಿ, ಕಚೇರಿಯಲ್ಲಿರಲಿ ಈ ತಿನಿಸುಗಳು ನಿಮ್ಮ ದಾಹ ತಣಿಸುವ ಜೊತೆಗೆ ಹೊಟ್ಟೆ ತುಂಬಿಸುವುದರಲ್ಲಿ ಅನುಮಾನವಿಲ್ಲ.

Summer Snacks: ಬಿಸಿಲಿನ ತಾಪದಿಂದ ಬಳಲಿದ್ದೀರಾ; ಈ ಖಾದ್ಯಗಳನ್ನು ಸೇವಿಸಿ ಕೂಲ್‌ ಆಗಿರಿ

Thursday, April 20, 2023

ಅತಿಯಾದ ಬಿಸಿಲಿನಲ್ಲಿ ಎಣ್ಣೆಯಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ. ಎಣ್ಣೆಯಂಶ ಇರುವ ಆಹಾರ ಪದಾರ್ಥಗಳು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

Summer and Lunch box: ಬೇಸಿಗೆಯಲ್ಲಿ ಹೀಗಿರಲಿ ಮಧ್ಯಾಹ್ನದ ಊಟ; ಕಚೇರಿಗೆ ಒಯ್ಯುವ ಊಟದ ಡಬ್ಬಿಯಲ್ಲೂ ಈ ಕ್ರಮ ಪಾಲಿಸುವುದು ಉತ್ತಮ

Thursday, April 13, 2023

ಮಾವಿನಹಣ್ಣಿನ ರೆಸಿಪಿಗಳು

Mango Recipes: ಮಾವಿನಹಣ್ಣಿಂದ ಎಷ್ಟೆಲ್ಲಾ ರುಚಿಯಾದ ವೆರೈಟಿ ತಿನಿಸು ತಯಾರಿಸಬಹುದು ನೋಡಿ!

Tuesday, April 11, 2023

ಚಾರ್ಕ್ಯುಟರಿ ಬೋರ್ಡ್: ನೀವು ವಿವಿಧ ಕ್ಯೂರ್ಡ್ ಮಾಂಸಗಳು, ಚೀಸ್, ಹಣ್ಣುಗಳು, ನಟ್ಸ್ ಮತ್ತು ಬಿಸ್ಕ್​ತ್​​ಗಳನ್ನು ಸಾಸ್‌ ಜೊತೆ ಸವಿಯಿರಿ.

Christmas menu: ನಿಮ್ಮ ಕ್ರಿಸ್​ಮಸ್​ ಮೆನುಗೆ ಈ ತಿನಿಸುಗಳನ್ನ ನೀವು ಸೇರಿಸಲೇಬೇಕು

Saturday, December 24, 2022

ಅಂಜೂರವು ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಸತುವನ್ನು ಒಳಗೊಂಡಿದೆ. ಇದು ಪ್ರಾಥಮಿಕವಾಗಿ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ.

Benefits of fig: ಬಿಪಿ, ಶುಗರ್, ತೂಕ ನಿಯಂತ್ರಿಸುತ್ತದೆ ಅಂಜೂರ.. ಇದರ ಮತ್ತಷ್ಟು ಆರೋಗ್ಯ ಪ್ರಯೋಜನಗಳು ಇಲ್ಲಿವೆ

Tuesday, December 6, 2022

ಮೆಕ್ಕೆ ಜೋಳದ ರೊಟ್ಟಿ: ಉತ್ತರ ಕರ್ನಾಟಕದ ಜನರಿಗೆ ಇದು ಚಿರಪರಿಚಿತ. ಜೋಳದ ರೋಟಿ ರುಚಿಗೆ ಮನಸೋಲದವರು ಇರಲಿಕ್ಕಿಲ್ಲ. ಜೋಳದ ಹಿಟ್ಟಿನಿಂದ ತಯಾರಿಸುವ ಜೋಳದ ರೋಟಿಯಲ್ಲಿ ನಾರಿನಂಶ ಅಧಿಕವಾಗಿದೆ. ಸುಲಭವಾಗಿ ಜೀರ್ಣವಾಗುತ್ತದೆ. ಫೋಲಿಕ್ ಆಮ್ಲ, ಜೀವಸತ್ವಗಳು ಮತ್ತು ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ತೂಕ ನಿಯಂತ್ರಣ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಕೊಲೆಸ್ಟ್ರಾಲ್ ಕಡಿತ ಮುಂತಾದ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

