samsung News, samsung News in kannada, samsung ಕನ್ನಡದಲ್ಲಿ ಸುದ್ದಿ, samsung Kannada News – HT Kannada

Latest samsung Photos

ಹಳೆಯ ಫೋನ್ ಅನ್ನು ಹೊಸದರಂತೆ ಮಾಡಲು ಇಲ್ಲಿದೆ ಟಿಪ್ಸ್-
ನಿಮ್ಮ ಫೋನ್ ಹಳೆಯದಾಗುತ್ತಿದ್ದಂತೆ, ಅದು ಕ್ರಮೇಣ ನಿಧಾನಗೊಳ್ಳುತ್ತದೆ, ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ, ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗಲು ಪ್ರಾರಂಭಿಸುತ್ತವೆ ಮತ್ತು ಹೊಸ ಫೋನ್ ಖರೀದಿಸುವ ಆಲೋಚನೆ ನಿಮ್ಮನ್ನು ಕಾಡಲು ಪ್ರಾರಂಭಿಸುತ್ತದೆ. ಆದರೆ ನೀವು ಸ್ವಲ್ಪ ಬುದ್ಧಿವಂತಿಕೆ ಮತ್ತು ಈ ಸರಳ ಟ್ರಿಕ್ಸ್ ಟ್ರೈ ಮಾಡಿದರೆ, ಹೊಸ ಫೋನ್ ಖರೀದಿಸದೆಯೇ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಹೊಸದಾಗಿ ಕಾಣುವಂತೆ ಮಾಡಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಹಳೆಯದಾಯಿತೇ? ಈ ಟ್ರಿಕ್ಸ್ ಬಳಸಿ, ಹೊಸ ಫೋನ್‌ನಂತೆ ಅದು ಕಂಗೊಳಿಸುವುದು ನೋಡಿ

Saturday, April 19, 2025

ಬೆಸ್ಟ್ ಬಜೆಟ್ ಫೋನ್‌ಗಳ ಮೇಲೆ ಬೆಸ್ಟ್ ಆಫರ್-
ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅದ್ಭುತ ಕಾರ್ಯಕ್ಷಮತೆಯಿಂದ ಹಿಡಿದು ಕ್ಯಾಮೆರಾದವರೆಗೆ ಎಲ್ಲವನ್ನೂ ಭಾರಿ ರಿಯಾಯಿತಿಯಲ್ಲಿ 5ಜಿ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ನೀವು 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಅನೇಕ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು. ಬೆಸ್ಟ್ ಆಫರ್ ಸೇಲ್ ಇರುವ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ.

Best 5G smartphones: 15,000 ಕ್ಕಿಂತ ಕಡಿಮೆ ಬೆಲೆಗೆ ದೊರೆಯುತ್ತಿದೆ ಟಾಪ್ ಬ್ರ್ಯಾಂಡೆಡ್ 5ಜಿ ಸ್ಮಾರ್ಟ್‌ಫೋನ್‌; ಆಫರ್ ಸೇಲ್

Tuesday, March 25, 2025

25,000 ರೂ.ಗಿಂತ ಕಡಿಮೆ ಬೆಲೆಯ 12GB RAM ಹೊಂದಿರುವ ಗೇಮಿಂಗ್ ಫೋನ್‌ಗಳು
ಅಧಿಕ RAM ನೊಂದಿಗೆ ಅದ್ಭುತ ಗೇಮಿಂಗ್ ಕಾರ್ಯಕ್ಷಮತೆಯನ್ನು ನೀವು ಆನಂದಿಸಲು ಬಯಸಿದರೆ, 12GB RAM ವರೆಗಿನ ಫೋನ್‌ಗಳು ಕಡಿಮೆ ಬಜೆಟ್‌ನಲ್ಲಿ ಲಭ್ಯವಿದೆ. 25 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯ ಆದರೆ ವೈಶಿಷ್ಟ್ಯಗಳ ವಿಷಯದಲ್ಲಿ ಶಕ್ತಿಶಾಲಿಯಾಗಿರುವ ಅಂತಹ ಶಕ್ತಿಶಾಲಿ ಗೇಮಿಂಗ್ ಫೋನ್‌ಗಳ ಪಟ್ಟಿ ಇಲ್ಲಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಇವುಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳು ಲಭ್ಯವಿದೆ.

