reliance News, reliance News in kannada, reliance ಕನ್ನಡದಲ್ಲಿ ಸುದ್ದಿ, reliance Kannada News – HT Kannada

Latest reliance Photos

ಜಿಯೋ 448 ರೂ. ಯೋಜನೆ

ಇದು ಜಿಯೋದ ಧ್ವನಿ ಮತ್ತು SMS ಮಾತ್ರ ಯೋಜನೆಯಾಗಿದೆ. ಇದರಲ್ಲಿ ಡೇಟಾ ಇಲ್ಲ. ಈ 448 ರೂ. ಪ್ಲಾನ್ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಗಳ ಜೊತೆಗೆ ಒಟ್ಟು 1000 SMS ಲಭ್ಯವಿದೆ. ಈ ಯೋಜನೆಯು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನಂತಹ ಹೆಚ್ಚುವರಿ ಪ್ರಯೋಜನ ಒಳಗೊಂಡಿದೆ.

Mobile Recharge Offer: ದೀರ್ಘ ವ್ಯಾಲಿಡಿಟಿ, ಕಡಿಮೆ ದರದ ಪ್ರಿಪೇಯ್ಡ್ ಮೊಬೈಲ್ ರಿಚಾರ್ಜ್ ಪ್ಲ್ಯಾನ್ ಆಫರ್ ವಿವರ

Monday, February 17, 2025

ಜಿಯೋದ ಟಾಪ್ 3 ಯೋಜನೆಗಳು, ದಿನಕ್ಕೆ 2GB ಡೇಟಾ, ಜಿಯೋ ಸಿನಿಮಾ ಕೂಡ, ರೂ 300 ರಿಂದ ರೂ 350 ರವರೆಗಿನ ಬೆಲೆ

ಜಿಯೋ ತನ್ನ ಬಳಕೆದಾರರಿಗೆ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ನೀವು ಕೈಗೆಟುಕುವ ಬೆಲೆಯಲ್ಲಿ ಉತ್ತಮ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ, ಜಿಯೋ ರೂ 300 ರಿಂದ ರೂ 350 ರ ಬೆಲೆಯ ಶ್ರೇಣಿಯಲ್ಲಿ ಕೆಲವು ಉತ್ತಮ ಆಯ್ಕೆಗಳನ್ನು ಹೊಂದಿದೆ. ಈ ಯೋಜನೆಗಳಲ್ಲಿ, ನೀವು ಪ್ರತಿದಿನ 2 GB ವರೆಗೆ ಡೇಟಾ ಮತ್ತು ಅನಿಯಮಿತ ಕರೆ ಜೊತೆಗೆ ಜಿಯೋ ಸಿನಿಮಾಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ. ಜಿಯೋದ ಈ ಯೋಜನೆಗಳ ಬಗ್ಗೆ ತಿಳಿಯಿರಿ.

Jio Recharge: ದಿನಕ್ಕೆ 2 ಜಿಬಿ ಡೇಟಾ, ಜಿಯೋ ಸಿನಿಮಾ ಆಫರ್ ಇರುವ ಟಾಪ್ ರೀಚಾರ್ಜ್ ಯೋಜನೆಗಳು ಇವು

Saturday, February 15, 2025

ದಿ ವಾಲ್ಟ್ ಡಿಸ್ನಿ ಕಂಪನಿಯ (TWDC) ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SIPL) ಹಾಗೂ ಸ್ಟಾರ್ ಟೆಲಿವಿಷನ್ ಪ್ರೊಡಕ್ಷನ್ಸ್ ಲಿಮಿಟೆಡ್ (STPL) ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ವಯಾಕಾಮ್‌ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ (Viacom18) ಮತ್ತು ಡಿಜಿಟಲ್‌ 18 ಮೀಡಿಯಾ ಲಿಮಿಟೆಡ್‌ನೊಂದಿಗೆ  ವಿಲೀನವಾಗಿದೆ.

