sbi-cards News, sbi-cards News in kannada, sbi-cards ಕನ್ನಡದಲ್ಲಿ ಸುದ್ದಿ, sbi-cards Kannada News – HT Kannada

Latest sbi cards Photos

<p>ಎಸ್‌ಬಿಐ ಕಾರ್ಡ್‌ ತನ್ನ ಕೆಲವು ಬಳಕೆದಾರರ ಕ್ರೆಡಿಟ್ ಕಾರ್ಡ್‌ ಶುಲ್ಕ ರಚನೆಯನ್ನು ಪರಿಷ್ಕರಿಸಿದ್ದು, ಅದು ಮುಂದಿನ ತಿಂಗಳು ಅಂದರೆ 2024ರ ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಇದರಲ್ಲಿ ಯುಟಿಲಿಟಿ ಬಿಲ್‌ ಪಾವತಿಗೆ ಶುಲ್ಕ ಮತ್ತು ಹಣಕಾಸು ಸೇವೆಗಳಿಗೆ ಶುಲ್ಕವೂ ಒಳಗೊಂಡಿದೆ.</p>

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಕೆದರರ ಗಮನಕ್ಕೆ; ಮುಂದಿನ ತಿಂಗಳಿಂದ ಸರ್ಚಾರ್ಜ್‌, ಹಣಕಾಸು ಶುಲ್ಕ ಏರಿಕೆ

Tuesday, October 8, 2024

<p>ಎಟಿಎಂ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಕಳೆದು ಹೋಯ್ತಾ ಅಥವಾ ಕಳುವಾಯಿತೇ? ಹಾಗಾದ್ರೆ ಅದರ ದುರುಪಯೋಗವನ್ನು ತಡೆಗಟ್ಟಲು ಕೂಡಲೇ ಕಳೆದುಹೋದ ಕಾರ್ಡ್ ಅನ್ನು ತತ್‌ಕ್ಷಣವೇ ನಿರ್ಬಂಧಿಸಬೇಕು. ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಇದನ್ನು ಸುಲಭವಾಗಿ ಮಾಡಬಹುದು.</p>

What to do if ATM Card Lost: ಎಟಿಎಂ ಕಾರ್ಡ್‌ ಕಳೆದುಹೋಯ್ತಾ? ಮುಂದೇನು ಮಾಡಬೇಕು? ಇಲ್ಲಿದೆ ಮಾಹಿತಿ

Monday, December 5, 2022