Best Gaming Smartphone: 25,000 ರೂ.ಗಿಂತ ಕಡಿಮೆ ಬೆಲೆಗೆ 12GB RAM ಹೊಂದಿರುವ ಗೇಮಿಂಗ್ ಸ್ಮಾರ್ಟ್‌ಫೋನ್

Tuesday, March 18, 2025

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G Samsung Galaxy F06 5G
ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 9,499 ರೂ.ಗಳಿಗೆ ಲಿಸ್ಟ್ ಮಾಡಲಾಗಿದೆ. ಈ ಬೆಲೆಗೆ, ನೀವು 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಆವೃತ್ತಿ ಪಡೆಯುತ್ತೀರಿ. ಈ ಫೋನ್ 6.7-ಇಂಚಿನ ಡಿಸ್ಪ್ಲೇ, 50MP ಮುಖ್ಯ ಹಿಂಭಾಗದ ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ, ಡೈಮೆನ್ಸಿಟಿ 6300 ಪ್ರೊಸೆಸರ್ ಚಿಪ್ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.

Best 5G Smartphones: ಆನ್‌ಲೈನ್‌ನಲ್ಲಿ 10,000 ರೂ ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ 5ಜಿ ಸ್ಮಾರ್ಟ್‌ಫೋನ್

Saturday, March 15, 2025

₹20,000 ಒಳಗಿನ ಅತ್ಯುತ್ತಮ ಫೋನ್
20 ಸಾವಿರಕ್ಕೂ ಕಡಿಮೆ ದರಕ್ಕೆ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಬಯಸುತ್ತಿದ್ದರೆ ಇಲ್ಲಿ ಹಲವು ಬೆಸ್ಟ್ ಆಯ್ಕೆಗಳನ್ನು ನಿಮಗಾಗಿ ನೀಡಿದ್ದೇವೆ. ಈ ಸ್ಮಾರ್ಟ್‌ಫೋನ್‌ಗಳು ಮಳಿಗೆಗಳು ಮತ್ತು ಆನ್‌ಲೈನ್ ಶಾಪಿಂಗ್‌ನಲ್ಲೂ ಲಭ್ಯವಿದೆ. ಎಕ್ಸ್‌ಚೇಂಕ್, ಬ್ಯಾಂಕ್ ಕಾರ್ಡ್ ಕ್ಯಾಶ್‌ಬ್ಯಾಕ್ ಆಫರ್ ನೋಡಿ, ಇನ್ನೂ ಕಡಿಮೆ ದರಕ್ಕೆ ಖರೀದಿಸಬಹುದು.

Best Smartphone Offer: 20,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್

Tuesday, March 4, 2025

15 ಸಾವಿರ ರೂಪಾಯಿ ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
ಕೈಗೆಟುಕುವ ಬೆಲೆಯ ವಿಭಾಗದಲ್ಲಿ ವಿವಿಧ ಬ್ರ್ಯಾಂಡ್‌ಗಳ ನಡುವಿನ ಸ್ಪರ್ಧೆ ತೀವ್ರಗೊಂಡಿದ್ದು, ಗ್ರಾಹಕರು ಇದರ ಲಾಭ ಪಡೆಯುತ್ತಿದ್ದಾರೆ. ನೀವು 15,000 ರೂ.ಗಿಂತ ಕಡಿಮೆ ಬೆಲೆಗೆ ಹೊಸ ಫೋನ್ ಖರೀದಿಸಲು ಬಯಸಿದರೆ, ಹಲವು ಆಯ್ಕೆಗಳು ಲಭ್ಯವಿದೆ. ನಿಮ್ಮ ಆಯ್ಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಈ ಪಟ್ಟಿಯಿಂದ ನೀವು ಉತ್ತಮ ಫೋನ್ ಅನ್ನು ಆಯ್ಕೆ ಮಾಡಬಹುದು.

