shravanabelagola News, shravanabelagola News in kannada, shravanabelagola ಕನ್ನಡದಲ್ಲಿ ಸುದ್ದಿ, shravanabelagola Kannada News – HT Kannada

Latest shravanabelagola Photos

<p>ಬಿಸ್ಲೆ ಘಾಟ್‌//&nbsp;<br>ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸ್ಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ. &nbsp;ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿದೆ. &nbsp;ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ. &nbsp;ಬಿಸಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ ಲಾರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ, ಇನ್ನಿತರೆ ಬಹಳಷ್ಟು ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿ ಇವೆ. &nbsp;ಆನೆಗಳು, ಕಾಡುಕೋಣಗಳು, ಜಿಂಕೆ, ಕಡವೆ, ಕಾಡುಹಂದಿ, ಇನ್ನಿತರೆ ಕಾಡುಪ್ರಾಣಿಗಳು ಹೇರಳವಾಗಿ ಸಿಗುತ್ತವೆ. &nbsp;ಬಿಸ್ಲೆ ಘಾಟ್‌<br>ರಸ್ತೆ ಮೂಲಕ ಸಕಲೇಶಪುರದಿಂದ 35 ಕಿಲೋಮೀಟರು.</p>

Monsoon Tourism: ಮಳೆಯ ಸಂಭ್ರಮದ ನಡುವೆ ಹಾಸನ ಪ್ರವಾಸದ ಸೊಬಗು, ಬಿಸ್ಲೆ ಘಾಟ್‌, ಗೋರೂರು ಅಣೆಕಟ್ಟೆ, ಮತ್ತೇನು ನೋಡಬಹುದು

Monday, July 8, 2024

<p>ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ಹನುಮಂತ ಪರಸಪ್ಪ ಸರಪಳಿ ಎಂಬ‌ ಯುವಕ ಬರೋಬ್ಬರಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ವಿಂಧ್ಯಗಿರಿ ತುದಿಗೆ ಏರುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.</p>

Hassan News: ಬರೋಬ್ಬರಿ 125 ಕೆಜಿ ಜೋಳದ ಚೀಲ ಹೊತ್ತು ಶ್ರವಣಬೆಳಗೊಳದ ವಿಂಧ್ಯಗಿರಿ ಹತ್ತಿದ ಯುವಕ; ಫೋಟೋ ನೋಡಿ

Monday, July 10, 2023