ರಿಲಯನ್ಸ್ ಮತ್ತು ಡಿಸ್ನಿ ವಿಲೀನಕ್ಕೆ ಅನುಮೋದನೆ; ಬಲಿಷ್ಠ ಪ್ರತಿಸ್ಪರ್ಧಿಯನ್ನೇ ತಂಡಕ್ಕೆ ಸೇರಿಸಿಕೊಂಡ ಮುಕೇಶ್ ಅಂಬಾನಿ

Wednesday, August 28, 2024

ರಿಲಯನ್ಸ್ ಇಂಡಸ್ಟ್ರೀಸ್‌ ಚೇರ್‌ಮನ್ ಮುಕೇಶ್ ಅಂಬಾನಿ, ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ ಮತ್ತುರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವಕಾರ್ಯಕ್ರಮಗಳು ಶುರುವಾಗಿವೆ. ಮುಂಬಯಿಯ ಅವರ ನಿವಾಸ ಆಂಟಿಲಾದಲ್ಲಿ ಬುಧವಾರ (ಜುಲೈ 3) ಮಾಮೇರು ಕಾರ್ಯಕ್ರಮ ನಡೆಯಿತು. ನವಜೋಡಿಯ ಮಾಮೇರು ಸಂಭ್ರಮ ಹೀಗಿತ್ತು.

ಅನಂತ್ ರಾಧಿಕಾ ಮದುವೆ; ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಮಾಮೇರು ಸಂಭ್ರಮ, ಏನಿದು ಸಮಾರಂಭ- ಚಿತ್ರನೋಟ

Thursday, July 4, 2024

ಭಾರತ ಮತ್ತು ವಿದೇಶಗಳಲ್ಲಿ ಗಾಯಗೊಂಡ, ದೌರ್ಜನ್ಯಕ್ಕೊಳಗಾದ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಒದಗಿಸುವ ವನತಾರಾ (ಸ್ಟಾರ್ ಆಫ್‌ ದಿ ಫಾರೆಸ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಸೋಮವಾರ ಘೋಷಿಸಿವೆ.

ಜಾಮ್‌ನಗರದಲ್ಲಿ ತಲೆಎತ್ತಿದೆ ವನತಾರಾ; 3000 ಎಕರೆ ಪ್ರದೇಶದಲ್ಲಿ ವನ್ಯಜೀವಿ ಪುನರ್ವಸತಿ, ಇಲ್ಲಿದೆ ಒಂದು ಚಿತ್ರನೋಟ

Tuesday, February 27, 2024

ರಿಲಯನ್ಸ್ ಜಿಯೋ ಕಂಪನಿಯು ಸಾಮಾನ್ಯವಾಗಿ 365 ದಿನಗಳ ಮಾನ್ಯತೆಯನ್ನು ಹೊಂದಿರುವ 2999 ರೂಪಾಯಿ ಯೋಜನೆ ಪ್ರಕಟಿಸುತ್ತದೆ. ಆದರೆ, ಈಗ ಪ್ರಕಟಿಸಿರುವ ಹೊಸ ಯೋಜನೆಯಲ್ಲಿ ಹೆಚ್ಚುವರಿ ಲಾಭವಿದೆ.

JIO New Year Offer 2024: ನ್ಯೂ ಇಯರ್ ಆಫರ್ ಪ್ಲಾನ್ ಘೋಷಿಸಿದ ಜಿಯೋ; ಹೆಚ್ಚುವರಿ ವ್ಯಾಲಿಡಿಟಿ, ಮತ್ತಷ್ಟು ಡೇಟಾ

Friday, December 29, 2023

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈನಲ್ಲಿ ತನ್ನ ಐಷಾರಾಮಿ ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಅನ್ನು ಅಕ್ಟೋಬರ್ 31 ರಂದು ಅನಾವರಣಗೊಳಿಸಿತು. ಜೆಡಬ್ಲ್ಯೂಪಿಯು ಮುಂಬೈನ ಹೃದಯಭಾಗದಲ್ಲಿರುವ ಜನದಟ್ಟಣೆಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿದೆ.

