shrirangapattana News, shrirangapattana News in kannada, shrirangapattana ಕನ್ನಡದಲ್ಲಿ ಸುದ್ದಿ, shrirangapattana Kannada News – HT Kannada

Latest shrirangapattana Photos

ರಂಗನತಿಟ್ಟಿಗೆ ಇಪ್ಪತ್ತಕ್ಕೂ ಅಧಿಕ ವಿದೇಶಿ ಹಕ್ಕಿಗಳು ಪ್ರತಿ ವರ್ಷ ಬರುತ್ತವೆ. ಈ ಬಾರಿ ಭೀಮರಾಜ ಹಕ್ಕಿ(Greater racket-tailed drongo) ವಿಶೇಷ. ಮೊದಲ ಬಾರಿಗೆ ಈ ಹಕ್ಕಿ ರಂಗನತಿಟ್ಟಿನಲ್ಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಮೈಸೂರು ವನ್ಯಜೀವಿ ಡಿಸಿಎಫ್‌ ಹೇಳಿದ್ದಾರೆ. ಇದು ತೇವ ಇರುವ ಪ್ರದೇಶಗಳಲ್ಲಿ ಹೆಚ್ಚು ಕಾಣ ಸಿಗುತ್ತದೆ.

ಮಂಡ್ಯ ಕಾವೇರಿ ತೀರದ ರಂಗನತಿಟ್ಟಿಗೆ ಸಂತಾನ ಸುಖಕ್ಕೆಂದು ಬಂದವು ವಿದೇಶಿ ಬಾನಾಡಿಗಳು, ಮೊದಲ ಬಾರಿಗೆ ಬಂದಿರುವ ಸಿಂಗಾಪೂರದ ಭೀಮರಾಜ

Thursday, November 28, 2024

ಕರ್ನಾಟಕದ ಹಲವು ಊರುಗಳು ತನ್ನ ವಿಭಿನ್ನತೆಯಿಂದ ಗಮನ ಸೆಳೆಯುತ್ತದೆ. ಅದರಲ್ಲಿ ಸಂಸ್ಕೃತಿ, ಆಹಾರ, ವಿಚಾರ, ಉದ್ಯಮ ಸಹಿತ ನಾನಾ ಕಾರಣಗಳಿಂದ ಆ ಊರಿಗೆ ಗೌರವ ಬಂದಿದೆ. ಅಂತಹ ಊರುಗಳ ವಿಶೇಷತೆ ಇಲ್ಲಿದೆ.  ಚಿತ್ರ: ಎಸ್‌.ಪ್ರೀತಂ

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಊರುಗಳು, ವಿಶಿಷ್ಠ ಮಹತ್ವ ಇರುವ ಅವುಗಳ ಹಿನ್ನೆಲೆ ಏನು

Sunday, October 27, 2024

ಒಂದು ಗಂಟೆಗೂ ಹೆಚ್ಚು ಕಾಲ ಪ್ರದರ್ಶನ ನಡೆಯಿತು. ಇದೇ ಸಂದರ್ಭದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ   ಡಾ ಕಲಾದರ್,  ಪತಂಜಲಿ ಸಂಸ್ಥೆಯ ಯೋಗ ಶಿಕ್ಷಕ ರವಿ ವಿ. ವಿ, ಯೋಗ ಶಿಕ್ಷಕ ಚಂದ್ರು, ಬಂಡೂರಿನ  ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯೆ ಶೋಭಾ ಆರ್ ಜೆ ಅವರನ್ನು ಸನ್ಮಾನಿಸಲಾಯಿತು.

Srirangapatna Dasara 2024: ಶ್ರೀರಂಗಪಟ್ಟಣದ ರಂಗನಾಥದ ಎದುರು 800 ಮಂದಿ ಯೋಗಾಸನ; ಕಾವೇರಿ ತೀರದಲ್ಲಿ ಕಳೆಗಟ್ಟಿದ ದಸರಾ

Sunday, October 6, 2024

ಹೊಸ ತಲೆಮಾರಿನ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್‌ ಹಲವಾರು ಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿದರು.

ಶ್ರೀರಂಗಪಟ್ಟಣ ದಸರಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ ಗಾನಮೋಡಿ, ವಾಸುವೈಭವ್‌ ಸಂಗೀತ ಸಂಜೆಗೆ ಜನ ಫಿದಾ

Saturday, October 5, 2024

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ವಿಶಾಲವಾದದ್ದು. ಇಲ್ಲಿ ಸಹಸ್ರಾರು ಹಕ್ಕಿಗಳು ವಲಸೆ ಬರುತ್ತವೆ. ಈ ತಾಣವೂ ರಾಮಸರ್‌ ಸೈಟ್‌ ಪಟ್ಟಿಯಲ್ಲಿ ಸೇರಿದೆ.

