sleep News, sleep News in kannada, sleep ಕನ್ನಡದಲ್ಲಿ ಸುದ್ದಿ, sleep Kannada News – HT Kannada

Latest sleep Photos

ನಿದ್ರೆಯ ಕ್ರಮ ಮತ್ತು ಮಾನವ ಜೀವಿತಾವಧಿಯ ನಡುವೆ ಸಂಬಂಧವಿದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಸಾಕಷ್ಟು ನಿದ್ದೆ ಮಾಡುವುದರಿಂದ ಹೆಚ್ಚು ಕಾಲ ಬದುಕಬಹುದು. ಜೀವಿತಾವಧಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಕೆಲವು ನಿದ್ರೆಯ ಅಭ್ಯಾಸಗಳು ಇಲ್ಲಿವೆ.

Sleeping Habits । ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ನಿದ್ದೆಯ ಜೊತೆಗೆ ಜೀವಿತಾವಧಿಯನ್ನೂ ಹೆಚ್ಚಿಸಿಕೊಳ್ಳಬಹುದು!

Wednesday, March 29, 2023

ರಾತ್ರಿ 8-10 ಗಂಟೆ ಒಳಗೆ ನಿದ್ರೆ ಆರಂಭಿಸಿ, ಬೆಳಗ್ಗೆ 4-6 ಗಂಟೆ ಒಳಗೆ ಎದ್ದರೆ ನಿಮ್ಮ ಆರೋಗ್ಯ ಬಹಳ ಉತ್ತಮವಾಗಿರುತ್ತದೆ.

Best Sleeping Hours: ರಾತ್ರಿ 8-10 ಗಂಟೆ ಒಳಗೆ ನಿದ್ರೆ ಮಾಡಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗವಿದೆ ನೋಡಿ!

Monday, March 20, 2023

ಅಧಿಕ ರಕ್ತದೊತ್ತಡ : ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ರಕ್ತದೊತ್ತಡ ಹೆಚ್ಚಾದಾಗ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ದೇಹದಲ್ಲಿನ ಹಾರ್ಮೋನುಗಳ ಅಸಮತೋಲನ ಉಂಟಾಗುತ್ತದೆ.

Sleep Deprivation: ರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಇದರ ಅಪಾಯಗಳನ್ನು ತಿಳಿಯಿರಿ

Saturday, February 11, 2023

ಸ್ಟೀಮಿಂಗ್​: ರಾತ್ರಿ ಮಲಗುವ ಮುನ್ನ ಹಬೆ ತೆಗೆದುಕೊಳ್ಳುವುದರಿಂದ ಉಸಿರಾಟ ಸರಾಗಿವಾಗಿ ಆಗುತ್ತದೆ. ಇದರಿಂದ ಗೊರಕೆ ಹೊಡೆಯುವುದನ್ನು ತಪ್ಪಿಸಬಹುದಾಗಿದೆ.

Tips To Stop Snoring: ರಾತ್ರಿ ಗೊರಕೆ ಹೊಡೆಯುವುದನ್ನು ತಪ್ಪಿಸಿ ಚೆನ್ನಾಗಿ ನಿದ್ರೆ ಮಾಡಲು ಇಲ್ಲಿವೆ ಟಿಪ್ಸ್..

Thursday, February 2, 2023

ನಿದ್ರೆಯ ವೇಳಾಪಟ್ಟಿ: ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದರಿಂದ ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Tips to sleep better: ನಿದ್ರೆ ಬರದೇ ರಾತ್ರಿಯಿಡೀ ಒದ್ದಾಡುತ್ತಿದ್ದೀರಾ? ನಿಮಗಾಗಿ ಇಲ್ಲಿವೆ ಟಿಪ್ಸ್

Tuesday, January 17, 2023

ಬಹಳಷ್ಟು ಜನರಿಗೆ ಮಧ್ಯಾಹ್ನ ಊಟವಾದ ನಂತರ ನಿದ್ರೆ ಆವರಿಸುತ್ತದೆ. ಅದನ್ನು ಎಷ್ಟು ಕಂಟ್ರೋಲ್‌ ಮಾಡಿದರೂ ಸಾಧ್ಯವಾಗುವುದಿಲ್ಲ. ಮನೆಯಲ್ಲಿದ್ದರೇನೋ ಸರಿ, ಆದರೆ ಆಫೀಸ್‌ ಕೆಲಸದಲ್ಲಿರುವವರು ಹೇಗೆ ತಾನೇ ನಿದ್ರೆ ಕಂಟ್ರೋಲ್‌ ಮಾಡಲು ಸಾಧ್ಯ. ಆ ಸಮಯದಲ್ಲಿ ಒಂದು ದಿಂಬು, ಹಾಸಿಗೆ ಇದ್ದರೆ ಚೆನ್ನಾಗಿರ್ತಿತ್ತು ಎಂದುಕೊಳ್ಳುವವರೇ ಹೆಚ್ಚು. ಮಧ್ಯಾಹ್ನ ಊಟ ತಿನ್ನುತ್ತಿದ್ದಂತೆ ಬಹಳಷ್ಟು ಜನರಿಗೆ ಮಂಪರು ಆವರಿಸುತ್ತದೆ. ಜೊತೆಗೆ ಸೋಮಾರಿತನ ಕೂಡಾ ಕಾಡುತ್ತದೆ. ನ್ಯೂಟ್ರಿಷಿಯನಿಷ್ಟ್‌ ಅಂಜಲಿ ಮುಖರ್ಜಿ ಈ ಸಮಸ್ಯೆಗೆ ಕೆಲವೊಂದು ಪರಿಹಾರಗಳನ್ನು ನೀಡಿದ್ದಾರೆ.

Health Tips: ಮಧ್ಯಾಹ್ನ ಊಟ ಮಾಡುತ್ತಿದ್ದಂತೆ ಗಡತ್‌ ನಿದ್ರೆ ಆವರಿಸುತ್ತಿದ್ಯಾ...ಇಗೋ ಇಲ್ಲಿದೆ ಪರಿಹಾರ

Wednesday, August 17, 2022

ಪ್ರತಿ ದಿನ ರಾತ್ರಿ ಮಲಗಲು ಕನಿಷ್ಠ 3 ಗಂಟೆ ಮುನ್ನ ಊಟ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಆರೋಗ್ಯ ತಜ್ಞರಾದ ಸ್ಮೃತಿ ಕೋಚಾರ್ ಇಲ್ಲಿ ತಿಳಿಸಿಕೊಟ್ಟಿದ್ದಾರೆ.

ಮಲಗುವ 3-4 ಗಂಟೆಗಳಿಗೆ ಮುನ್ನ ಡಿನ್ನರ್​​​​​​​​​​​​​ ಸೇವಿಸಿದರೆ ಏನೆಲ್ಲಾ ಲಾಭಗಳಿವೆ ನೋಡಿ

Thursday, May 12, 2022