Types of Rotis । ರೊಟ್ಟಿ ಬೇಕಾ ರೊಟ್ಟಿ, ಬಗೆಬಗೆ ರೊಟ್ಟಿ, ಯಮ್ಮಿ ಎನಿಸುವ ರೊಟ್ಟಿ, ಚಿತ್ರ ಮಾಹಿತಿ

Sunday, November 27, 2022

ಥ್ಯಾಂಕ್ಸ್‌ ಗೀವಿಂಗ್‌ ದಿನವನ್ನು ಹೆಚ್ಚಾಗಿ ಕೆನಡಾ ಮತ್ತು ಅಮೆರಿಕದಲ್ಲಿ ಆಚರಿಸಲಾಗುತ್ತದೆ. ಪ್ರತಿವರ್ಷ ನವೆಂಬರ್‌ ನಾಲ್ಕನೇ ಗುರುವಾರದಂದು ಥ್ಯಾಂಕ್ಸ್‌ ಗೀವಿಂಗ್‌ ದಿನ ಬರುತ್ತದೆ. ಇದು ಹಬ್ಬದ ಋತುವಿನ ಆರಂಭದ ಸೂಚನೆಯೂ ಹೌದು. ವಿದೇಶಿಗರಿಗೆ ಇದು ಸುಗ್ಗಿಯ ಕಾಲ. ಕ್ರಿಸ್‌ಮಸ್‌ನ ಆರಂಭದ ಸೂಚನೆಯೂ ಹೌದು. ಈ ಸಮಯದಲ್ಲಿ ರುಚಿಕರ ಅಡುಗೆಯ ಮೂಲಕ ಥ್ಯಾಂಕ್ಸ್‌ ಗೀವಿಂಗ್‌ ಮಾಡಲಾಗುತ್ತದೆ.

Thanks giving 2022: ಥ್ಯಾಂಕ್ಸ್‌ ಹೇಳಲೊಂದು ದಿನ, ಧನ್ಯವಾದ ತಿಳಿಸಿ ಸ್ನೇಹಿತರೊಂದಿಗೆ ಖುಷಿಖುಷಿಯಾಗಿ ಕಳೆಯಿರಿ

Wednesday, November 23, 2022

ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರಗಳನ್ನು ಬೆಳಗಿನ ಉಪಹಾರವಾಗಿ ಸೇವಿಸಬೇಕು. ಆದರೆ ಈ ಆಹಾರವು ಕಡಿಮೆ ಕೊಬ್ಬಿನಾಂಶ ಹೊಂದಿರುವ ಹಾಗೂ ಪ್ರೋಟೀನ್ ಭರಿತ ಆಹಾರಗಳಾಗಿರಬೇಕು.

Healthy Breakfast: ದಿನವಿಡೀ ಎನರ್ಜೆಟಿಕ್​ ಆಗಿರಲು ಈ ಉಪಹಾರ ಪದ್ಧತಿ ನಿಮ್ಮದಾಗಿರಲಿ

Tuesday, October 25, 2022

ಮಹಾರಾಷ್ಟ್ರ ರಾಜ್ಯವು ದೇಶಕ್ಕೆ ಕೆಲವು ರುಚಿಕರವಾದ ಖಾದ್ಯಗಳಾದ ಪೋಹಾ, ವಡಾ ಪಾವ್, ಪಾವ್ ಭಾಜಿ ಇತ್ಯಾದಿಗಳನ್ನು ನೀಡಿದೆ, ಅವುಗಳು ಇಂದು ಹಲವಾರು ರಾಜ್ಯಗಳ ಬೀದಿ ಬದಿಯಲ್ಲಿ ಕಂಡುಬರುತ್ತವೆ ಮತ್ತು ಹೆಚ್ಚಿನ ಜನರು ಇದರ ಸೇವನೆಯನ್ನು ಆನಂದಿಸುತ್ತಾರೆ. ಇದಲ್ಲದೇ ಇನ್ನು ಯಾವ ಯಾವ ಭಕ್ಷ್ಯಗಳು ಮಹಾರಾಷ್ಟ್ರದಲ್ಲಿ ಫೇಮಸ್​ ಗೊತ್ತಾ?

Maharashtrian dishes: ಮಿಸಾಲ್ ಪಾವ್‌ನಿಂದ ಪಂದ್ರಾ ರಸದವರೆಗೆ.. ಮಹಾರಾಷ್ಟ್ರದ ಈ ಭಕ್ಷ್ಯಗಳನ್ನು ನೀವು ಸವಿಯಲೇಬೇಕು

Wednesday, September 14, 2022