ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ ಮಂಗಳೂರು ಬೆಂಗಳೂರು ನಡುವಣ ಶಿರಾಡಿ ಘಾಟ್‌ನಲ್ಲಿ ಮಳೆಗಾಲ ಆರಂಭವಾದ ತಕ್ಷಣ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಗುಡ್ಡ ಕುಸಿತ, ರಸ್ತೆಯ ಸಮಸ್ಯೆ, ಘಾಟ್‌ನಲ್ಲಿ ಕೆಟ್ಟು ನಿಲ್ಲುವ ವಾಹನ, ಅಪಘಾತ ಹೀಗೆ ಹಲವು ತೊಂದರೆಗಳನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)