Wet Land sites: ಕರ್ನಾಟಕದ ನಾಲ್ಕು ಜಲಮೂಲ ತಾಣಗಳಿಗೆ ರಾಮಸರ್‌ ಸೈಟ್‌ ಮಾನ್ಯತೆ; ಯಾವುದೆಲ್ಲ ಇದೆ ಪಟ್ಟಿಯಲ್ಲಿ photos

Monday, September 16, 2024

ಶ್ರೀರಂಗಪಟ್ಟಣ ಕೆಆರ್‌ಎಸ್‌ ರಸ್ತೆಯಲ್ಲಿರುವ ರಂಗನತಿಟ್ಟು ಪಕ್ಷಿಧಾಮವು ಕಾವೇರಿ ನದಿ ನೀರಿನ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ತೊಂದರೆಗೆ ಒಳಗಾಗಿದೆ.

Ranganathittu: ಕೆಆರ್‌ಎಸ್‌ನಿಂದ ಭಾರೀ ನೀರು, ಕಾವೇರಿ ತೀರದ ರಂಗನತಿಟ್ಟು ಪಕ್ಷಿಧಾಮಕ್ಕೂ ನುಗ್ಗಿದ ನೀರು, ಪಕ್ಷಿಗಳಿಗೂ ಸಂಕಟ

Thursday, July 25, 2024

ಶ್ರೀರಂಗಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ ದೇವಾಲಯದಲ್ಲಿ 2024ನೇ ಸಾಲಿನ ಮಾಘಶುದ್ಧ ಪೌರ್ಣಮಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆದಿದೆ.

Srirangapatna News: ಶ್ರೀರಂಗಪಟ್ಟಣ ನಿಮಿಷಾಂಬ ದೇಗುಲದಲ್ಲಿ ಮಾಘ ಶುದ್ಧ ಹುಣ್ಣಿಮೆ, ಏನೇನಿದೆ ಕಾರ್ಯಕ್ರಮ Photos

Wednesday, February 14, 2024

ಮೈಸೂರು ಅರಮನೆ ಶತಮಾನದ ಭವ್ಯ ಕಟ್ಟಡ. ಈಗಲೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಇಲ್ಲಿ ಮೈಸೂರಿನ ಹಿನ್ನೆಲೆಯಲ್ಲಿ ತಿಳಿಸುವ ಧ್ವನಿ ಮತ್ತು ಬೆಳಕು ಈಗಲೂ ವಾರದ ಆರು ದಿನ ಸಂಜೆ  ನಡೆಯುತ್ತದೆ. ಭಾನುವಾರ ಹೊರತುಪಡಿಸಿ ಮೊದಲ ಮೂರು ದಿನ ಕನ್ನಡ, ಕೊನೆಯ ಮೂರು ದಿನ ಇಂಗ್ಲೀಷ್‌ ಪ್ರದರ್ಶನ ಇದೆ. ಹನ್ನೊಂದು ವರ್ಷದ ಹಿಂದೆ ಆರಂಭಗೊಂಡ ಅರಮನೆ ಧ್ವನಿ ಮತ್ತು ಬೆಳಕು ಈಗಲೂ ಜನಪ್ರಿಯ. ವಾರಾಂತ್ಯದ ದಿನ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇನ್ನಷ್ಟು ತಂತ್ರಜ್ಞಾನ ಬಳಸಿ ಇದನ್ನು ಆಧುನೀಕರಿಸುವ ಯೋಚನೆಯನ್ನು ಅರಮನೆ ಮಂಡಳಿ ಹೊಂದಿದೆ ಎನ್ನುತ್ತಾರೆ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ.

Sound and light: ಕರ್ನಾಟಕದ ಇತಿಹಾಸ ಸಾರುವ ಧ್ವನಿ ಮತ್ತು ಬೆಳಕು: ಯಾವ ಊರುಗಳಲ್ಲಿದೆ, ಯಾವಾಗ ವೀಕ್ಷಿಸಬಹುದು

Thursday, November 9, 2023

ಶ್ರೀರಂಗಪಟ್ಟಣದಲ್ಲಿ ರೈತ ಸಂಘದ ಕಾರ್ಯಕತರು ಮೂರು ನಾಮ ಹಾಕಿಕೊಂಡು ಜಾಗಟೆ ಬಾರಿಸಿ ತಮ್ಮ ಆಕ್ರೋಶ ಹೊರ ಹಾಕಿದರು.

Cauvery issue: ಕಲ್ಲು ಹೊತ್ತರು, ಜಾಗಟೆ ಬಾರಿಸಿದರು: ಕಾವೇರಿ ಶಾಂತಿಯುತ ಹೋರಾಟಕ್ಕೆ ನಾನಾ ರೂಪ

Monday, September 4, 2023