Best Smartphone Offer: 15,000 ರೂಪಾಯಿ ಒಳಗಿನ ಟಾಪ್ 10 ಸ್ಮಾರ್ಟ್‌ಫೋನ್ ಆಫರ್ ಡೀಲ್ ಇಲ್ಲಿದೆ

Monday, March 3, 2025

ಟಾಪ್ 10 ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಫೋನ್‌ಗಳು
ಹೊಸ ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಅದರಲ್ಲೂ ನೀವು ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ ಟಾಪ್ 10 ದಿ ಬೆಸ್ಟ್ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಪಟ್ಟಿ. dxomark ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಟಾಪ್ 10 ಸೆಲ್ಫಿ ಫೋನ್‌ಗಳಿವೆ. ಈ ಪ್ಲಾಟ್‌ಫಾರ್ಮ್ ಸ್ಮಾರ್ಟ್‌ಫೋನ್ ಕ್ಯಾಮೆರಾಗಳನ್ನು ಹಲವು ಅಂಶಗಳಲ್ಲಿ ಪರೀಕ್ಷಿಸಿ ವರದಿ ಬಿಡುಗಡೆ ಮಾಡುತ್ತದೆ.

Best Selfie Smartphones: ವಿಶ್ವದ ಟಾಪ್ 10 ಬೆಸ್ಟ್‌ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ

Wednesday, February 5, 2025

Smartphones Under 7000: ದುಬಾರಿ ದರದ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಫೀಚರ್‌ಗಳಿಗೆ ಹೆಸರುವಾಸಿಯಾಗಿವೆ. ಆದರೆ, ಎಲ್ಲರಿಗೂ ದುಬಾರಿ ದರದ ಸ್ಮಾರ್ಟ್‌ಫೋನ್‌ ಖರೀದಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ಇಂಥವರಿಗಾಗಿ ಏಳು ಸಾವಿರ ರೂಪಾಯಿಗಿಂತ ಕಡಿಮೆ ದರದ ಕೆಲವು ಸ್ಮಾರ್ಟ್‌ಫೋನ್‌ಗಳ ವಿವರವನ್ನು ಇಲ್ಲಿ ನೀಡಿದ್ದೇವೆ. ಇವು ಕಾಸಿಗೆ ತಕ್ಕ ಕಜ್ಜಾಯವಲ್ಲ. ಕೊಟ್ಟ ಕಾಸಿಗೆ ಮೋಸ ಮಾಡದ ಸ್ಮಾರ್ಟ್‌ಫೋನ್‌ಗಳು ಎನ್ನಬಹುದು. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರಿಪಬ್ಲಿಕ್‌ ಡೇ ಸೇಲ್‌ನ ಲಾಭ ಪಡೆದುಕೊಂಡರೆ ಕಿಸೆಗೆ ಇನ್ನಷ್ಟು ಉಳಿತಾಯವಾಗಬಹುದು.

Smartphones Under 7000: 7 ಸಾವಿರ ರೂಗಿಂತ ಕಡಿಮೆ ದರದ 5 ಸ್ಮಾರ್ಟ್‌ಫೋನ್‌ಗಳಿವು; ಕಡಿಮೆ ದರ, ಹೆಚ್ಚು ಫೀಚರ್‌

Thursday, January 16, 2025

ಸ್ಯಾಮ್‌ಸಂಗ್‌ ಕಂಪನಿಯ ಹೊಸ ಗ್ಯಾಲಕ್ಸಿ ಎಸ್ 25 ಸರಣಿ ಜನವರಿ 22, 2025ರಂದು ಬಿಡುಗಡೆಯಾಗಲಿದೆ. ಇದು ಬಿಡುಗಡೆಯಾಗುವ ಮುನ್ನ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ದರದಲ್ಲಿ ಭಾರೀ ಇಳಿಕೆಯಾಗಿದೆ. ಅಮೆಜಾನ್‌ನಲ್ಲಿ ಈಗ ಇದರ ದರ ಶೇಕಡ 50ರಷ್ಟು ಕಡಿಮೆಯಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ದರ ಶೇ 50 ಕುಸಿತ, ಅಮೆಜಾನ್‌ನಲ್ಲಿ ಈಗ ಈ ಸ್ಮಾರ್ಟ್‌ಫೋನ್‌ ದರ ಎಷ್ಟಿದೆ ನೋಡಿ

