Shravana Amavasya: ಶ್ರಾವಣ ಮಾಸದ ಅಮಾವಾಸ್ಯೆ ದಿನ ಯಾವ ರಾಶಿಯವರು ಏನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ
ಶ್ರಾವಣ ಅಮಾವಾಸ್ಯೆಯನ್ನು ಪೊಲಾಲ ಅಮಾವಾಸ್ಯೆ ಅಂತಲೂ ಕರೆಯಲಾಗುತ್ತೆ. ದಾನ ಮಾಡಿದರೆ ಹಲವು ರೀತಿಯ ಶುಭ ಫಲಗಳನ್ನು ಪಡೆಯಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಆದರೆ ಯಾವ ರಾಶಿಯವರು ಏನು ದಾನ ಮಾಡಬೇಕು ಎಂಬುದನ್ನು ತಿಳಿಯಿರಿ.