Jio World Plaza: ಜಿಯೋ ವರ್ಲ್ಡ್ ಪ್ಲಾಜಾ ಕುರಿತು ನೀವು ತಿಳಿದಿರಬೇಕಾದ ಮಾಹಿತಿ ಮತ್ತು ರಿಲಯನ್ಸ್‌ನ ಐಷಾರಾಮಿ ಮಾಲ್‌ನ ಆಕರ್ಷಕ ಫೋಟೋಸ್

Wednesday, November 1, 2023

ನವೆಂಬರ್ 25ರಂದು, ಜಿಯೋ ಟ್ರೂ 5G ಅನ್ನು ಗುಜರಾತ್‌ನ ಎಲ್ಲಾ 33 ಜಿಲ್ಲೆಗಳಲ್ಲೂ ಬಿಡುಗಡೆ ಮಾಡಲಾಯಿತು.

Jio 5G: ದೇಶದ 72 ನಗರಗಳಲ್ಲಿ ಈಗ ಜಿಯೋ 5ಜಿ ಇಂಟರ್ನೆಟ್ ಲಭ್ಯ; ನಿಮಗೆ ಗೊತ್ತಿರಬೇಕಾದ ಮಾಹಿತಿ ಇವು...

Saturday, January 7, 2023

ಅನಂತ್ ಅಂಬಾನಿ ಯುನೈಟೆಡ್ ಸ್ಟೇಟ್ಸ್‌ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ (ರೋಡ್ ಐಲೆಂಡ್‌ನಲ್ಲಿ) ಅಧ್ಯಯನ ಮಾಡಿದ್ದಾರೆ. ರಾಧಿಕಾ ಮರ್ಚೆಂಟ್ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದಾರೆ.

Anant Ambani-Radhika Merchant: ರಾಧಿಕಾ ಮರ್ಚೆಂಟ್ ಜೊತೆ ಮುಖೇಶ್ ಅಂಬಾನಿ ಮಗನ ಎಂಗೇಜ್​ಮೆಂಟ್​.. ಇಲ್ಲಿವೆ ಫೋಟೋಸ್​

Thursday, December 29, 2022

ರಿಲಯನ್ಸ್‌ ಸಂಸ್ಥೆ ಟೆಲಿಕಾಂ ವ್ಯವಹಾರಕ್ಕೆ ಮರು-ಪ್ರವೇಶ ಪಡೆದಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದಾಖಲೆಯ 2.5 ಲಕ್ಷ ಕೋಟಿ ರೂ. ಹೂಡಿಕೆಯನ್ನು ಸಂಸ್ಥೆಯು ಈ ಕ್ಷೇತ್ರದಲ್ಲಿ ಮಾಡಿದೆ. (ಸಂಗ್ರಹ ಚಿತ್ರ)

Mukesh Ambani: 20 ವರ್ಷಗಳಲ್ಲಿ ರಿಲಯನ್ಸ್‌ ಎಂಬ ದೈತ್ಯ ಸಂಸ್ಥೆಯ ಹಣೆಬರಹ ಬರೆದಿದ್ದೇಗೆ ಮುಕೇಶ್‌ ಅಂಬಾನಿ?: ಇಂಟ್ರೆಸ್ಟಿಂಗ್‌ ಕಹಾನಿ..!

Wednesday, December 28, 2022

ಇದು ದೇಶದ ಅಗ್ರ ಶ್ರೀಮಂತ ಮತ್ತು ದೇಶದ ಎರಡನೇ ಅಗ್ರ ಶ್ರೀಮಂತನ ನಡುವೆ ನಡೆಯುವ ಮುಖಾಮುಖಿ ವ್ಯಾಪಾರ ಇದಾಗಿದೆ. ನವೆಂಬರ್‌ 25ರಂದು ಥರ್ಮಲ್‌ ಪವರ್‌ ಕಂಪನಿಯಾದ ಲ್ಯಾಂಕೊ ಅಮರ್‌ಕಂಟಕ್‌ ಸ್ವಾಧೀನಕ್ಕಾಗಿ ಹರಾಜು ನಡೆಯಲಿದೆ.

Adani vs. Ambani: ಮತ್ತೆ ಅದಾನಿ, ಅಂಬಾನಿ ಮುಖಾಮುಖಿ, ಈ ಬಾರಿ ಗೆಲುವು ಯಾರಿಗೆ?

Wednesday, November 23, 2022