Wednesday, January 8, 2025

ರೆಡ್ಮಿ ನೋಟ್ 13 ಪ್ರೊ 5ಜಿ: ಈ ರೆಡ್ಮಿ ಫೋನ್‌ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಲೆನ್ಸ್  ಹೊಂದಿದೆ.  ಫ್ಲಿಪ್‌ಕಾರ್ಟ್‌ನಲ್ಲಿ ಫೋನ್‌ನ 8 ಜಿಬಿ  + 128 ಜಿಬಿ ಆವೃತ್ತಿಯ ದರ 19,999 ರೂಪಾಯಿ ಇದೆ. (ಆರ್ಕ್ವೈಟ್ ಬಿಳಿ ಬಣ್ಣದ ಫೋನ್‌ ದರ ಇದಾಗಿದೆ).

200 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಹೊಂದಿರುವ ಐದು 5ಜಿ ಸ್ಮಾರ್ಟ್‌ಫೋನ್‌ಗಳು; ಮೊಬೈಲ್‌ ಫೋಟೋಗ್ರಫಿಗೆ ಸಖತ್‌ ಕ್ಯಾಮೆರಾ ಫೋನ್‌

Friday, January 3, 2025

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ನೈಟ್ ಮೋಡ್‌ನಿಂದ ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಫೋಟೋಗಳನ್ನು ತೆಗೆದುಕೊಳ್ಳಬಹುದು. ದುಬಾರಿ ಬೆಲೆಯ ಈ ಫೋನ್‌ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌23 ಬೆಲೆಯಲ್ಲಿ ಭಾರಿ ಕಡಿತ; ಅಮೆಜಾನ್‌ನಲ್ಲಿ 5ಜಿ ಸ್ಮಾರ್ಟ್‌ಫೋನ್ ಪ್ರಸ್ತುತ ಬೆಲೆ ಹೀಗಿದೆ

Thursday, March 21, 2024

1. ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್ 3 ಇತ್ತೀಚಿನ ಸ್ಯಾಮ್ಸಂಗ್ ಫಿಟ್ನೆಸ್ ಟ್ರ್ಯಾಕರ್ ಆಗಿದೆ. ಎಲ್ಲರಿಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸುಧಾರಿತ ಆರೋಗ್ಯ ಮೇಲ್ವಿಚಾರಣಾ ತಂತ್ರಜ್ಞಾನವನ್ನು ಜನರಿಗೆ ನೀಡುವ ಗುರಿ ಹೊಂದಲಾಗಿದೆ ಎಂದು ಸ್ಯಾಮ್ಸಂಗ್ ಹೇಳಿದೆ. ಈ ವಾಚ್ ಅಲ್ಯೂಮಿನಿಯಂ ಬಾಡಿ ಮತ್ತು 24/7 ಮಣಿಕಟ್ಟಿನಿಂದ ನೇರವಾಗಿ ಆರೋಗ್ಯ ಮತ್ತು ಸ್ವಾಸ್ಥ್ಯ ಡೇಟಾವನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ವಿಶಾಲವಾದ ಡಿಸ್‌ಪ್ಲೇಯನ್ನ ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್‌ 3 ಸ್ಮಾರ್ಟ್‌ ವಾಚ್ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ -Samsung Galaxy Fit 3

Tuesday, February 27, 2024

ದೊಡ್ಡ ಟಿವಿ ಪರದೆಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಬಯಸುವ ಕ್ರಿಕೆಟ್ ಪ್ರೇಮಿಗಳಿಗೆ ಅಮೆಜಾನ್ ಅದ್ಭುತ ಆಫರ್ ನೀಡಿದೆ, ಟೂರ್ನಿ ಇರುವ ಸಲುವಾಗಿಯೇ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ.

