ಬೆಂಗಳೂರಿನ ಜಯನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಫ್ಯಾನ್ಸಿ ನಂಬರ್‌ಗಳ ನೋಂದಣಿಗೆ ಪೂರಕವಾಗಿ ಹರಾಜು ಪ್ರಕ್ರಿಯೆ ಮೇ 15 ರ ಗುರುವಾರ ನಡೆಯಲಿದೆ.