ವಿಶ್ವಕಪ್ ಹಬ್ಬವನ್ನು ದೊಡ್ಡ ಟಿವಿ ಪರದೆಯಲ್ಲಿ ವೀಕ್ಷಿಸಬೇಕೇ? ಮತ್ಯಾಕೆ ತಡ, ರೆಡ್​ಮಿ ಸೇರಿ ಈ TVಗಳಲ್ಲಿ ಶೇ 51ರವರೆಗೆ ರಿಯಾಯಿತಿ ಪಡೆಯಿರಿ

Tuesday, September 26, 2023

ಸ್ಯಾಮ್‍ಸಂಗ್ ತನ್ನ ಐದನೇ ತಲೆಮಾರಿನ ಫೋಲ್ಡಬಲ್‌ ಸ್ಮಾರ್ಟ್‍ಫೋನ್‍ಗಳಾದ ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5 ಮತ್ತು ಜಡ್ ಫೋಲ್ಡ್ 5, ಹಾಗೆಯೇ ಅದರ ಇತ್ತೀಚಿನ ಗ್ಯಾಲಕ್ಸಿ ಟ್ಯಾಬ್ ಎಸ್‍9 ಸರಣಿಯು ಆಗಸ್ಟ್ 16 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಿದೆ.

ಗ್ರಾಹಕರು ಗ್ಯಾಲಕ್ಸಿ ಜಡ್‍ ಫ್ಲಿಪ್ 5 ಮತ್ತು ಜಡ್‍ ಫೋಲ್ಡ್ ಅನ್ನು samsung.com ನಲ್ಲಿ ಮುಂಗಡ ಬುಕಿಂಗ್ ಮಾಡಬಹುದು. ಲೈವ್ ಕಾಮರ್ಸ್ ಈವೆಂಟ್ ಸಮಯದಲ್ಲಿ 5 ಮುಂಗಡ ಬುಕ್ಕಿಂಗ್‍ ಕೊಡುಗೆಗಳನ್ನು ಹೊರತುಪಡಿಸಿ ಹೆಚ್ಚುವರಿ ಆಫರ್ ಕೂಡ ಲಭ್ಯ ಇವೆ.

Samsung Galaxy: ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5, ಜಡ್ ಫೋಲ್ಡ್ 5, ಟ್ಯಾಬ್ ಎಸ್‍9 ಈಗ ಸ್ಪೆಷಲ್ ಆಫರ್ ಜತೆಗೆ ಲಭ್ಯ

Wednesday, August 16, 2023

ರೆಡ್‌ಮಿ 9A ಸ್ಪೋರ್ಟ್ (Redmi 9A Sport) 13MP ಹಿಂಬದಿಯ ಕ್ಯಾಮೆರಾವನ್ನು ಎಐ ಪೋರ್ಟ್ರೇಟ್ ಸಾಮರ್ಥ್ಯಗಳೊಂದಿಗೆ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದು ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು ಬಾಕ್ಸ್‌ನಲ್ಲಿ 10W ವೈರ್ಡ್ ಚಾರ್ಜರ್‌ನೊಂದಿಗೆ ಬರುತ್ತದೆ. ನೀವು ಇದನ್ನು ಅಮೆಜಾನ್‌ನಿಂದ 6 ಶೇಕಡಾ ಆರಂಭಿಕ ರಿಯಾಯಿತಿಯೊಂದಿಗೆ ಖರೀದಿಸಬಹುದು, ಬೆಲೆಯನ್ನು ಕೇವಲ  7499 ರೂಪಾಯಿಯಿಂದ 7999 ರೂಪಾಯಿ.

Smartphones: 10000 ರೂಪಾಯಿ ಒಳಗಿನ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ; ಇಲ್ಲಿವೆ 5 ಸ್ಮಾರ್ಟ್‌ಫೋನ್‌ಗಳು ಮತ್ತು ವಿವರ

Tuesday, August 1, 2023

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಸೀರೀಸ್ 40mm ಮತ್ತು 44mm ಎಂಬ‌ ಎರಡು ಮಾದರಿಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಅನ್ನು ಬ್ಲೂಟೂತ್ ಮತ್ತು ಎಲ್‌ಟಿಇ ಎರಡೂ ರೂಪಾಂತರಗಳಲ್ಲಿ ಒದಗಿಸಲಾಗುತ್ತಿದೆ.

Samsung Galaxy: ಭಾರತದ ಮಾರುಕಟ್ಟೆ ಪ್ರವೇಶಿಸಿದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಸೀರೀಸ್‌; ದರ ಮತ್ತು ಕೊಡುಗೆಗಳ ವಿವರ

Thursday, July 27, 2023

ಆದರೆ, ಭಾರತದಲ್ಲಿ ಈ ಉತ್ಪನ್ನಗಳು ಸದ್ಯ ದೊರಕದು. ಆಗಸ್ಟ್‌ 11ರ ಬಳಿಕ ಕೆಲವು ದಿನ ಕಳೆದು ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಬಹುದು ಎಂದು ಮೂಲಗಳು ತಿಳಿಸಿವೆ.

Samsung Galaxy Z Fold: ಸ್ಯಾಮ್‌ಸಂಗ್‌ನ ಮಡುಚಬಹುದಾದ ಸ್ಮಾರ್ಟ್‌ಫೋನ್‌ ಜಾಗತಿಕವಾಗಿ ಲಾಂಚ್‌, ಭಾರತದಲ್ಲಿ ಬಿಡುಗಡೆ ಯಾವಾಗ

Thursday, July 27, 2023

Panasonic 30L Convection (NN-CT69MSFDG): ಪ್ಯಾನಸೋನಿಕ್‌ 30ಎಲ್‌ ಕನ್‌ವೆಕ್ಷನ್‌ ಓವನ್‌ 30 ಲೀಟರ್‌ ಸಾಮರ್ಥ್ಯದೊಂದಿಗೆ ಬರುತ್ತದೆ. ಇದು ಬಳಕೆಗೆ ಸುಲಭವಾಗಿದೆ. ಇದು ಸುಧಾರಿತ ಎಫ್‌ಐಆರ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಆಹಾರವನ್ನು ಒಳಗಿನಿಂದಲೇ ಬೇಯಿಸಲು ಮತ್ತು ಅದನ್ನು ಸಮವಾಗಿ ಬಿಸಿಮಾಡಲು ನೆರವಾಗುತ್ತದೆ. ಅಮೆಜಾನ್‌ನಲ್ಲಿ ಇದರ ದರ ನಿಯತವಾಗಿ ಪರಿಷ್ಕರಿಸಲ್ಪಡುತ್ತಿದ್ದು, ಈಗ 15490 ರೂಪಾಯಿಗೆ ಲಭ್ಯವಿದೆ.

Top 5 microwave ovens: ನಿಮ್ಮ ಮನೆಗೆ ಸೂಕ್ತವೆನಿಸಬಹುದಾದ ಟಾಪ್ 5 ಮೈಕ್ರೋವೇವ್ ಓವನ್‌ಗಳು; ಈ ಪಟ್ಟಿ ಒಮ್ಮೆ ಚೆಕ್‌ ಮಾಡಿ

Sunday, July 9, 2023

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿ ಎಕ್ಸಿನೋಸ್‌ 1280 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ

Samsung Galaxy M34 5G: ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ ಕಡೆಗೊಂದು ಕ್ಷಿಪ್ರ ನೋಟದ ಫೋಟೋ ವರದಿ

Sunday, July 9, 2023

Oppo A78 5G | ಇದರ ದರ  18,410 ರೂಪಾಯಿ ಇದೆ. ಇದು ಒಪ್ಪೊ ಕಂಪನಿಯ ಜನಪ್ರಿಯ ಫೋನ್‌ಗಳಲ್ಲಿ ಒಂದಾಗಿದ್ದು, 5,000mAh  ಬ್ಯಾಟರಿ ಮತ್ತು ಹಿಂಬದಿಯಲ್ಲಿ 13MP ಕ್ಯಾಮೆರಾ ಇದೆ.

5g Phone under 20000: 20 ಸಾವಿರ ರೂಪಾಯಿಯೊಳಗೆ ಅತ್ಯುತ್ತಮ 5ಜಿ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ? ಈ 7ರಲ್ಲಿ ನಿಮಗೆ ಯಾವುದಿಷ್ಟ ಹೇಳಿ

Wednesday, June 28, 2023